logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Eos-06 Started Sending Images: ಭೂಮಿಯ ಚಿತ್ರ ಕಳುಹಿಸಿತು Eos-06 ಉಪಗ್ರಹ; ಮೊದಲ ದಿನದ ಚಿತ್ರಗಳಲ್ಲಿ ಏನಿದೆ? ಇಲ್ಲಿದೆ ಫೋಟೋ ಫೀಚರ್‌

EOS-06 started sending images: ಭೂಮಿಯ ಚಿತ್ರ ಕಳುಹಿಸಿತು EOS-06 ಉಪಗ್ರಹ; ಮೊದಲ ದಿನದ ಚಿತ್ರಗಳಲ್ಲಿ ಏನಿದೆ? ಇಲ್ಲಿದೆ ಫೋಟೋ ಫೀಚರ್‌

Dec 01, 2022 09:47 AM IST

EOS-06 started sending images: ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ NRSCನಲ್ಲಿ ನಿನ್ನೆ ಮೊದಲ ದಿನದ ಚಿತ್ರಗಳು ಸಂಗ್ರಹವಾಗಿದೆ. ಆ  ಫೋಟೋಗಳಲ್ಲಿ ಕೆಲವು ಇಲ್ಲಿವೆ ಗಮನಿಸಿ. 

EOS-06 started sending images: ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ NRSCನಲ್ಲಿ ನಿನ್ನೆ ಮೊದಲ ದಿನದ ಚಿತ್ರಗಳು ಸಂಗ್ರಹವಾಗಿದೆ. ಆ  ಫೋಟೋಗಳಲ್ಲಿ ಕೆಲವು ಇಲ್ಲಿವೆ ಗಮನಿಸಿ. 
ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ (ನ.30) ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ IMGOES NRSC ಯಲ್ಲಿ ನಿರ್ದೇಶಕರು, URSC ಶಂಕರನ್ ಮತ್ತು NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ISRO ಅಧ್ಯಕ್ಷ ಎಸ್. ಸೋಮನಾಥ್ ಅವರು ವರ್ಚುವಲ್ ಮೋಡ್‌ನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದರು.
(1 / 4)
ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ (ನ.30) ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ IMGOES NRSC ಯಲ್ಲಿ ನಿರ್ದೇಶಕರು, URSC ಶಂಕರನ್ ಮತ್ತು NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ISRO ಅಧ್ಯಕ್ಷ ಎಸ್. ಸೋಮನಾಥ್ ಅವರು ವರ್ಚುವಲ್ ಮೋಡ್‌ನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದರು.(ANI)
ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ (ನ.30) ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ NRSC ನಲ್ಲಿ ಸ್ವೀಕರಿಸಿದ ಮೊದಲ ದಿನದ ಚಿತ್ರಗಳಲ್ಲಿ ಹಿಮಾಲಯ ಪ್ರದೇಶ, ಗುಜರಾತ್ ಕಚ್ ಪ್ರದೇಶ ಮತ್ತು ಅರೇಬಿಯನ್ ಸಮುದ್ರಗಳ ಚಿತ್ರವಿದೆ. ಇದನ್ನು ಓಷನ್ ಕಲರ್ ಮಾನಿಟರ್ (OCM) ಮತ್ತು ಸಮುದ್ರ ಮೇಲ್ಮೈ ತಾಪಮಾನ ಮಾನಿಟರ್ (SSTM) ಸಂವೇದಕಗಳ ಮೂಲಕ ಸೆರೆಹಿಡಿಯಲಾಗಿದೆ.
(2 / 4)
ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ (ನ.30) ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ NRSC ನಲ್ಲಿ ಸ್ವೀಕರಿಸಿದ ಮೊದಲ ದಿನದ ಚಿತ್ರಗಳಲ್ಲಿ ಹಿಮಾಲಯ ಪ್ರದೇಶ, ಗುಜರಾತ್ ಕಚ್ ಪ್ರದೇಶ ಮತ್ತು ಅರೇಬಿಯನ್ ಸಮುದ್ರಗಳ ಚಿತ್ರವಿದೆ. ಇದನ್ನು ಓಷನ್ ಕಲರ್ ಮಾನಿಟರ್ (OCM) ಮತ್ತು ಸಮುದ್ರ ಮೇಲ್ಮೈ ತಾಪಮಾನ ಮಾನಿಟರ್ (SSTM) ಸಂವೇದಕಗಳ ಮೂಲಕ ಸೆರೆಹಿಡಿಯಲಾಗಿದೆ.(ANI)
ಓಷನ್ ಕಲರ್ ಮಾನಿಟರ್ (OCM) ಮತ್ತು ಸಮುದ್ರ ಮೇಲ್ಮೈ ತಾಪಮಾನ ಮಾನಿಟರ್ (SSTM) ಸಂವೇದಕಗಳ ಮೂಲಕ ಈ ಇಮೇಜ್‌ಗಳನ್ನು ಸೆರೆಹಿಡಿಯಲಾಗಿದೆ.
(3 / 4)
ಓಷನ್ ಕಲರ್ ಮಾನಿಟರ್ (OCM) ಮತ್ತು ಸಮುದ್ರ ಮೇಲ್ಮೈ ತಾಪಮಾನ ಮಾನಿಟರ್ (SSTM) ಸಂವೇದಕಗಳ ಮೂಲಕ ಈ ಇಮೇಜ್‌ಗಳನ್ನು ಸೆರೆಹಿಡಿಯಲಾಗಿದೆ.(ANI)
ಹಿಮಾಲಯ ಪ್ರದೇಶ, ಗುಜರಾತ್ ಕಚ್ ಪ್ರದೇಶ ಮತ್ತು ಅರೇಬಿಯನ್ ಸಮುದ್ರಗಳ ಮೇಲಿನ ತಾಪಮಾನದ ಚಿತ್ರಣವನ್ನು ಒಸಿಎಂ ಸಂವೇದಕ ಸೆರೆ ಹಿಡಿದಿರುವುದು ಹೀಗೆ
(4 / 4)
ಹಿಮಾಲಯ ಪ್ರದೇಶ, ಗುಜರಾತ್ ಕಚ್ ಪ್ರದೇಶ ಮತ್ತು ಅರೇಬಿಯನ್ ಸಮುದ್ರಗಳ ಮೇಲಿನ ತಾಪಮಾನದ ಚಿತ್ರಣವನ್ನು ಒಸಿಎಂ ಸಂವೇದಕ ಸೆರೆ ಹಿಡಿದಿರುವುದು ಹೀಗೆ(ANI)

    ಹಂಚಿಕೊಳ್ಳಲು ಲೇಖನಗಳು