Kannada News  /  Video Gallery  /  Man Who Chased Thieves Who Came For The Robbery Was Beaten Video Viral

Viral video: ಮೊಬೈಲ್ ಕಸಿದು ಪರಾರಿಗೆ ಯತ್ನ; ಕಳ್ಳನನ್ನು ಅಟ್ಟಾಡಿಸಿ ಹೊಡೆದ ವ್ಯಕ್ತಿ

28 January 2023, 13:58 IST Raghavendra M Y
28 January 2023, 13:58 IST

ಇಬ್ಬರು ಸಹೋದ್ಯೋಗಿಗಳ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಕಳ್ಳರಿಬ್ಬರು ಯುವತಿಯ ಮೊಬೈಲ್ ಕಸಿದು ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಯುವತಿ ಜೊತೆಯಲ್ಲಿದ್ದ ವ್ಯಕ್ತಿ ಕೂಡಲೇ ಕಳ್ಳನ ಮೇಲೆ ಎರಗಿ ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ. ಬೈಕ್ ಸವಾರ ಕೂಡ ಅಲ್ಲೇ ಸುತ್ತಾಡಿ ಬಳಿಕ ಪರಾರಿಯಾಗುತ್ತಾನೆ. ಅಷ್ಟರಲ್ಲಿ ವ್ಯಕ್ತಿಯ ನೆರವಿಗೆ ಮತ್ತೊಬ್ಬ ವ್ಯಕ್ತಿ ಬರುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಎಲ್ಲಿ ನಡೆದಿರುವ ಘಟನೆ ಎಂಬ ಮಾಹಿತಿ ಲಭ್ಯವಾಗಿಲ್ಲ.

More