logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಥರ್ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಹೀಗಿದೆ -Ather Smart Helmet

ಎಥರ್ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಹೀಗಿದೆ -Ather Smart Helmet

Apr 11, 2024 02:40 PM IST

ಎಥೆರ್ ಎನ್‌ಜಿ ಹೊಸ ಸ್ಮಾರ್ಟ್ ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಹಾಲೋ ಹೆಸರಿನ ಹೆಲ್ಮೆಟ್‌ನ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಇಲ್ಲಿ ತಿಳಿಯೋಣ.

  • ಎಥೆರ್ ಎನ್‌ಜಿ ಹೊಸ ಸ್ಮಾರ್ಟ್ ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಹಾಲೋ ಹೆಸರಿನ ಹೆಲ್ಮೆಟ್‌ನ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಇಲ್ಲಿ ತಿಳಿಯೋಣ.
ಎಥೆರ್ ಎನರ್ಜಿ ಭಾರತದಲ್ಲಿ ಹಾಲೊ ಸ್ಮಾರ್ಟ್ ಹೆಲ್ಮೆಟ್ ಅನ್ನು ಪರಿಚಯಿಸಿದೆ, ಇದರ ಬೆಲೆ 12,999 ರೂಪಾಯಿ ಇದೆ. ಎಥೆರ್ ಹಾಫ್ ಫೇಸ್ ಹೆಲ್ಮೆಟ್ ಗಳ ಮಾಡ್ಯೂಲ್ ಆಗಿರುವ ಹ್ಯಾಲೋ ಬಿಟ್ ಸಹ 4,999 ರೂ.ಗೆ ಲಭ್ಯವಿದೆ.
(1 / 8)

ಎಥೆರ್ ಎನರ್ಜಿ ಕಡಿಮೆ ತೂಕದ ಸ್ಮಾರ್ಟ್ ಹೆಲ್ಮೆಟ್ ಹೊಸ ತಂತ್ರಜ್ಞಾನವನ್ನು ಹೊಂದಿದೆ, ಇದನ್ನು ಧರಿಸಿದಾಗ ಸ್ವಯಂಚಾಲಿತವಾಗಿ ಆನ್ ಮಾಡಲಾಗುತ್ತದೆ. ನಿಮ್ಮ ಮೊಬೈಲ್ ಫೋನ್ ಗೆ ಕನೆಕ್ಷನ್ ಹೊಂದಬಹುದು.
(2 / 8)

ಎಥೆರ್ ಹ್ಯಾಲೊ ಹರ್ಮನ್ ಕಾರ್ಡನ್ ಸ್ಪೀಕರ್‌ಗಳನ್ನು ಹೊಂದಿದ್ದು, ಇದರಿಂದ ಉತ್ತಮ ಗುಣಮಟ್ಟದ ಆಡಿಯೊವನ್ನುಕೇಳಬಹುದು.
(3 / 8)

ಹರ್ಮನ್ ಕಾರ್ಡನ್‌ನ ಸ್ಪೀಕರ್‌ಗಳನ್ನು ಹೊಂದಿರುವ ಅಥೆರ್ ಹ್ಯಾಲೊ ಸ್ಮಾರ್ಟ್ ಹೆಲ್ಮೆಟ್ ಉತ್ತಮ ಗುಣಮಟ್ಟದ ಆಡಿಯೊವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಹೆಲ್ಮೆಟ್ ವೆರ್ಟೆಕ್ಟ್ ತಂತ್ರಜ್ಞಾನವನ್ನು ಹೊಂದಿದೆ.
(4 / 8)

ಅಥೆರ್ ಹ್ಯಾಲೊ ಹೆಲ್ಮೆಟ್‌ಗಳು ವರ್ಡೆಟೆಕ್ಟ್ ತಂತ್ರಜ್ಞಾನದೊಂದಿಗೆ ಬರುತ್ತವೆ, ಈ ಹೆಲ್ಮೆಟ್‌ ಅನ್ನು ಸವಾರ ಧರಿಸಿದಾಗ ಪತ್ತೆಹಚ್ಚಬಹುದು. ಸ್ವಯಂಚಾಲಿತವಾಗಿ ಮೊಬೈಲ್ ಫೋನ್‌ಗೆ ಕನೆಕ್ಷನ್ ಪಡೆಯಬಹುದು.
(5 / 8)

ಎಥರ್ ಹ್ಯಾಲೊ ಚಿಟ್ ಚಾಟ್ ಎಂಬ ಹೊಸ ವೈಶಿಷ್ಟ್ಯವನ್ನು ಹೊಂದಿದೆ, ಇದು ಸವಾರ ಮತ್ತು ಹಿಂಭಾಗದಲ್ಲಿ ಕುಳಿತಿರುವ ವ್ಯಕ್ತಿಯ ನಡುವೆ ಹೆಲ್ಮೆಟ್-ಟು-ಹೆಲ್ಮೆಟ್ ಸಂವಹನಕ್ಕೆ ಅನುವು ಮಾಡಿಕೊಡುತ್ತದೆ.
(6 / 8)

ಎಥೆರ್ ಐಎಸ್ಐ ಡಾಟ್-ರೇಟೆಡ್ ಕಸ್ಟಮ್ ಹಾಫ್-ಫೇಸ್ ಹೆಲ್ಮೆಟ್ ಅನ್ನು ಸಹ ಅಭಿವೃದ್ಧಿಪಡಿಸಿದೆ, ಇದು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ .
(7 / 8)

ಎಥೆರ್ ಹ್ಯಾಲೊ ಹೆಲ್ಮೆಟ್‌ಗಳು ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹೆಲ್ಮೆಟ್ ಅನ್ನು ಸ್ಕೂಟರ್ ಗೆ ಸಂಪರ್ಕಿಸಬಹುದು ಇದರಿಂದ ಸವಾರನು ಸ್ಕೂಟರ್ ನ ಎಡ ಸ್ವಿಚ್ ಗೇರ್ ನಲ್ಲಿರುವ ಜಾಯ್ ಸ್ಟಿಕ್ ಮೂಲಕ ಅದನ್ನು ನಿಯಂತ್ರಿಸಬಹುದು.
(8 / 8)

    ಹಂಚಿಕೊಳ್ಳಲು ಲೇಖನಗಳು