logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Politics: ಬಿಜೆಪಿಯಲ್ಲಿ ಹಿಂದಕ್ಕೆ ಸರಿದಿದ್ದ ಅಶೋಕಗೆ ಮತ್ತೆ ಪಟ್ಟ: ಹೀಗಿತ್ತು ಕಮಲ ಪಡೆಯ ಕಲರವ

Karnataka Politics: ಬಿಜೆಪಿಯಲ್ಲಿ ಹಿಂದಕ್ಕೆ ಸರಿದಿದ್ದ ಅಶೋಕಗೆ ಮತ್ತೆ ಪಟ್ಟ: ಹೀಗಿತ್ತು ಕಮಲ ಪಡೆಯ ಕಲರವ

Nov 18, 2023 07:32 AM IST

ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಯುವಕರು ಬಂದರು ದಾರಿ ಬಿಡಿ ಎನ್ನುವ ವಾತಾವರಣ, ಹಿರಿಯರಿಗೆ ಅವಕಾಶ ಕಡಿಮೆ ಎನ್ನುವ ಮಾತುಗಳ ನಡುವೆ ಮಾಜಿ ಡಿಸಿಎಂ ಆರ್‌. ಅಶೋಕ್‌ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಜಯೇಂದ್ರ- ಅಶೋಕ್‌ ಜೋಡಿ ಇನ್ನು ಬಿಜೆಪಿಯಲ್ಲಿ ಮಿಂಚಲಿದೆ. ಪ್ರತಿಪಕ್ಷ ನಾಯಕನ ಆಯ್ಕೆಗೆ ಬೆಂಗಳೂರಲ್ಲಿ ನಡೆದ ಸಭೆಯ ಚಿತ್ರಣ ಹೀಗಿತ್ತು.

  • ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಯುವಕರು ಬಂದರು ದಾರಿ ಬಿಡಿ ಎನ್ನುವ ವಾತಾವರಣ, ಹಿರಿಯರಿಗೆ ಅವಕಾಶ ಕಡಿಮೆ ಎನ್ನುವ ಮಾತುಗಳ ನಡುವೆ ಮಾಜಿ ಡಿಸಿಎಂ ಆರ್‌. ಅಶೋಕ್‌ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಜಯೇಂದ್ರ- ಅಶೋಕ್‌ ಜೋಡಿ ಇನ್ನು ಬಿಜೆಪಿಯಲ್ಲಿ ಮಿಂಚಲಿದೆ. ಪ್ರತಿಪಕ್ಷ ನಾಯಕನ ಆಯ್ಕೆಗೆ ಬೆಂಗಳೂರಲ್ಲಿ ನಡೆದ ಸಭೆಯ ಚಿತ್ರಣ ಹೀಗಿತ್ತು.
ವಿಧಾನಸಭೆ ಚುನಾವಣೆ ನಡೆದು ಆರು ತಿಂಗಳ ನಂತರ ಕರ್ನಾಟಕದಲ್ಲಿ ಪ್ರತಿ ಪಕ್ಷ ನಾಯಕನ ಆಯ್ಕೆಗೆ ಸಭೆ ನಡೆಸಿದ ಬಿಜೆಪಿ. ನಿರ್ಮಲಾ ಸೀತಾರಾಮನ್‌, ದುಶ್ಯಂತ್‌ ಸಿಂಗ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಸಭೆ ಸಮಯ.
(1 / 8)

ಕರ್ನಾಟಕದಲ್ಲಿ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಹಿರಿಯ ನಾಯಕರ ಭಾವಚಿತ್ರಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರಿಂಧ ಪುಷ್ಪಾರ್ಚನೆ.
(2 / 8)

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆರ್‌. ಅಶೋಕ್‌, ಪ್ರತಿಪಕ್ಷನಾಯಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸುನೀಲ್‌ ಕುಮಾರ್‌, ಬೈರತಿ ಬಸವರಾಜ್‌, ಚಲವಾದಿ ನಾರಾಯಣಸ್ವಾಮಿ ಮತ್ತಿತರು ನಗೆಯ ಮೂಡ್‌ನಲ್ಲಿ
(3 / 8)

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡ ಪಕ್ಷದ ಶಾಸಕರು. 
(4 / 8)

ಶಾಸಕಾಂಗ ಸಭೆಯಲ್ಲಿ ಬೆಂಗಳೂರು,ಮಂಗಳೂರು, ಉತ್ತರ ಕರ್ನಾಟಕ ಭಾಗದ ಶಾಸಕರ ಉಪಸ್ಥಿತಿ
(5 / 8)
ಶಾಸಕಾಂಗ ಸಭೆಯಲ್ಲಿ ಬೆಂಗಳೂರು,ಮಂಗಳೂರು, ಉತ್ತರ ಕರ್ನಾಟಕ ಭಾಗದ ಶಾಸಕರ ಉಪಸ್ಥಿತಿ
ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದ ಸ್ನೇಹಿತ ಆರ್‌.ಅಶೋಕ್‌ ಅವರಿಗೆ ಸಿಹಿ ತಿನ್ನಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.
(6 / 8)

ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರಿಂದ ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌, ಅಶೋಕ್‌ ಅವರಿಗೆ ಸಹಿ ನೀಡಿ ಅಭಿನಂದನೆ ಕ್ಷಣ.
(7 / 8)

ವಾರದ ಅಂತರದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರಾಗಿ ಚುನಾಯಿತರಾದ ಆರ್‌. ಅಶೋಕ್‌ ಅವರಿಗೆ ಪಕ್ಷದ ಹಿರಿಯನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅಭಿನಂದನೆ.
(8 / 8)

    ಹಂಚಿಕೊಳ್ಳಲು ಲೇಖನಗಳು