logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amrutha Birthday Photos: ನಟ ಪ್ರೇಮ್‌ ಪುತ್ರಿ ಅಮೃತಾ ಬರ್ತ್‌ಡೇ ಸೆಲಬ್ರೇಷನ್‌ ಫೋಟೋಗಳು

Amrutha Birthday Photos: ನಟ ಪ್ರೇಮ್‌ ಪುತ್ರಿ ಅಮೃತಾ ಬರ್ತ್‌ಡೇ ಸೆಲಬ್ರೇಷನ್‌ ಫೋಟೋಗಳು

Jan 25, 2023 09:35 AM IST

ಸ್ಯಾಂಡಲ್‌ವುಡ್‌ ನಟ ಪ್ರೇಮ್‌ ಪುತ್ರಿ ಅಮೃತಾ, ಕೆಲವು ದಿನಗಳ ಹಿಂದಷ್ಟೇ 'ಟಗರು ಪಲ್ಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯ ಜೊತೆ ಜೊತೆಗೆ ಅವರು ಜನವರಿ 23 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಅಮೃತಾ ಪ್ರೇಮ್‌ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ ಗಣ್ಯರು, ಅಮೃತಾ ಸ್ನೇಹಿತರು, ಪ್ರೇಮ್‌ ಅಭಿಮಾನಿಗಳು ತುಂಬು ಹೃದಯದಿಂದ ಶುಭ ಕೋರಿ ಹಾರೈಸಿದ್ದರು. 
(1 / 10)
ಅಮೃತಾ ಪ್ರೇಮ್‌ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ ಗಣ್ಯರು, ಅಮೃತಾ ಸ್ನೇಹಿತರು, ಪ್ರೇಮ್‌ ಅಭಿಮಾನಿಗಳು ತುಂಬು ಹೃದಯದಿಂದ ಶುಭ ಕೋರಿ ಹಾರೈಸಿದ್ದರು. (PC: PC: Amrutha Paramesha Instagram)
ಹುಟ್ಟುಹಬ್ಬದಂದು ಮಗಳ ವಿಡಿಯೋವೊಂದನ್ನು ಹಂಚಿಕೊಂಡು ಪ್ರೇಮ್‌  ಬರ್ತ್‌ಡೇ ಶುಭ ಹಾರೈಸಿದ್ದರು. ''ಹುಟ್ಟುಹಬ್ಬದ ಶುಭಾಶಯಗಳು ಮಗಳೇ, ಯಶಸ್ಸಿನ ಉತ್ತುಂಗ ನಿನ್ನದಾಗಲಿ, ದೇವರು ನಿನಗೆ ಆರೋಗ್ಯ, ಸುಖ ಸಂತೋಷ ನೀಡಲಿ'' ಎಂದು ಪ್ರೇಮ್‌ ತಮ್ಮ ಪುತ್ರಿಗೆ ಹಾರೈಸಿದ್ದರು. 
(2 / 10)

'ಟಗರು ಪಲ್ಯ' ಚಿತ್ರತಂಡ ಕೂಡಾ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಚಿತ್ರದ ನಾಯಕಿಗೆ ಶುಭ ಹಾರೈಸಿತ್ತು. 
(3 / 10)

'ಟಗರುಪಲ್ಯ' ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಧನಂಜಯ್‌ ನಿರ್ಮಿಸುತ್ತಿದ್ದು ಉಮೇಶ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಾಗಭೂಷಣ್‌ ಅಮೃತಾ ಜೊತೆಯಾಗಿ ನಟಿಸುತ್ತಿದ್ದಾರೆ. 
(4 / 10)

ಅಮೃತಾ ಸದ್ಯಕ್ಕೆ ಇಂಜಿನಿಯರಿಂಗ್‌ ಓದುತ್ತಿದ್ದಾರೆ. ತಮ್ಮ ಪುತ್ರಿ ಪಿಯುಸಿಯಲ್ಲಿ 91% ಅಂಕ ಗಳಿಸಿದಾಗ ಆ ಖುಷಿಯನ್ನು ಪ್ರೇಮ್‌ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.   
(5 / 10)

ಅಮೃತಾ ಹುಟ್ಟುಹಬ್ಬದ ಸೆಲಬ್ರೇಶನ್‌ನಲ್ಲಿ ಭಾಗಿಯಾಗಿದ್ದ ಕಂಟೆಂಟ್‌ ಕ್ರಿಯೇಟರ್‌ ರಘು ಹಾಗೂ ವಿದ್ಯಾ ಜೊತೆ 
(6 / 10)

ತಮ್ಮ ಹುಟ್ಟುಹಬ್ಬಕ್ಕೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಅಮೃತಾ ಪ್ರೇಮ್
(7 / 10)
ತಮ್ಮ ಹುಟ್ಟುಹಬ್ಬಕ್ಕೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಅಮೃತಾ ಪ್ರೇಮ್
ಬರ್ತ್‌ಡೇ ಗರ್ಲ್‌ ಅಮೃತಾ ಪ್ರೇಮ್
(8 / 10)
ಬರ್ತ್‌ಡೇ ಗರ್ಲ್‌ ಅಮೃತಾ ಪ್ರೇಮ್
ಪ್ರೀತಿಯ ಅಪ್ಪನಿಗೆ ಕೇಕ್‌ ತಿನ್ನಿಸುತ್ತಿರುವ ಅಮೃತಾ 
(9 / 10)
ಪ್ರೀತಿಯ ಅಪ್ಪನಿಗೆ ಕೇಕ್‌ ತಿನ್ನಿಸುತ್ತಿರುವ ಅಮೃತಾ 
ಅಮೃತಾ ಹುಟ್ಟುಹಬ್ಬದ ಸಂಭ್ರಮಕ್ಕೆ ಜೊತೆಯಾದ 'ಟಗರು ಪಲ್ಯ' ಚಿತ್ರತಂಡ
(10 / 10)
ಅಮೃತಾ ಹುಟ್ಟುಹಬ್ಬದ ಸಂಭ್ರಮಕ್ಕೆ ಜೊತೆಯಾದ 'ಟಗರು ಪಲ್ಯ' ಚಿತ್ರತಂಡ

    ಹಂಚಿಕೊಳ್ಳಲು ಲೇಖನಗಳು