logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pranitha Subhash In Tirupati: ‘ತಿರುಪತಿಯಲ್ಲಿ ನನ್ನ ಗುಂಡುಗಳ ಜತೆ’; ಪತಿ ಮತ್ತು ಮಗಳ ತಲೆ ಮುಡಿ ಕೊಡಿಸಿ ಹರಕೆ ತೀರಿಸಿದ ಪ್ರಣೀತಾ!

Pranitha Subhash In Tirupati: ‘ತಿರುಪತಿಯಲ್ಲಿ ನನ್ನ ಗುಂಡುಗಳ ಜತೆ’; ಪತಿ ಮತ್ತು ಮಗಳ ತಲೆ ಮುಡಿ ಕೊಡಿಸಿ ಹರಕೆ ತೀರಿಸಿದ ಪ್ರಣೀತಾ!

Dec 08, 2022 03:18 PM IST

Pranitha Subhash In Tirupati: ನಟಿ ಪ್ರಣೀತಾ ಸುಭಾಷ್‌ ಸದ್ಯ ಮಗಳು ಆರ್ನಾ ಆರೈಕೆಯಲ್ಲಿದ್ದಾರೆ. ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರಾಗಿರುವ ಇವರು, ಮಗಳ ಮುಖ ಕಾಣದಂತೆ ಸಾಕಷ್ಟು ಫೋಟೋ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಇದೀಗ ಇದೇ ಕುಟುಂಬ ತಿರುಪತಿಗೆ ಭೇಟಿ ನೀಡಿದೆ. ಹರಕೆಯನ್ನೂ ತೀರಿಸಿದೆ.

  • Pranitha Subhash In Tirupati: ನಟಿ ಪ್ರಣೀತಾ ಸುಭಾಷ್‌ ಸದ್ಯ ಮಗಳು ಆರ್ನಾ ಆರೈಕೆಯಲ್ಲಿದ್ದಾರೆ. ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರಾಗಿರುವ ಇವರು, ಮಗಳ ಮುಖ ಕಾಣದಂತೆ ಸಾಕಷ್ಟು ಫೋಟೋ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಇದೀಗ ಇದೇ ಕುಟುಂಬ ತಿರುಪತಿಗೆ ಭೇಟಿ ನೀಡಿದೆ. ಹರಕೆಯನ್ನೂ ತೀರಿಸಿದೆ.
ನಟಿ ಪ್ರಣೀತಾ ಸುಭಾಷ್‌ ಸದ್ಯ ಮಗಳು ಆರ್ನಾ ಆರೈಕೆಯಲ್ಲಿದ್ದಾರೆ.
(1 / 6)
ನಟಿ ಪ್ರಣೀತಾ ಸುಭಾಷ್‌ ಸದ್ಯ ಮಗಳು ಆರ್ನಾ ಆರೈಕೆಯಲ್ಲಿದ್ದಾರೆ.(Instagram/ Pranitha Subhash)
ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರಾಗಿರುವ ಇವರು, ಮಗಳ ಮುಖ ಕಾಣದಂತೆ ಸಾಕಷ್ಟು ಫೋಟೋ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.
(2 / 6)
ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರಾಗಿರುವ ಇವರು, ಮಗಳ ಮುಖ ಕಾಣದಂತೆ ಸಾಕಷ್ಟು ಫೋಟೋ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.(Instagram/ Pranitha Subhash)
ಇದೀಗ ಪತಿ ಮತ್ತು ಮಗಳ ಜತೆಗೆ ತಿರುಪತಿಗೆ ಭೇಟಿ ನೀಡಿದ್ದಾರೆ ಪ್ರಣೀತಾ
(3 / 6)
ಇದೀಗ ಪತಿ ಮತ್ತು ಮಗಳ ಜತೆಗೆ ತಿರುಪತಿಗೆ ಭೇಟಿ ನೀಡಿದ್ದಾರೆ ಪ್ರಣೀತಾ(Instagram/ Pranitha Subhash)
ನನ್ನಿಬ್ಬರು ಗುಂಡುಗಳ ಜತೆ ತಿರುಪತಿಯಲ್ಲಿ ಎಂದು ಪ್ರಣೀತಾ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದಾರೆ.  
(4 / 6)
ನನ್ನಿಬ್ಬರು ಗುಂಡುಗಳ ಜತೆ ತಿರುಪತಿಯಲ್ಲಿ ಎಂದು ಪ್ರಣೀತಾ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದಾರೆ.  (Instagram/ Pranitha Subhash)
ನಟಿಯ ಈ ಗುಂಡುಗಳ ಫೋಟೋಕ್ಕೆ ಅವರ ಫಾಲೋವರ್ಸ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
(5 / 6)
ನಟಿಯ ಈ ಗುಂಡುಗಳ ಫೋಟೋಕ್ಕೆ ಅವರ ಫಾಲೋವರ್ಸ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (Instagram/ Pranitha Subhash)
ಮಗಳು ಆರ್ನಾ ಜತೆಗೆ ಪ್ರಣೀತಾ
(6 / 6)
ಮಗಳು ಆರ್ನಾ ಜತೆಗೆ ಪ್ರಣೀತಾ(Instagram/ Pranitha Subhash)

    ಹಂಚಿಕೊಳ್ಳಲು ಲೇಖನಗಳು