Latest uttar pradesh Photos

ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

ಭಗವಾನ್‌ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ 2024ರ ರಾಮನವಮಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ವರ್ಷ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಂಡಿದ್ದು, ಏಪ್ರಿಲ್‌ 17ರ ಮೊದಲ ರಾಮ ನವಮಿಗೆ ಬಾಲರಾಮ ಎದುರು ನೋಡುತ್ತಿದ್ದಾನೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮ ನವಮಿ ಆಚಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಬಾಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಫೋಟೊಗಳನ್ನು ಕಣ್ತುಂಬಿಕೊಳ್ಳಿ.

Rama Navami 2024: ಶ್ರೀರಾಮನ ಜನ್ಮದಿನಾಚರಣೆಗೆ ಅಯೋಧ್ಯೆ ಸಜ್ಜು; ಮೊದಲ ರಾಮ ನವಮಿ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಬಾಲರಾಮ; Photos

Tuesday, April 16, 2024

ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು

Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು

Saturday, January 27, 2024

ನವದೆಹಲಿ: ಅಯೋಧ್ಯೆಯ ಕನ್ನಾಟ್ ಪ್ಲೇಸ್‌ನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಜನರು ದೀಪಗಳನ್ನು ಬೆಳಗಿಸಿದರು.

Photos: ಲಂಡನ್, ನ್ಯೂಯಾರ್ಕ್‌ನಲ್ಲೂ ರಾಮನಾಮ ಜಪಿಸಿದ ಜನ; ಜಗತ್ತಿನೆಲ್ಲೆಡೆ ಬಾಲರಾಮನ ಸ್ವಾಗತ ಹೀಗಿತ್ತು

Tuesday, January 23, 2024

ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ. ಭವ್ಯ ದೇವಾಲಯದ ನಿರ್ಮಾಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನೆರೆಯ ದೇಶಗಳು ಕೂಡಾ ಮಂದಿರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿವೆ. ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಎರಡು ಸಾಲಿಗ್ರಾಮ ಕಲ್ಲುಗಳನ್ನು ತರಲಾಗಿದೆ.

ರಾಮ ಮಂದಿರ ಮತ್ತು ನೇಪಾಳಕ್ಕಿದೆ ವಿಶೇಷ ನಂಟು; ದೇವಾಲಯ ನಿರ್ಮಾಣಕ್ಕೆ ನೆರೆಯ ದೇಶದ ಕೊಡುಗೆ ನೀವೂ ತಿಳಿಯಿರಿ

Monday, January 22, 2024

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ ಬಾಲ ರಾಮನ ಮೊದಲ ಚಿತ್ರ ಬಿಡುಗಡೆಯಾಗಿದೆ. ಹೀಗಿದ್ದಾನೆ ನೋಡಿ ನಮ್ಮ ಸುಂದರ ರಾಮಲಲ್ಲಾ.

ಕಾತರಕ್ಕೆ ತೆರೆಬಿದ್ದ ಕ್ಷಣ; ಕಾಯುವಿಕೆ ಕೊನೆಯಾಯಿತು ಅಯೋಧ್ಯೆ ಬಾಲರಾಮನ ದರ್ಶನವಾಯಿತು; ಇಲ್ಲಿದೆ ಮೊದಲ ಚಿತ್ರ

Monday, January 22, 2024

ಸದ್ಯ ಭಾರತದಾದ್ಯಂತ ಎಲ್ಲಿ ಕೇಳಿದರೂ ಶ್ರೀರಾಮ, ಅಯೋಧ್ಯೆಯದ್ದೇ ಸದ್ದು. ನಾಳೆ (ಜ.22) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಇದೆ. 75 ಎಕರೆ ವಿಸ್ತೀರ್ಣದಲ್ಲಿ ಬಹೃತ್‌ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲವನ್ನು ಸಂಪೂರ್ಣವಾಗಿ ದೇಶದ ಸಾಂಪ್ರದಾಯಿಕ ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ. 1000 ವರ್ಷ ಕಳೆದರೂ ಈ ದೇವಾಲಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಭಾರತದ ಬಹುಕೋಟಿ ಜನರ ಕನಸಾಗಿರುವ ರಾಮಮಂದಿರದ ವೈಶಿಷ್ಟ್ಯದ ಸಚಿತ್ರ ವರದಿ ಇಲ್ಲಿದೆ.

