logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Agniveer:ಅಗ್ನೀವೀರ ರ ಮೊದಲ ಬ್ಯಾಚ್‌ನ ತರಬೇತಿ ಬೆಂಗಳೂರಲ್ಲಿ ಮುಕ್ತಾಯ: ಹೀಗಿತ್ತು ತಾಲೀಮಿನ ಕ್ಷಣಗಳು

Agniveer:ಅಗ್ನೀವೀರ ರ ಮೊದಲ ಬ್ಯಾಚ್‌ನ ತರಬೇತಿ ಬೆಂಗಳೂರಲ್ಲಿ ಮುಕ್ತಾಯ: ಹೀಗಿತ್ತು ತಾಲೀಮಿನ ಕ್ಷಣಗಳು

Aug 04, 2023 05:16 PM IST

ಬೆಂಗಳೂರಿನ ದೊಮ್ಮಲೂರಿನ ರಕ್ಷಣಾ ಸಚಿವಾಲಯದ ಎಎಸ್ಸಿ ಸೆಂಟರ್‌ ಹಾಗೂ ಕಾಲೇಜಿನದಲ್ಲಿ ಶುಕ್ರವಾರ ಭಾರತದ ಮೊದಲ ಬ್ಯಾಚ್‌ನ 756 ಅಗ್ನಿವೀರ್‌ಗಳ ತರಬೇತಿ ಸಮಾರೋಪ ಹಾಗೂ ನಿರ್ಗಮನ ಪಥಸಂಚಲನ. 7ತಿಂಗಳು ತರಬೇತಿ ಪಡೆದ ಅಗ್ನಿವೀರ್‌ಗಳ ತಾಲೀಮು ರೋಚಕವಾಗಿತ್ತು. ಲೆ.ಜ. ಬಿ.ಕೆ.ರೆಪ್‌ಸ್ವಾಲ್‌ ಸಮಾರೋಪ ಭಾಷಣ ಮಾಡಿದರು. ಆ ಇಡೀ ಪ್ರಕ್ರಿಯೆಯನ್ನು ಚಿತ್ರಗಳಲ್ಲಿ ಕಟ್ಟಿಕೊಡಲಾಗಿದೆ.

  • ಬೆಂಗಳೂರಿನ ದೊಮ್ಮಲೂರಿನ ರಕ್ಷಣಾ ಸಚಿವಾಲಯದ ಎಎಸ್ಸಿ ಸೆಂಟರ್‌ ಹಾಗೂ ಕಾಲೇಜಿನದಲ್ಲಿ ಶುಕ್ರವಾರ ಭಾರತದ ಮೊದಲ ಬ್ಯಾಚ್‌ನ 756 ಅಗ್ನಿವೀರ್‌ಗಳ ತರಬೇತಿ ಸಮಾರೋಪ ಹಾಗೂ ನಿರ್ಗಮನ ಪಥಸಂಚಲನ. 7ತಿಂಗಳು ತರಬೇತಿ ಪಡೆದ ಅಗ್ನಿವೀರ್‌ಗಳ ತಾಲೀಮು ರೋಚಕವಾಗಿತ್ತು. ಲೆ.ಜ. ಬಿ.ಕೆ.ರೆಪ್‌ಸ್ವಾಲ್‌ ಸಮಾರೋಪ ಭಾಷಣ ಮಾಡಿದರು. ಆ ಇಡೀ ಪ್ರಕ್ರಿಯೆಯನ್ನು ಚಿತ್ರಗಳಲ್ಲಿ ಕಟ್ಟಿಕೊಡಲಾಗಿದೆ.
ಬೆಂಗಳೂರಿನ ದೊಮ್ಮಲೂರಿನಲ್ಲಿರುವ ರಕ್ಷಿಣಾ ಸಚಿವಾಲಯದ ತರಬೇತಿ ಕೇಂದ್ರದಲ್ಲಿ ಅಗ್ನಿವೀರ್‌ಗಳ ಪಥ ಸಂಚಲನಕ್ಕೂ ಮುನ್ನ ಅತಿಥಿಗಳಿಗೆ ಗೌರವದ ಸ್ವಾಗತ ನೀಡಿದ ಸಿಬ್ಬಂದಿ.
(1 / 8)

ಅಗ್ನಿವೀರ್‌ಗಳ ತರಬೇತಿ ಬಳಿಕ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಲೆ.ಜ.ಬಿ.ಕೆ.ರೆಪ್‌ಸ್ವಾಲ್‌ ಅವರಿಗೆ ಗೌರವದ ಸ್ವಾಗತ
(2 / 8)

ತರಬೇತಿ ಮುಗಿಸಿದ ಅಗ್ನಿವೀರ್‌ಗಳಿಂದ ಬೈಕ್‌ ತಾಲೀಮಿನಲ್ಲಿ ಗೌರವ ವಂದನೆ ಸಲ್ಲಿಕೆ. ಇಡೀ ತಾಲೀಮು ಆಕರ್ಷಕವಾಗಿತ್ತು.
(3 / 8)

ಬೆಂಗಳೂರಿನ ರಕ್ಷಣಾ ಸಚಿವಾಲಯದ ಕಾಲೇಜಿನಲ್ಲಿ ತಾಲೀಮು ಪಡೆದ ಅಗ್ನೀವೀರ್‌ಗಳಿಂದ ಅಗ್ನಿ ಸಾಹಸ ಪ್ರದರ್ಶನ.
(4 / 8)

ಏಳು ತಿಂಗಳ ತರಬೇತಿಯ ಹಲವು ಸಾಹಸದ ತಾಲೀಮುಗಳನ್ನು ಅಗ್ನಿವೀರ್‌ಗಳು ಸಮಾರೋಪದಲ್ಲಿ ಪ್ರದರ್ಶಿಸಿದರು
(5 / 8)

ಯಶಸ್ವಿಯಾಗಿ ತರಬೇತಿ ಮುಗಿಸಿದ ಅಗ್ನಿವೀರ್‌ಗಳು ಬೆಂಕಿಯಲ್ಲಿ ಹೆಂಚುಗಳನ್ನು ಮುರಿಯುವ  ಟೆಕ್ವೊಂಡೊ ಸಾಹಸ ಮೆರೆದರು
(6 / 8)

ಹಿರಿಯ ಸೇನಾ ಅಧಿಕಾರಿ ಲೆ. ಜ. ಬಿ.ಕೆ.ರೆಪ್‌ಸ್ವಾಲ್‌ ಅವರು ಗೌರವ ವಂದನೆ ಸ್ವೀಕರಿಸಿ ಅಗ್ನಿವೀರ್‌ಗಳನ್ನು ಉದ್ದೇಶಿಸಿ ಮಾತನಾಡಿದರು.
(7 / 8)

ಸತತ ಏಳು ತಿಂಗಳ ತರಬೇತಿ ಮುಗಿಸಿದ ಬಳಿಕ ಗ್ರೂಪ್‌ ಫೋಟೋಕ್ಕೆ ಅಣಿಯಾದ ಅಗ್ನಿವೀರ್‌ಗಳು
(8 / 8)

    ಹಂಚಿಕೊಳ್ಳಲು ಲೇಖನಗಳು