ಕನ್ನಡ ಸುದ್ದಿ  /  Video Gallery  /  Up Sportspersons Served Food That Was Kept In Toilet Video Goes Viral

Food Served In Toilet: ಕ್ರೀಡಾಪಟುಗಳಿಗೆ ಟಾಯ್ಲೆಟ್​ ರೂಂನಲ್ಲಿ ಊಟ.. ವಿಡಿಯೋ ವೈರಲ್​

Sep 20, 2022 03:12 PM IST Meghana B
twitter
Sep 20, 2022 03:12 PM IST
  • ಸಹರಾನ್‌ಪುರ (ಉತ್ತರ ಪ್ರದೇಶ): ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಆಹಾರ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಇತ್ತೀಚೆಗೆ ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆದಿತ್ತು. ಈ ವೇಳೆ ಟಾಯ್ಲೆಟ್​ ರೂಂನಲ್ಲಿ ಕ್ರೀಡಾಪಟುಗಳಿಗೆ ಊಟ ಬಡಿಸಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್​, ಸುಳ್ಳು ಪ್ರಚಾರಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿರುವ ಬಿಜೆಪಿ ಸರ್ಕಾರದ ಬಳಿ ನಮ್ಮ ಕ್ರೀಡಾ ಪಟುಗಳಿಗೆ ಒಳ್ಳೆಯ ವ್ಯವಸ್ಥೆ ಮಾಡಲು ಹಣವಿಲ್ಲ ಎಂದು ಟ್ವೀಟ್​ ಮಾಡಿದೆ.
More