karnataka-political-news News, karnataka-political-news News in kannada, karnataka-political-news ಕನ್ನಡದಲ್ಲಿ ಸುದ್ದಿ, karnataka-political-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Karnataka political news

Karnataka political news

ಓವರ್‌ವ್ಯೂ

ಕರ್ನಾಟಕ ಜೆಡಿಎಸ್‌ ಅಧ್ಯಕ್ಷರಾಗಿ ನಿಖಿಲ್‌ ಕುಮಾರಸ್ವಾಮಿ ಇಲ್ಲವೇ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರು ಮುಂಚೂಣಿಯಲ್ಲಿವೆ.

Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ

Saturday, January 11, 2025

ವಿಜಯೇಂದ್ರ–ಯತ್ನಾಳ್‌ ಬಣಗಳ ನಡುವೆ ಹೆಚ್ಚುತ್ತಿರುವ ಭಿನ್ನಮತ

ವಿಜಯೇಂದ್ರ–ಯತ್ನಾಳ್‌ ಬಣಗಳ ನಡುವೆ ಹೆಚ್ಚಿದ ಭಿನ್ನಮತ; ಸಮಸ್ಯೆ ಬಗೆಹರಿಸಲು ಬಿಜೆಪಿ ತಟಸ್ಥ ಬಣ ಆಗ್ರಹ, ಹೊಸ ಬೆಳವಣಿಗೆಯ ನಿರೀಕ್ಷೆ

Friday, January 10, 2025

ನಂದಿನಿ ಟೀಚರ್ ಅಂಕಣ

ಮಕ್ಕಳನ್ನ ಶಾಲೆಗೆ ಕರೆತರಲು ಹೊಟ್ಟೆ ತುಂಬಿಸಿ, ಬಟ್ಟೆ ನೀಡಿದರೆ ಸಾಲದು; ರಾಜಕೀಯ ಪ್ರತಿಷ್ಠೆಗೆ ಬಡವಾಗದಿರಲಿ ಶಿಕ್ಷಣ; ನಂದಿನಿ ಟೀಚರ್ ಅಂಕಣ

Wednesday, January 1, 2025

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿದೆ. ಇದು ಪಾಕಿಸ್ತಾನದ ಪರ ಕಾಂಗ್ರೆಸ್‌ ನಿಲುವಿನ ಪ್ರತೀಕ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ; ಪಾಕಿಸ್ತಾನದ ಪರ ಕಾಂಗ್ರೆಸ್‌ ಎಂದು ಟೀಕಿಸಿದ ಬಿಜೆಪಿ, 5 ಅಂಶಗಳು

Thursday, December 26, 2024

ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

Wednesday, December 25, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜನವರಿ 9) ತಮಿಳುನಾಡಿನ ಕುಂಭಕೋಣಂ ಸಮೀಪದ ಅಯ್ಯವಾಡಿ ಪ್ರತ್ಯಂಗಿರಾ ದೇವಿ ದರ್ಶನ ಪಡೆದರು. ಉಪಮುಖ್ಯಮಂತ್ರಿ ಹೊಣೆಗಾರಿಕೆ ಜತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಅಧ್ಯಕ್ಷರ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರುವ ಡಿಕೆ ಶಿವಕುಮಾರ್ ಅವರು ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಕಾರಣ, ಅವರ ಈ ದೇಗುಲ ಭೇಟಿ ಮಹತ್ವ ಪಡೆದುಕೊಂಡಿದೆ.&nbsp;</p>

ಕುಂಬಕೋಣಂನ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌; ಸರ್ವಶತ್ರು ಸಂಹಾರಿಣಿ ದರ್ಶನ ಮಹತ್ವ, ಚಿತ್ರನೋಟ

Jan 09, 2025 03:32 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಪ್ರತಾಪ್ ಸಿಂಹ ಕಾಂಗ್ರೆಸ್ ಸೇರ್ತಾರಾ; ಮೈಸೂರಿನಲ್ಲಿ ರಸ್ತೆಗೆ ಸಿದ್ದರಾಮಯ್ಯ ಹೆಸರು ಯಾಕೆ?

ಪ್ರತಾಪ್ ಸಿಂಹ ಕಾಂಗ್ರೆಸ್ ಸೇರ್ತಾರಾ; ಮೈಸೂರಿನಲ್ಲಿ ರಸ್ತೆಗೆ ಸಿದ್ದರಾಮಯ್ಯ ಹೆಸರು ಯಾಕೆ?

Dec 31, 2024 03:11 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