Latest uttar pradesh News

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ ಎಂದು ಸೋಮವಾರ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. (ಪೂಜೆಯ ಕಡತ ಚಿತ್ರ)

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ; ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

Monday, February 26, 2024

ಅಯೋಧ್ಯೆ ಸುತ್ತಮುತ್ತ ಇರುವ ಪ್ರವಾಸಿ ತಾಣಗಳು

Travel Guide: ರಾಮಗರ್ಗಾ, ಕನಕ ಭವನ; ಅಯೋಧ್ಯೆ ಬಾಲರಾಮನ ದರ್ಶನ ಪಡೆದು ಸಮೀಪದಲ್ಲೇ ಇರುವ ಈ ಸ್ಥಳಗಳಿಗೂ ಹೋಗಿ ಬನ್ನಿ

Thursday, February 22, 2024

ಪವಿತ್ರ ಮೆಕ್ಕಾದ ಒಂದು ನೋಟ. ಅಯೋಧ್ಯೆ ಮಸೀದಿ ಬುನಾದಿಗೆ ಮೆಕ್ಕಾ, ಮದೀನಾದಿಂದ ಪವಿತ್ರ ಇಟ್ಟಿಗೆ ತರಲಾಗುತ್ತಿದೆ ಎಂಬ ಸದಸ್ಯನ ಹೇಳಿಕೆಯನ್ನು ಪ್ರತಿಷ್ಠಾನ  ದೃಢೀಕರಿಸಿಲ್ಲ.

ಅಯೋಧ್ಯೆ ಮಸೀದಿ ಬುನಾದಿಗೆ ಮೆಕ್ಕಾ, ಮದೀನಾದಿಂದ ಪವಿತ್ರ ಇಟ್ಟಿಗೆ; ಸದಸ್ಯನ ಹೇಳಿಕೆ ದೃಢೀಕರಿಸಿಲ್ಲ ಪ್ರತಿಷ್ಠಾನ

Friday, February 9, 2024

ಉತ್ತರ ಪ್ರದೇಶದಲ್ಲಿರುವ ಕೃಷ್ಣ ಜನ್ಮಭೂಮಿ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌ ಎಂಬುದಕ್ಕೆ ಸಂಬಂಧಿಸಿ ಪುರಾತತ್ತ್ವ ಇಲಾಖೆ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ. (ಸಾಂಕೇತಿಕ ಚಿತ್ರ)

ಕೃಷ್ಣ ಜನ್ಮಭೂಮಿಯ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌; ಆರ್‌ಟಿಐ ಪ್ರಶ್ನೆಗೆ ಪುರಾತತ್ತ್ವ ಇಲಾಖೆ ಉತ್ತರ

Tuesday, February 6, 2024

ರಾಷ್ಟ್ರ ರಾಜಕಾರಣದ ಪಥ ಬದಲಿಸಿತು ಭಾರತ ರತ್ನ ಅಡ್ವಾಣಿ ಅವರ ರಾಮ ರಥ. ಅಯೋಧ್ಯೆ ರಾಮ ಮಂದಿರ ಚಳವಳಿಗೆ ಬುನಾದಿ ನೀಡಿದ್ದು ವಾಸ್ತವ. 1990 ರ ಆರಾಮ ರಥಯಾತ್ರೆಯಲ್ಲಿ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ನರೇಂದ್ರ ಮೋದಿ ರಥದ ಮೇಲೆ ಇದ್ದ ಸಂದರ್ಭ (ಕಡತ ಚಿತ್ರ).

ರಾಷ್ಟ್ರ ರಾಜಕಾರಣದ ಪಥ ಬದಲಿಸಿತು ಭಾರತ ರತ್ನ ಅಡ್ವಾಣಿ ಅವರ ರಾಮ ರಥ; ಅಯೋಧ್ಯೆ ರಾಮ ಮಂದಿರ ಚಳವಳಿಗೆ ಬುನಾದಿ

Saturday, February 3, 2024

ವಾರಾಣಸಿ ಕೋರ್ಟ್‌ ತೀರ್ಪಿನ ಬಳಿಕ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯ ವ್ಯಾಸ್‌ ಜಿ ಕಿ ತೆಹ್ಖಾನದಲ್ಲಿ 31 ವರ್ಷಗಳ ಬಳಿಕ ಪೂಜೆ ನೆರವೇರಿತು. ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ ನಡೆಯಿತು. ಇದಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತು.

ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ; ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಣೆ

Friday, February 2, 2024

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಹಿಂದೂಗಳಿಗೆ ಅನುಮತಿ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್‌. (ಕಡತ ಚಿತ್ರ)

7 ದಿನಗಳ ಒಳಗೆ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪುನಸ್ಕಾರ, ಹಿಂದೂಗಳಿಗೆ ವಾರಾಣಸಿ ಕೋರ್ಟ್ ಅನುಮತಿ

Wednesday, January 31, 2024

ನೈಮಿಶಾರಣ್ಯ ದೇವಾಲಯ (ಎಡಚಿತ್ರ-twitter/@GoUPradesh)

Naimisharanya: ವಿಷ್ಣು ದೇವಾಲಯವುಳ್ಳ ನೈಮಿಶಾರಣ್ಯ ಎಲ್ಲಿದೆ? ಈ ಪುಣ್ಯಕ್ಷೇತ್ರದ ಮಹತ್ವ ಇಲ್ಲಿದೆ

Sunday, January 28, 2024

ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಲರಾಮಮೂರ್ತಿಯೂ ಇರಲಿದ್ದಾನೆ.