ರಾಮ ದರ್ಬಾರ್‌ನಿಂದ ಸೀತಾ ಕೂಪದವರೆಗೆ, ಅಯೋಧ್ಯೆ ರಾಮಮಂದಿರದಲ್ಲಿದೆ ನಿಮ್ಮ ಊಹೆಗೆ ನಿಲುಕದ ಹಲವು ವೈಶಿಷ್ಟ್ಯಗಳು

Sunday, January 21, 2024

ಅಯೋಧ್ಯೆ ರಾಮ ಮಂದಿರದ ಮೊದಲ ಹಂತ ಪೂರ್ಣವಾಗಿದ್ದು, ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜಾಗಿದೆ. ಶನಿವಾರ ರಾತ್ರಿ ದೀಪಾಲಂಕಾರ ಮತ್ತು ಪುಷ್ಪಾಲಂಕಾರಗಳು ಶುರುವಾಗಿದ್ದು, ಮಂದಿರದ ಹೊರಾಂಗಣ ನೋಟ ಮತ್ತು ಒಳಾಂಗಣ ನೋಟದ ಫೋಟೋಗಳು ಬಹಿರಂಗವಾಗಿವೆ.

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅದ್ಭುತ ಒಳಾಂಗಣ ವಿನ್ಯಾಸ ಕಣ್ತುಂಬಿಕೊಳ್ಳುವಂತಿದೆ ನೋಡಿ

Sunday, January 21, 2024

ಜ 22ಕ್ಕೆ ರಾಮ ಮಂದಿರ ಲೋಕಾರ್ಪಣೆ ಆಗುತ್ತಿದೆ. ಈ ಖುಷಿಯ ಕ್ಷಣವನ್ನು ನೋಡಲು ಹಿಂದೂಗಳು ಕಾಯುತ್ತಿದ್ದಾರೆ. ಭಕ್ತರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನೀವೂ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಬೇಕೆಂದರೆ ಇಲ್ಲಿ ಕೆಲವೊಂದು ಐಡಿಯಾಗಳಿವೆ.

ರಾಮ ಮಂದಿರ ಲೋಕಾರ್ಪಣೆ: ಮಹತ್ವದ ದಿನವನ್ನು ಸುಮಧುರವಾಗಿಸುವಂತೆ ನಿಮ್ಮ ಗೆಳೆಯರಿಗೆ, ಆಪ್ತರಿಗೆ ಹೀಗೆ ಶುಭಕೋರಿ -Ayodhya Ram Mandir Wishes

Saturday, January 20, 2024

ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ತೀರ್ಥಕ್ಷೇತ್ರಗಳ ಸಂಖ್ಯೆಯೂ ಹೆಚ್ಚಿವೆ. ಜನವರಿ ತಿಂಗಳಲ್ಲಿ ಉತ್ತರ ಪ್ರದೇಶ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅಯೋಧ್ಯೆ ರಾಮ ಮಂದಿರದ ಜೊತೆಗೆ ರಾಜ್ಯದಲ್ಲಿರುವ ವಿವಿಧ ತೀರ್ಥಕ್ಷೇತ್ರಗಳಿಗೆ ಪ್ರವಾಸ ಮಾಡುವ ಪ್ಲಾನ್‌ ಇದ್ರೆ, ಈ ದೇವಸ್ಥಾನಗಳಿಗೆ ಭೇಟಿ ನೀಡಿ.

