Kannada News  /  Video Gallery  /  Actress Rashmika Mandanna Flaunts Backless Blouse In Lakme Fashion Week

Rashmika Mandanna Ramp Walk: ನೋಡ ನೋಡ.. ರಶ್ಮಿಕಾ ಮಂದಣ್ಣ ರ‍್ಯಾಂಪ್ ವಾಕ್‌ ಏನ್‌ ಚೆಂದ ಅಲಾ! Video

12 March 2023, 15:09 IST Manjunath B Kotagunasi
12 March 2023, 15:09 IST
  • ಲ್ಯಾಕ್ಮೆ ಫ್ಯಾಶನ್ ವೀಕ್ ದೇಶದ ಅತಿದೊಡ್ಡ ಫ್ಯಾಷನ್ ಇವೆಂಟ್‌ಗಳಲ್ಲಿ ಒಂದಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಇವೆಂಟ್‌ನಲ್ಲಿ ಬಾಲಿವುಡ್‌ನ ಸಾಕಷ್ಟು ನಟಿಯರು ರ್ಯಾಂಪ್‌ ವಾಕ್‌ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಬಾರಿ ಕನ್ನಡತಿ ರಶ್ಮಿಕಾ ಮಂದಣ್ಣ ತಮ್ಮ ಮಾದಕ ಚೆಲುವಿನೊಂದಿಗೆ ಹೆಜ್ಜೆ ಹಾಕಿದ್ದಾರೆ.
More