Simhapriya mehendi: ವಸಿಷ್ಠ ಸಿಂಹ- ಹರಿಪ್ರಿಯಾ ಮೆಹೆಂದಿ ಮತ್ತು ಆರತಕ್ಷತೆಯ ಕಿರು ಝಲಕ್ ಹೀಗಿದೆ..
- ಜನವರಿ 26ರಂದು ಮದುವೆಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಇದೀಗ ಮದುವೆಗೂ ಮುನ್ನ ನಡೆದ ಮೆಹೆಂದಿ ಕಾರ್ಯಕ್ರಮದ ಕಿರು ವಿಡಿಯೋ ಝಲಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.. ಆರತಕ್ಷತೆಯ ಝಲಕ್ ಸಹ ಇಲ್ಲಿದೆ..