logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಬ್ಬಗಳ ಸಂಭ್ರಮಾಚರಣೆಗೆ ಮಹೀಂದ್ರಾ ಎಸ್‌ಯುವಿಗಳಿಗೆ ಭಾರಿ ಡಿಸ್ಕೌಂಟ್‌, 125000 ರೂಪಾಯಿ ತನಕ ರಿಯಾಯಿತಿ

ಹಬ್ಬಗಳ ಸಂಭ್ರಮಾಚರಣೆಗೆ ಮಹೀಂದ್ರಾ ಎಸ್‌ಯುವಿಗಳಿಗೆ ಭಾರಿ ಡಿಸ್ಕೌಂಟ್‌, 125000 ರೂಪಾಯಿ ತನಕ ರಿಯಾಯಿತಿ

Sep 10, 2023 07:02 PM IST

ಸಾಲು ಸಾಲು ಹಬ್ಬಗಳ ಕಾರಣ ಸಂಭ್ರಮಾಚರಣೆಗೆ ಇನ್ನಷ್ಟು ಉತ್ತೇಜನ ನೀಡುವಂತೆ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿ ತನ್ನ ಕೆಲವು ಎಸ್‌ಯುವಿಗಳಿಗೆ 1.25 ಲಕ್ಷ ರೂಪಾಯಿ ತನಕ ರಿಯಾಯಿತಿ ಘೋಷಿಸಿದೆ. ಇಲ್ಲಿದೆ ಆ ವಿವರ.

ಎಕ್ಸ್‌ಯುವಿ400 ಇವಿಗೆ 1.25 ಲಕ್ಷ ರೂಪಾಯಿ ರಿಯಾಯಿತಿ ನೀಡುತ್ತಿದೆ ಮಹೀಂದ್ರಾ ಮತ್ತು ಮಹೀಂದ್ರಾ. ಮರಾಜೋ ಎಸ್‌ಯುವಿಗೆ 58,000 ರೂಪಾಯಿ ನಗದು ರಿಯಾಯಿತಿ ಮತ್ತು 15,000 ರೂಪಾಯಿ ತನಕದ ಉಚಿತ ಬಿಡಿಭಾಗಗಳನ್ನು ಕೊಡುಗೆಯಾಗಿ ನೀಡುತ್ತಿದೆ. 
(1 / 5)

ಬೊಲೆರೊ ನಿಯೋ ಮೇಲೆ 7,000 ರೂಪಾಯಿಯಿಂದ 35,000 ರೂಪಾಯಿ ತನಕ ನಗದು ರಿಯಾಯಿತಿ ಮತ್ತು 15,000 ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಉಚಿತವಾಗಿ ನೀಡುತ್ತಿದೆ. 
(2 / 5)

ಬೊಲೆರೊ ಎಸ್‌ಯುವಿಗೆ 25,000 ರೂಪಾಯಿಯಿಂದ 60,000 ರೂಪಾಯಿವರೆಗೆ ರಿಯಾಯಿತಿ ಘೋಷಿಸಲಾಗಿದೆ. ಇದು ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. 
(3 / 5)

ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಎಂಆಂಡ್ಎಂ‌ ಪೆಟ್ರೋಲ್ ವೇರಿಯೆಂಟ್‌ಗೆ 45000 ರೂಪಾಯಿಯಿಂದ 71,000 ರೂಪಾಯಿ ತನಕ ಮತ್ತು ಡೀಸೆಲ್ ಮಾದರಿಗೆ 46,000 ರೂಪಾಯಿಯಿಂದ 71,000 ರೂಪಾಯಿ ತನಕ ರಿಯಾಯಿತಿ ಘೋಷಿಸಿದೆ.
(4 / 5)

ಈ ತಿಂಗಳು ಹೆಚ್ಚು ಮಾರಾಟವಾಗುವ ಮಾದರಿಗಳಾದ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ-ಎನ್‌ ನಂತಹ ಎಸ್‌ಯುವಿಗಳ ಮೇಲೆ ಯಾವುದೇ ರಿಯಾಯಿತಿಯನ್ನು ಎಂಆಂಡ್‌ಎಂ ನೀಡಿಲ್ಲ.ಮುಂದಿನ ತಿಂಗಳಿನಲ್ಲಿ ಇವುಗಳ ಬೆಲೆಯಲ್ಲಿ ಇಳಿಕೆಯಾಗಲಿದೆಯೇ ಅಥವಾ ಇಲ್ಲವೇ ಎಂಬ ನಿರೀಕ್ಷೆಯಲ್ಲಿದೆ ಮಾರುಕಟ್ಟೆ.
(5 / 5)

    ಹಂಚಿಕೊಳ್ಳಲು ಲೇಖನಗಳು