Pavitra Lokesh: ನಮಗೇನಾಗಿದೆ, ನಾವಿಬ್ಬರೂ ದೈಹಿಕವಾಗಿ ಮಕ್ಕಳನ್ನು ಪಡೆಯಲು ಈಗಲೂ ಫಿಟ್ ಆಗಿದ್ದೇವೆ!; ಪವಿತ್ರಾ ಲೋಕೇಶ್- ನರೇಶ್ ನೇರ ಮಾತು
May 28, 2023 01:20 PM IST
Pavitra Lokesh: ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿರುವ 44 ವರ್ಷದ ಪವಿತ್ರಾ ಲೋಕೇಶ್ ಮತ್ತು 63 ವರ್ಷದ ನರೇಶ್, ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರ ಆ ಬಿಚ್ಚು ಮಾತು ಹೀಗಿದೆ.
- Pavitra Lokesh: ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿರುವ 44 ವರ್ಷದ ಪವಿತ್ರಾ ಲೋಕೇಶ್ ಮತ್ತು 63 ವರ್ಷದ ನರೇಶ್, ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರ ಆ ಬಿಚ್ಚು ಮಾತು ಹೀಗಿದೆ.