ಒಂದೇ ದಿನ ಒಟಿಟಿಗೆ ಬಂದ 9 ಸಿನಿಮಾಗಳು; ಆ ಒಂಬತ್ತರಲ್ಲಿ ಆರು ಸಿನಿಮಾಗಳು ಬಹಳ ವಿಶೇಷ, ವಸಿಷ್ಠ ಸಿಂಹ ನಟನೆಯ ಚಿತ್ರವೂ ಇದೆ
ಇಂದು ಒಂದೇ ದಿನ 9 ಸಿನಿಮಾಗಳು ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿವೆ. 9ರಲ್ಲಿ ಆರು ಸಿನಿಮಾಗಳು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿವೆ. ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ನಟನೆಯ ʻಓದೆಲ್ಲ 2ʼ ಸಿನಿಮಾ ಸಹ ಒಟಿಟಿಗೆ ಆಗಮಿಸಿದೆ.
ಆರಂಭವಷ್ಟೇ ಕೌತುಕ, ಉಳಿದೆಲ್ಲವೂ ಮಂಕು; ತಮನ್ನಾ, ವಸಿಷ್ಠ ಸಿಂಹ ನಟನೆಯ ಓದೆಲಾ 2 ಚಿತ್ರ ವಿಮರ್ಶೆ
ಓದೆಲಾ 2 ಚಿತ್ರದ ಒಟಿಟಿ ಹಕ್ಕುಗಳು ಅಮೆಜಾನ್ ಪ್ರೈಂ ಪಾಲು; ಯಾವಾಗ ಬಿಡುಗಡೆ?
ಅತಿಮಾನುಷ ಶಕ್ತಿ, ದೈವಿಕ ಶಕ್ತಿಯ ನಡುವಿನ ಸಂಘರ್ಷ; ಮೈ ಜುಂ ಎನ್ನಿಸುವಂತಿದೆ ತಮನ್ನಾ, ವಶಿಷ್ಠ ಸಿಂಹ ನಟನೆಯ ಓದೆಲಾ 2 ಟ್ರೈಲರ್
Tribanadhari Barbarik: ವಿಭಿನ್ನ ಶೀರ್ಷಿಕೆಯ ತ್ರಿಬಾಣಧಾರಿ ಬಾರ್ಬರಿಕ್ ಚಿತ್ರದಲ್ಲಿ ವಸಿಷ್ಠ ಸಿಂಹ