ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಏಪ್ರಿಲ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಏಪ್ರಿಲ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

HT Kannada Desk HT Kannada

Apr 28, 2024 06:00 PM IST

ಏಪ್ರಿಲ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

  • Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 29 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಏಪ್ರಿಲ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಏಪ್ರಿಲ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 29 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ತಾಜಾ ಫೋಟೊಗಳು

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

May 09, 2024 08:25 AM

Trigrahi Yoga: ಮೇ ತಿಂಗಳಲ್ಲಿ ತ್ರಿಗ್ರಹಿ ಯೋಗ; ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

May 09, 2024 06:00 AM

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

May 08, 2024 08:40 AM

ಏಪ್ರಿಲ್ 29 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 17 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ

ದಿನ – ಸೋಮವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 06: 00

ಸೂರ್ಯಾಸ್ತ - ಸಂಜೆ 06:34

ಚಂದ್ರೋದಯ - ರಾತ್ರಿ 11 : 35

ಚಂದ್ರಾಸ್ತ – ಬೆಳಗ್ಗೆ 10: 08

ಹಗಲಿನ ಅವಧಿ - 12 ಗಂಟೆ 29 ನಿಮಿಷ

ರಾತ್ರಿ ಅವಧಿ - 11 ಗಂಟೆ 29 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಕೃಷ್ಣಪಕ್ಷದ ಪಂಚಮಿ

ಕೃಷ್ಣಪಕ್ಷದ ಪಂಚಮಿ ಇಂದು ಬೆಳಗ್ಗೆ 07: 59 ರ ತನಕ, ಅದಾಗಿ ಕೃಷ್ಣ ಪಕ್ಷದ ಷಷ್ಠಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಪೂರ್ವಾಷಾಢ ನಾಳೆ (ಏಪ್ರಿಲ್ 30) ಮುಂಜಾನೆ 04: 43 ರ ತನಕ, ಅದಾಗಿ ಉತ್ತರಾಷಾಢ

ನಕ್ಷತ್ರ ಚರಣ

ಮೂಲ- 4 ಇಂದು ಮುಂಜಾನೆ 04: 50 ರ ವರೆಗೆ

ಪೂರ್ವಾಷಾಢ -1 ಇಂದು ಬೆಳಗ್ಗೆ 10: 51 ರ ತನಕ

ಪೂರ್ವಾಷಾಢ -2 ಇಂದು ಸಂಜೆ 04: 50 ರ ವರೆಗೆ

ಪೂರ್ವಾಷಾಢ -3 ಇಂದು ರಾತ್ರಿ 10: 47ರ ತನಕ

ಯೋಗ

ಶಿವ ಇಂದು ನಸುಕಿನ 02: 05 ರ ವರೆಗೆ, ನಂತರ ಸಿದ್ಧ

ಕರಣ

ಪ್ರಥಮ ಕರಣ ತೈತುಲ ಇಂದು ಬೆಳಗ್ಗೆ 07: 59 ರ ವರೆಗೆ

ದ್ವಿತೀಯ ಕರಣ ಗರಿಜ ಇಂದು ರಾತ್ರಿ 07: 36 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ಧನು ರಾಶಿ 28/04/2024, 04:29:17 ರಿಂದ 30/04/2024, 10:37:52 ರ ವರೆಗೆ

ರಾಹು ಕಾಲ - 07:34 AM ರಿಂದ 09:08 AM ವರೆಗೆ

ಗುಳಿಗ ಕಾಲ – 01:51 PM ರಿಂದ 03:26 PM ವರೆಗೆ

ಯಮಗಂಡ- 10:43 AM ರಿಂದ 12:17 PM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:52 ರಿಂದ ಮಧ್ಯಾಹ್ನ 12:42 ರ ವರೆಗೆ

ದುರ್ಮುಹೂರ್ತ - 12:42 PM ರಿಂದ 01:32 PM ರ ತನಕ

ದುರ್ಮುಹೂರ್ತ- 03:13 PM ರಿಂದ 04:03 PM ರ ತನಕ

ಅಮೃತ ಕಾಲ -11:56 PM ರಿಂದ ಏಪ್ರಿಲ್ 30ರ 01:31 AM ರ ವರೆಗೆ

ವರ್ಜ್ಯಂ- 03:11 AM ರಿಂದ 04:49 AM ರ ವರೆಗೆ

ವರ್ಜ್ಯಂ- 02:22 PM ರಿಂದ 03:58 PM ರ ವರೆಗೆ

ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ

ಚಂದ್ರಬಲ - ಮಿಥುನ, ಕರ್ಕಾಟಕ, ತುಲಾ, ಧನು, ಕುಂಭ, ಮೀನ

ಶುಭವಾಗಲಿ, ಶುಭದಿನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