logo
ಕನ್ನಡ ಸುದ್ದಿ  /  Photo Gallery  /  In Pics Actress Haripriya Shared Pictures From The Reception Ceremony

Haripriya Vasishta Pics: ಆರತಕ್ಷತೆಯ ಮತ್ತೊಂದು ಕಲರ್‌ಫುಲ್‌ ಫೋಟೋ ಗೊಂಚಲು ಹಂಚಿಕೊಂಡ ಹರಿಪ್ರಿಯಾ...

Feb 19, 2023 12:10 PM IST

ಸ್ಯಾಂಡಲ್‌ವುಡ್‌ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಜ. 26ರಂದು ಮದುವೆ ಮುಗಿಸಿಕೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ವಿವಾಹವಾಗಿ ಒಂದು ತಿಂಗಳನ್ನು ಪೂರೈಸಲಿದೆ ಈ ಜೋಡಿ. ಈ ನಡುವೆ ಮದುವೆ ಕ್ಷಣದ ಸಾಲು ಸಾಲು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಹಂಚಿಕೊಳ್ಳುತ್ತಲೇ ಇದೆ. ಈಗ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯ ಫೋಟೋಗಳನ್ನು ಹರಿಪ್ರಿಯಾ ಶೇರ್‌ ಮಾಡಿದ್ದಾರೆ.

  • ಸ್ಯಾಂಡಲ್‌ವುಡ್‌ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಜ. 26ರಂದು ಮದುವೆ ಮುಗಿಸಿಕೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ವಿವಾಹವಾಗಿ ಒಂದು ತಿಂಗಳನ್ನು ಪೂರೈಸಲಿದೆ ಈ ಜೋಡಿ. ಈ ನಡುವೆ ಮದುವೆ ಕ್ಷಣದ ಸಾಲು ಸಾಲು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಹಂಚಿಕೊಳ್ಳುತ್ತಲೇ ಇದೆ. ಈಗ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯ ಫೋಟೋಗಳನ್ನು ಹರಿಪ್ರಿಯಾ ಶೇರ್‌ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಸ್ಟಾರ್‌ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಜನವರಿ 26ರಂದು ಬಾಳ ಬಂಧನಕ್ಕೆ ಕಾಲಿರಿಸಿತ್ತು. (Twitter/ Haripriya)
(1 / 5)
ಸ್ಯಾಂಡಲ್‌ವುಡ್‌ನ ಸ್ಟಾರ್‌ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಜನವರಿ 26ರಂದು ಬಾಳ ಬಂಧನಕ್ಕೆ ಕಾಲಿರಿಸಿತ್ತು. (Twitter/ Haripriya)
ಚಂದನವನದ ಈ ಚೆಂದದ ಜೋಡಿಗೆ ಸ್ಯಾಂಡಲ್‌ವುಡ್‌ನ ಕಲಾವಿದರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದರು. (Twitter/ Haripriya)
(2 / 5)
ಚಂದನವನದ ಈ ಚೆಂದದ ಜೋಡಿಗೆ ಸ್ಯಾಂಡಲ್‌ವುಡ್‌ನ ಕಲಾವಿದರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದರು. (Twitter/ Haripriya)
ಮೈಸೂರಿನ  ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ಅದಾದ ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಸ್ನೇಹಿತರಿಗೆ ಆರತಕ್ಷತೆ ಏರ್ಪಡಿಸಿತ್ತು. (Twitter/ Haripriya) 
(3 / 5)
ಮೈಸೂರಿನ  ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ಅದಾದ ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಸ್ನೇಹಿತರಿಗೆ ಆರತಕ್ಷತೆ ಏರ್ಪಡಿಸಿತ್ತು. (Twitter/ Haripriya) 
ಈಗ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಪ್ರಿಯಾ ಶೇರ್‌ ಮಾಡಿದ್ದಾರೆ. (Twitter/ Haripriya)
(4 / 5)
ಈಗ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಪ್ರಿಯಾ ಶೇರ್‌ ಮಾಡಿದ್ದಾರೆ. (Twitter/ Haripriya)
ನವ ಜೋಡಿಗೆ ಅಭಿಮಾನಿವಲಯದಿಂದಲೇ ಮೆಚ್ಚುಗೆಯ ಜತೆಗೆ ಶುಭ ಹಾರೈಕೆಗಳು ಸಂದಾಯವಾಗುತ್ತಿವೆ. (Twitter/ Haripriya)
(5 / 5)
ನವ ಜೋಡಿಗೆ ಅಭಿಮಾನಿವಲಯದಿಂದಲೇ ಮೆಚ್ಚುಗೆಯ ಜತೆಗೆ ಶುಭ ಹಾರೈಕೆಗಳು ಸಂದಾಯವಾಗುತ್ತಿವೆ. (Twitter/ Haripriya)

    ಹಂಚಿಕೊಳ್ಳಲು ಲೇಖನಗಳು