ರಾಮ ಮಂದಿರ, ಕಾಶಿ ವಿಶ್ವನಾಥ ಕ್ಷೇತ್ರದಿಂದ ಕೃಷ್ಣ ಜನ್ಮಭೂಮಿವರೆಗೆ; ಉತ್ತರ ಪ್ರದೇಶದ 10 ಪ್ರಸಿದ್ಧ ದೇವಾಲಯಗಳಿವು

Saturday, January 20, 2024

ಲವ ಕುಶ (1963): ಈ ಚಿತ್ರವು ಭಗವಾನ್ ರಾಮನ ಅವಳಿ ಮಕ್ಕಳಾದ ಲವ-ಕುಶರ ಕಥೆಯನ್ನು ವಿವರಿಸುತ್ತದೆ. ಕೆವಿ ಮಹದೇವನ್ ಮತ್ತು ಘಂಟಸಾಲ ನಿರ್ದೇಶನ ಹೊಂದಿದ್ದಾರೆ.

ರಾಮನ ಕುರಿತ ಭಾರತೀಯ ಚಲನಚಿತ್ರಗಳ ಒಂದು ನೋಟ; ಆದರ್ಶ ಪುರುಷನ ಜೀವನಚರಿತ್ರೆ ತಿಳಿಯಲು ಈ ಸಿನಿಮಾಗಳನ್ನು ನೋಡಿ

Friday, January 19, 2024

ಅಯೋಧ್ಯೆಯ ಶ್ರೀ ರಾಮಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿರುವ ಜಟಾಯುವಿನ ಪ್ರತಿಮೆಯು ರಾತ್ರಿ ಬೆಳಕಿನಲ್ಲಿ ಕಂಗೊಳಿಸಿದ ಕ್ಷಣ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿ 22ರಂದು ರಾಮಲಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ.

Ayodhya Ram Temple: ರಾತ್ರಿ ವೇಳೆ ಗಮನಸೆಳೆದ ಜಟಾಯು ಪ್ರತಿಮೆ; ರಾಮ ಮಂದಿರದ ಲೇಟೆಸ್ಟ್ ಫೋಟೋಸ್

Tuesday, January 9, 2024

ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇಶದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಾಲಯದ ಕೆಲವು ಪ್ರಮುಖ ವೈಶಿಷ್ಟ್ಯ ಹೀಗಿವೆ .

Ayodhya Ram Temple: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ದರ್ಬಾರ್‌ನಿಂದ ಸೀತಾ ಕೂಪದ ತನಕ ಏನೇನಿವೆ; ಇಲ್ಲಿದೆ ಸಚಿತ್ರ ವರದಿ

Tuesday, January 9, 2024

ಅಯೋಧ್ಯೆಯ ಶ್ರೀ ರಾಮಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಉದ್ದ (ಪೂರ್ವದಿಂದ ಪಶ್ಚಿಮಕ್ಕೆ) 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಇದೆ. ದೇವಸ್ಥಾನದ ಸಿಂಹದ್ವಾರದ ಮುಂಭಾಗದಲ್ಲಿ ಆನೆ ಮತ್ತು ಸಿಂಹಗಳ ಮುರ್ತಿಯನ್ನು ಸ್ಥಾಪಿಸಲಾಗಿದ್ದು, ಆ ಫೋಟೋಗಳನ್ನು ಮಂದಿರದ ಆಡಳಿತ ಮಂಡಳಿ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

Ayodhya Ram Temple: ಅಯೋಧ್ಯೆ ರಾಮ ಮಂದಿರದ ಸಿಂಹದ್ವಾರದಲ್ಲಿ ಏನೇನಿವೆ; ಇಲ್ಲಿದೆ ಆಕರ್ಷಕ ಫೋಟೋ ವರದಿ

Monday, January 8, 2024

ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಈಗಾಗಲೇ ತಯಾರಾಗುತ್ತಿದೆ. ಈ ಸಮಯದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಜೊತೆಗೆ ಹೊಸದಾಗಿ ನಿರ್ಮಿಸಲಾದೆ, ಪುನರ್‌ನಿರ್ಮಾಣವಾದ 4 ರಸ್ತೆಗಳನ್ನೂ ಪ್ರಧಾನಿ ಉದ್ಘಾಟಿಸುತ್ತಿದ್ದಾರೆ.