Ram Lalla in Rday: ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಮಿಂಚಲಿದ್ದಾನೆ ಬಾಲರಾಮ

Tuesday, January 23, 2024

ಅಯೋಧ್ಯೆ ರಾಮ ಮಂದಿರದಲ್ಲಿ ಮಂಗಳವಾರ ಬೆಳಗ್ಗೆ ಬಾಲರಾಮನ ದರ್ಶನಕ್ಕಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಭಾರಿ ಜನದಟ್ಟಣೆ ಉಂಟಾದ ಕಾರಣ ಭದ್ರತೆ ಹೆಚ್ಚಿಸಿದ್ದು, ಶಿಸ್ತು ಸಂಯಮ ಕಾಯುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Ayodhya Ram Mandir: ಅಯೋಧ್ಯೆ ರಾಮ ಮಂದಿರ ಸಾರ್ವಜನಿಕ ದರ್ಶನ ಮೊದಲ ದಿನ, ಮುಂಜಾನೆ 3 ರಿಂದಲೇ ಭಾರಿ ಜನದಟ್ಟಣೆ

Tuesday, January 23, 2024

ಛಪ್ಪನ್ ಭೋಗ್

ಬಾಲರಾಮನ ಪ್ರಾಣ ಪ್ರತಿಷ್ಠೆಯಲ್ಲಿ ಛಪ್ಪನ್ ಭೋಗ್ ವಿಶೇಷ ಆಕರ್ಷಣೆ; 56 ಬಗೆಯ ಸಿಹಿ ಥಾಲಿಯ ವೈಶಿಷ್ಟ್ಯವಿದು

Tuesday, January 23, 2024

ಬಾಲರಾಮನ ಪ್ರಾಣಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ.

ಜೀವನದಲ್ಲೇ ನನಗೆ ಸಿಕ್ಕ ಅಪರೂಪದ ಅವಕಾಶ: ಬಾಲರಾಮ ಪ್ರಾಣ ಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ

Monday, January 22, 2024

ಅಯೋಧ್ಯೆ ರಾಮ ಮಂದಿರ (ಸಾಂಕೇತಿಕ ಚಿತ್ರ)

Ayodhya Ram Mandir: ಆದಾಯ ತೆರಿಗೆ ವಿನಾಯಿತಿ ಬಯಸುತ್ತೀರಾದರೆ, ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಯಾವ ರೀತಿ ಸಹಕಾರಿ

Monday, January 22, 2024

ರಾಮಮಂದಿರದಲ್ಲಿ ವಿರಾಜಮಾನನಾದ ಬಾಲರಾಮ

ಮನೆ-ಮನಗಳಲ್ಲೂ ವಿರಾಜಮಾನನಾದ ಬಾಲರಾಮ; ಶ್ರೀರಾಮನನ್ನು ಭಾರತ ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ

Monday, January 22, 2024

ಕ್ಯೂಟ್ ಸೀತೆ ಡ್ಯಾನ್ಸ್

ಅತ್ತೆ ಮನೆಗೆ ಹೋಗುವ ಖುಷಿಯಲ್ಲಿ ಜಾನಕಿ; ವೇಷಧಾರಿ ಕ್ಯೂಟ್ ಸೀತೆ ಡ್ಯಾನ್ಸ್ ವಿಡಿಯೋ 4 ವರ್ಷಗಳ ನಂತರ ವೈರಲ್

Monday, January 22, 2024

ರಾಮನ ಮಂತ್ರ ಪಠಿಸಲು ಆನ್​ಲೈನ್​ ವೇದಿಕೆ ಕಲ್ಪಿಸಿದ ಡೈಲಿ ಹಂಟ್, ಜೋಶ್.

ಅಯೋಧ್ಯೆಗೆ ಹೋಗಲಿಲ್ಲವೇ; ಶ್ರೀರಾಮನ ಮಂತ್ರ ಪಠಿಸಲು ಆನ್​ಲೈನ್​ ವೇದಿಕೆ ಕಲ್ಪಿಸಿದ ಡೈಲಿ ಹಂಟ್, ಜೋಶ್; ನೀವೂ ಭಾಗಿಯಾಗಿ

Monday, January 22, 2024

ಅಮೆರಿಕ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಶ್ರೀರಾಮನ ಬೃಹತ್ ಜಾಹೀರಾತು ಫಲಕ ಇರಿಸಿದ ಅನಿವಾಸಿ ಭಾರತೀಯರು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಬಾಲರಾಮ ಪ್ರಾಣ ಪ್ರತಿಷ್ಠೆ ಆಚರಿಸಲು ಸಜ್ಜಾಗಿದ್ದಾರೆ.

Ayodhya Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮಾರಿಷಸ್‌ನಲ್ಲಿ 2 ಗಂಟೆ ವಿರಾಮ; ನ್ಯೂಯಾರ್ಕ್‌ನಲ್ಲೂ ಸಂಭ್ರಮ

Monday, January 22, 2024

ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜಾಗಿರುವ ಅಯೋಧ್ಯೆ ರಾಮ ಮಂದಿರ

Ayodhya Ram mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಇಂದು, ನೀವು ತಿಳಿದಿರಬೇಕಾದ 10 ಅಂಶಗಳು

Monday, January 22, 2024

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ- ಭದ್ರತೆ

ಅಯೋಧ್ಯೆ ರಾಮಮಂದಿರದಲ್ಲಿ ಬಿಗಿಭದ್ರತೆ: ಸ್ನೈಪರ್ಸ್‌, ಎಐ ಡ್ರೋನ್‌, ಎನ್‌ಎಸ್‌ಜಿ ಕಮಾಂಡೊಗಳ ಸರ್ಪಗಾವಲು

Monday, January 22, 2024

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ

Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ; ಸಾಕಾರವಾಯ್ತು ಶತಮಾನಗಳ ಕನಸು -Highlights

Monday, January 22, 2024