logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Turkey-syria Earthquake: ಮೃತರ ಸಂಖ್ಯೆ 35,000ಕ್ಕೆ ಏರಿಕೆ.. ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟ

Turkey-Syria Earthquake: ಮೃತರ ಸಂಖ್ಯೆ 35,000ಕ್ಕೆ ಏರಿಕೆ.. ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟ

Feb 14, 2023 11:25 AM IST

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿ ಒಂದು ವಾರ ಕಳೆದಿದೆ. ಉಭಯ ದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ 35 ಸಾವಿರ ಗಡಿ ದಾಟಿದೆ. 85 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇತ್ತ ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

  • ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿ ಒಂದು ವಾರ ಕಳೆದಿದೆ. ಉಭಯ ದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ 35 ಸಾವಿರ ಗಡಿ ದಾಟಿದೆ. 85 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇತ್ತ ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಟರ್ಕಿಯ ಹಟಾಯ್‌ ಪ್ರದೇಶದಲ್ಲಿ ಅವಶೇಷಗಳ ನಡುವೆ ಮಹಿಳೆ ತನ್ನ ಸಂಬಂಧಿಕರನ್ನು ನೆನೆದು ಶೋಕಿಸುತ್ತಿರುವ ದೃಶ್ಯ ಇದಾಗಿದೆ. ಬದುಕುಳಿದಿರುವ ಎಲ್ಲಾ ಜನರ ಪರಿಸ್ಥಿತಿಯೂ ಇದೇ ಆಗಿದೆ. 
(1 / 5)
ಟರ್ಕಿಯ ಹಟಾಯ್‌ ಪ್ರದೇಶದಲ್ಲಿ ಅವಶೇಷಗಳ ನಡುವೆ ಮಹಿಳೆ ತನ್ನ ಸಂಬಂಧಿಕರನ್ನು ನೆನೆದು ಶೋಕಿಸುತ್ತಿರುವ ದೃಶ್ಯ ಇದಾಗಿದೆ. ಬದುಕುಳಿದಿರುವ ಎಲ್ಲಾ ಜನರ ಪರಿಸ್ಥಿತಿಯೂ ಇದೇ ಆಗಿದೆ. (AFP)
ಒಂದು ವಾರದಿಂದ ಕಾರ್ಯಾಚರಣೆಯಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿ ಕೂಡ ದಣಿದಿದ್ದಾರೆ. ಪ್ರತಿಕೂಲ ವಾತಾವರಣದ ನಡುವೆಯೂ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ ಅವಶೇಷಗಳಡಿ ಸಿಲುಕಿ ಬದುಕುಳಿದವರು ಸಿಗುವ ಸಾಧ್ಯತೆ ತೀರಾ ಕಡಿಮೆ ಇದೆ.
(2 / 5)
ಒಂದು ವಾರದಿಂದ ಕಾರ್ಯಾಚರಣೆಯಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿ ಕೂಡ ದಣಿದಿದ್ದಾರೆ. ಪ್ರತಿಕೂಲ ವಾತಾವರಣದ ನಡುವೆಯೂ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ ಅವಶೇಷಗಳಡಿ ಸಿಲುಕಿ ಬದುಕುಳಿದವರು ಸಿಗುವ ಸಾಧ್ಯತೆ ತೀರಾ ಕಡಿಮೆ ಇದೆ.(AFP)
ಉಭಯ ದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ 35 ಸಾವಿರ ಗಡಿ ದಾಟಿದೆ. 85 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 
(3 / 5)
ಉಭಯ ದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ 35 ಸಾವಿರ ಗಡಿ ದಾಟಿದೆ. 85 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. (AP)
80 ವರ್ಷಗಳ ಹಿಂದೆ, 1939 ರಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಲ್ಲಿ 33,000 ಜನರು ಸಾವನ್ನಪ್ಪಿದ್ದರು.
(4 / 5)
80 ವರ್ಷಗಳ ಹಿಂದೆ, 1939 ರಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಲ್ಲಿ 33,000 ಜನರು ಸಾವನ್ನಪ್ಪಿದ್ದರು.(AP)
ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು ಇನ್ನೂ ಹಲವು ಪ್ರದೇಶಗಳ ಜನರಿಗೆ ತಲುಪಿಲ್ಲ. ಇದರಿಂದ ಅನೇಕ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ಅವರು ಸಹಾಯ ಹಸ್ತಕ್ಕಾಗಿ ಹಂಬಲಿಸುತ್ತಿದ್ದಾರೆ.
(5 / 5)
ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು ಇನ್ನೂ ಹಲವು ಪ್ರದೇಶಗಳ ಜನರಿಗೆ ತಲುಪಿಲ್ಲ. ಇದರಿಂದ ಅನೇಕ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ಅವರು ಸಹಾಯ ಹಸ್ತಕ್ಕಾಗಿ ಹಂಬಲಿಸುತ್ತಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು