logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /   Alia Bhatt Discharged: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಯತ್ತ ಹೊರಟ ಆಲಿಯಾ ಭಟ್‌...ಫೋಟೋ ಗ್ಯಾಲರಿ

Alia Bhatt Discharged: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಯತ್ತ ಹೊರಟ ಆಲಿಯಾ ಭಟ್‌...ಫೋಟೋ ಗ್ಯಾಲರಿ

Nov 10, 2022 08:49 PM IST

ಬಾಲಿವುಡ್‌ ನಟಿ ಆಲಿಯಾ ಭಟ್ ನವೆಂಬರ್‌ 6 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಆಲಿಯಾ ಭಟ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ. 

  • ಬಾಲಿವುಡ್‌ ನಟಿ ಆಲಿಯಾ ಭಟ್ ನವೆಂಬರ್‌ 6 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಆಲಿಯಾ ಭಟ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ. 
ಆಲಿಯಾ ಭಟ್‌ ಹಾಗೂ ರಣಬೀರ್‌ ಮಗುವಿನ ಫೋಟೋ ಸೆರೆ ಹಿಡಿಯಲು ಅನೇಕ ಪಾಪರಾಜಿಗಳು ಅವರ ಮನೆ 'ವಾಸ್ತು' ಬಳಿ ಕಾದು ನಿಂತಿದ್ದರು.
(1 / 8)
ಆಲಿಯಾ ಭಟ್‌ ಹಾಗೂ ರಣಬೀರ್‌ ಮಗುವಿನ ಫೋಟೋ ಸೆರೆ ಹಿಡಿಯಲು ಅನೇಕ ಪಾಪರಾಜಿಗಳು ಅವರ ಮನೆ 'ವಾಸ್ತು' ಬಳಿ ಕಾದು ನಿಂತಿದ್ದರು.(PC: Veeru Picture)
ಬಾಲಿವುಡ್‌ ದಂಪತಿ ಮಗುವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
(2 / 8)
ಬಾಲಿವುಡ್‌ ದಂಪತಿ ಮಗುವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಸ್ಟಾರ್‌ ದಂಪತಿಗೆ ಹೆಣ್ಣು ಮಗು ಆದ ಸುದ್ದಿ ಕೇಳಿ ಅಭಿಮಾನಿಗಳು, ಸ್ನೇಹಿತರು, ಗಣ್ಯರು ಶುಭಾಶಯ ಕೋರುತ್ತಿದ್ದಾರೆ.
(3 / 8)

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಇದೇ ವರ್ಷ ಏಪ್ರಿಲ್‌ 14 ರಂದು ಮದುವೆಯಾಗಿದ್ದರು.
(4 / 8)

 ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತಾವು ಅಪ್ಪ-ಅಮ್ಮನಾಗುತ್ತಿರುವ ವಿಚಾರವನ್ನು ಕಳೆದ ಜೂನ್ 27 ರಂದು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
(5 / 8)

ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಘೋಷಿಸಿದ್ದ ಆಲಿಯಾ ಹಾಗೂ ರಣಬೀರ್ ಬಗ್ಗೆ ಅನೇಕರು ವ್ಯಂಗ್ಯವಾಡಿದ್ದರು.
(6 / 8)

ಆಲಿಯಾ ಹಾಗೂ ರಣಬೀರ್‌ಗೆ ಬಹಳ ವರ್ಷಗಳಿಂದ ಪರಿಚಯ ಇದ್ದರೂ  'ಬ್ರಹ್ಮಾಸ್ತ್ರ' ಸಿನಿಮಾ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ. 3 ವರ್ಷ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ಏಪ್ರಿಲ್ 14 ರಂದು ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ಕೈ ಹಿಡಿದಿದ್ದರು.
(7 / 8)

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ತಮ್ಮ ಮಗಳಿಗೆ ಏನು ಹೆಸರಿಡಬಹುದು ಎಂಬ ಚರ್ಚೆ ಅಭಿಮಾನಿ ವಲಯದಲ್ಲಿ ಶುರುವಾಗಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು