logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tvs Iqube S Review: ಟಿವಿಎಸ್‌ ಐಕ್ಯೂಬ್‌ ಎಸ್‌ ಸ್ಕೂಟರ್‌ ಹೇಗಿದೆ? ಎಸ್‌ಟಿ ಆವೃತ್ತಿಗೆ ಕಾಯುವುದು ಉತ್ತಮವೇ? ಇಲ್ಲಿದೆ ವಿಮರ್ಶೆ

TVS iQube S review: ಟಿವಿಎಸ್‌ ಐಕ್ಯೂಬ್‌ ಎಸ್‌ ಸ್ಕೂಟರ್‌ ಹೇಗಿದೆ? ಎಸ್‌ಟಿ ಆವೃತ್ತಿಗೆ ಕಾಯುವುದು ಉತ್ತಮವೇ? ಇಲ್ಲಿದೆ ವಿಮರ್ಶೆ

Apr 23, 2023 11:59 AM IST

TVS iQube S: ಟಿವಿಎಸ್‌ ಕಂಪನಿಯ ಐಕ್ಯೂಬ್‌ ಎಸ್‌ ಎನ್ನುವುದು ಮಧ್ಯಮ ವಿಶೇಷತೆಯ ಸ್ಕೂಟರ್‌. ಇದು ಇಕೋ ಮೂಡ್‌ನಲ್ಲಿ ಸುಮಾರು 100 ಕಿ.ಮೀ. ಮೈಲೇಜ್‌ ನೀಡುವುದಾಗಿ ತಿಳಿಸಿದೆ. ಆದರೆ, ಕಂಪನಿಯು ಇನ್ನೂ ಟಿವಿಎಸ್‌ ಐಕ್ಯೂಬ್‌ನ ಟಾಪ್‌ಎಂಡ್‌ ಆವೃತ್ತಿ ಐಕ್ಯೂಬ್‌ ಎಸ್‌ಟಿ ಇನ್ನೂ ಪರಿಚಯಿಸಿಲ್ಲ.

  • TVS iQube S: ಟಿವಿಎಸ್‌ ಕಂಪನಿಯ ಐಕ್ಯೂಬ್‌ ಎಸ್‌ ಎನ್ನುವುದು ಮಧ್ಯಮ ವಿಶೇಷತೆಯ ಸ್ಕೂಟರ್‌. ಇದು ಇಕೋ ಮೂಡ್‌ನಲ್ಲಿ ಸುಮಾರು 100 ಕಿ.ಮೀ. ಮೈಲೇಜ್‌ ನೀಡುವುದಾಗಿ ತಿಳಿಸಿದೆ. ಆದರೆ, ಕಂಪನಿಯು ಇನ್ನೂ ಟಿವಿಎಸ್‌ ಐಕ್ಯೂಬ್‌ನ ಟಾಪ್‌ಎಂಡ್‌ ಆವೃತ್ತಿ ಐಕ್ಯೂಬ್‌ ಎಸ್‌ಟಿ ಇನ್ನೂ ಪರಿಚಯಿಸಿಲ್ಲ.
ಟಿವಿಎಸ್‌ ಐಕ್ಯೂಬ್‌ ಮಮೂರು ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಸ್ಟಾಂಡರ್ಡ್‌, ಎಸ್‌ ಮತ್ತು ಎಸ್‌ಟಿ ಆವೃತ್ತಿಗಳಲ್ಲಿ ಬಿಡುಗಡೆಯಾದ ಈ ಸ್ಕೂಟರ್‌ನ ಎಸ್‌ಟಿ ಆವೃತ್ತಿಯ ಮಾರಾಟ ಇನ್ನೂ ಆರಂಭವಾಗಿಲ್ಲ. 
(1 / 9)

ಇಕೊ ಮೋಡ್‌ನಲ್ಲಿ ಡಿಟಿಇನಲ್ಲಿ ಸುಮಾರು 105 ಕಿ.ಮೀ. ಮೈಲೇಜ್‌ ದೊರಕುತ್ತದೆ. 
(2 / 9)
ಇಕೊ ಮೋಡ್‌ನಲ್ಲಿ ಡಿಟಿಇನಲ್ಲಿ ಸುಮಾರು 105 ಕಿ.ಮೀ. ಮೈಲೇಜ್‌ ದೊರಕುತ್ತದೆ. 
ಪವರ್‌ ಮೋಡ್‌ನಲ್ಲಿ ಪೂರ್ತಿ ಚಾರ್ಜ್‌ಗೆ 75 ಕಿ.ಮೀ. ಮೈಲೇಜ್‌ ದೊರಕುತ್ತದೆ. 
(3 / 9)
ಪವರ್‌ ಮೋಡ್‌ನಲ್ಲಿ ಪೂರ್ತಿ ಚಾರ್ಜ್‌ಗೆ 75 ಕಿ.ಮೀ. ಮೈಲೇಜ್‌ ದೊರಕುತ್ತದೆ. 
ಚಾರ್ಜಿಂಗ್‌ ಕಿಂಡಿ ಮುಂಭಾಗದಲ್ಲಿದೆ. ಇದರ ಮುಚ್ಚಳ ಕೆಳಭಾಗಕ್ಕೆ ತೆರೆದುಕೊಳ್ಳುತ್ತದೆ.
(4 / 9)

ಹಿಂಭಾಗದಲ್ಲಿ ಹಬ್‌ ಮೋಟಾರ್‌ ಇದೆ. ಅದಕ್ಕೆ ನೀಲಿ ಬಣ್ಣದಲ್ಲಿ ಎಲೆಕ್ಟ್ರಿಕ್‌ ಎಂಬ ಬ್ಯಾಡ್ಕ್‌ ಹಾಕಲಾಗಿದೆ. 
(5 / 9)

ಸೀಟಿನ ಒಳಭಾಗದಲ್ಲಿ ಸ್ಟೋರೇಜ್‌ ಸ್ಥಳಾವಕಾಶ ತುಸು ದೊಡ್ಡದಾಗಿದೆ. ಅದರಲ್ಲಿ ಯುಎಸ್‌ಬಿ ಚಾರ್ಜಿಂಗ್‌ ಕಿಂಡಿಯೂ ಇದೆ. ಆದರೆ, ಈ ಸ್ಥಳದಲ್ಲಿ ಹೆಲ್ಮೆಟ್‌ ಇಡುವುದು ಕಷ್ಟ.
(6 / 9)

ಸಸ್ಪೆನ್ಷನ್‌ ಉತ್ತಮವಾಗಿದೆ. ಉಬ್ಬು ತಗ್ಗು ರಸ್ತೆಯಲ್ಲಿಯೂ ಯಾವುದೇ ಕಿರಿಕಿರಿ ಉಂಟು ಮಾಡಲಿಲ್ಲ. 
(7 / 9)

ಬ್ರೇಕಿಂಗ್‌ ಉತ್ತಮವಾಗಿದೆ. ಮುಂಭಾಗದಲ್ಲಿ ಡಿಸ್ಕ್‌ ಮತ್ತು ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ ಇದೆ. ಸಿಬಿಎಸ್‌ ಕೂಡ ಇದೆ. 
(8 / 9)

ಒಟ್ಟಾರೆ ಐಕ್ಯೂಬ್‌ ಎಸ್‌ ಉತ್ತಮ ಎಲೆಕ್ಟ್ರಿಕ ಸ್ಕೂಟರ್‌ ಎನ್ನಬಹುದು. ಇನ್ನಷ್ಟು ಫೀಚರ್‌ ಬೇಕಿದ್ದರೆ ಐಕ್ಯೂಬ್‌ ಎಸ್‌ಟಿಗೆ ಕಾಯಬಹುದು.
(9 / 9)

    ಹಂಚಿಕೊಳ್ಳಲು ಲೇಖನಗಳು