Ayodhya: ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಹೂವು, ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ಅಯೋಧ್ಯೆ

Saturday, December 30, 2023

ಅಯೋಧ್ಯಾ ನಗರವನ್ನು ರಾಮಾಯಣ ಯುಗದ ಚಿತ್ರಣ ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗುತ್ತಿದ್ದು, ಶ್ರೀ ರಾಮಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ (ಜ.22)ಕ್ಕೆ ಮೊದಲು ಕೆಲವು ಮೂಲಸೌಕರ್ಯಗಳನ್ನು ಸರ್ಕಾರ ಲೋಕಾರ್ಪಣೆ ಮಾಡುತ್ತಿದೆ. ಅಯೋಧ್ಯಾ ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ, ವಿಮಾನ ನಿಲ್ಧಾಣಕ್ಕೆ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಿಳಿಸಿದ್ದಾರೆ.

Ayodhya Airport: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ ನಾಳೆ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ಧಾಣಕ್ಕೆ ಸಂಬಂಧಿಸಿದ 10 ವಿಶೇಷ ಅಂಶಗಳು ಹೀಗಿವೆ

Friday, December 29, 2023

ರಾಮಮಂದಿರ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, 2024ರ ಜನವರಿ 22 ರಂದು ಭಗವಾನ್ ರಾಮನ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠೆ) ನಡೆಯಲಿದೆ ಎಂದು ಭಾನುವಾರ ತಿಳಿಸಿದರು.

Ram Temple Photos: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಕೆಲಸ ಪೂರ್ಣ, ಫೋಟೋ ಶೇರ್ ಮಾಡಿದ ಟ್ರಸ್ಟ್

Sunday, December 10, 2023

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸೋಮವಾರ ಈ ವರ್ಷದ ದೇವ ದೀಪಾವಳಿ ನಡೆಯಿತು. ಇದರಲ್ಲಿ 7ರಿಂದ 8 ಲಕ್ಷ ಭಕ್ತರು ಭಾಗವಹಿಸಿದರು. ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಕೂಡ ಈ ಹಬ್ಬದ ಸಡಗರದಲ್ಲಿ ಭಾಗವಹಿಸಿದರು.

Dev Deepavali: ವಾರಾಣಸಿಯಲ್ಲಿ ದೇವ ದೀಪಾವಳಿ, ದೀಪಗಳ ಹಬ್ಬದ ಚಿತ್ತಾಕರ್ಷಕ ಫೋಟೋಸ್ ಕಣ್ತುಂಬಿಕೊಳ್ಳಿ

Tuesday, November 28, 2023

ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡ್ಯೂಲ್ಕರ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿಶಾಸ್ತ್ರಿ ಸೇರಿದಂತೆ ಹಲವರು ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಅವರಿಂದ ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ; ಸಚಿನ್ ಸೇರಿ ಕ್ರಿಕೆಟ್ ದಿಗ್ಗಜರು ಭಾಗಿ; ಫೋಟೋಸ್

Saturday, September 23, 2023

1978ರಲ್ಲಿ ಕೊನೆಯ ಬಾರಿ ಯಮುನಾ ನದಿ ನೀರು ತಾಜ್‌ ಮಹಲ್ ಗೋಡೆ ತಲುಪಿತ್ತು. ಇದೀಗ 45 ವರ್ಷಗಳ ಬಳಿಕ ಮೊದಲ ಬಾರಿ ತಾಜ್‌ ಮಹಲ್ ಗೋಡೆಯನ್ನು ಮುಟ್ಟಿದೆ.

Agra Flood: ತಾಜ್​ ಮಹಲ್​ ಗೋಡೆಗೆ ಅಪ್ಪಳಿಸಿದ ಪ್ರವಾಹದ ನೀರು; ಆಗ್ರಾ ಪ್ರವಾಸಕ್ಕೆ ಹೋಗುವವರು ಈ ಅಂಶಗಳನ್ನು ಗಮನಿಸಿ

Friday, July 21, 2023