logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bollywood Diwali: ದೀಪಾವಳಿ ಪಾರ್ಟಿಯಲ್ಲಿ ಮಿಂದೆದ್ದ ಬಾಲಿವುಡ್‌ ಮಂದಿ; ‌ಕೈ ಕೈ ಹಿಡಿದು ಬಂದ ತಮನ್ನಾ-ವಿಜಯ್‌ ವರ್ಮಾ ಜೋಡಿ

Bollywood Diwali: ದೀಪಾವಳಿ ಪಾರ್ಟಿಯಲ್ಲಿ ಮಿಂದೆದ್ದ ಬಾಲಿವುಡ್‌ ಮಂದಿ; ‌ಕೈ ಕೈ ಹಿಡಿದು ಬಂದ ತಮನ್ನಾ-ವಿಜಯ್‌ ವರ್ಮಾ ಜೋಡಿ

Nov 12, 2023 04:07 PM IST

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ತಮ್ಮ ಮುಂಬೈನ ಮನೆಯಲ್ಲಿ ಬಿಟೌನ್‌ ಸೆಲೆಬ್ರಿಟಿಗಳಿಗೆಂದೇ ವಿಶೇಷ ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್‌ನ ಬಹುತೇಕ ಕಲಾವಿದರು ಆಗಮಿಸಿ, ಬೆಳಕಿನ ಹಬ್ಬವನ್ನು ಸಂಭ್ರಮಿಸಿದ್ದಾರೆ. ಹೀಗಿವೆ ಫೋಟೋಗಳು.

ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ
(1 / 10)
ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ
ಮಸಬಾ ಗುಪ್ತಾ ಮತ್ತು ಪತಿ ಸತ್ಯಜೀತ್
(2 / 10)
ಮಸಬಾ ಗುಪ್ತಾ ಮತ್ತು ಪತಿ ಸತ್ಯಜೀತ್
ರಾಜ್‌ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿ
(3 / 10)
ರಾಜ್‌ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿ
ಪಾರ್ಟಿಯಲ್ಲಿ ಮಿಂಚಿದ ಮಾನುಷಿ ಚಿಲ್ಲರ್‌, ನುಸ್ರತ್‌ ಬರುಚಾ 
(4 / 10)
ಪಾರ್ಟಿಯಲ್ಲಿ ಮಿಂಚಿದ ಮಾನುಷಿ ಚಿಲ್ಲರ್‌, ನುಸ್ರತ್‌ ಬರುಚಾ 
ನಟಿ ಶ್ರೀಯಾ ಸರಣ್‌ ಮತ್ತು ಪತಿ ಆಂಡ್ರಿವ್
(5 / 10)
ನಟಿ ಶ್ರೀಯಾ ಸರಣ್‌ ಮತ್ತು ಪತಿ ಆಂಡ್ರಿವ್
ರವೀನಾ ಟಂಡನ್‌ ಪುತ್ರಿ ರಶಾ ತಡಾನಿ. 
(6 / 10)
ರವೀನಾ ಟಂಡನ್‌ ಪುತ್ರಿ ರಶಾ ತಡಾನಿ. 
ಸನ್ನಿ ಲಿಯೋನ್
(7 / 10)
ಸನ್ನಿ ಲಿಯೋನ್
ಪುಲ್ಕಿತ್‌ ಸಾಮ್ರಾಟ್‌ ಮತ್ತು ಕೃತಿ ಕರಬಂಧ
(8 / 10)
ಪುಲ್ಕಿತ್‌ ಸಾಮ್ರಾಟ್‌ ಮತ್ತು ಕೃತಿ ಕರಬಂಧ
ಸನ್ನಿ ಡಿಯೋಲ್
(9 / 10)
ಸನ್ನಿ ಡಿಯೋಲ್
‌ಸೀರೆಯಲ್ಲಿ ಭೂಮಿ ಪಡ್ನೇಕರ್
(10 / 10)
‌ಸೀರೆಯಲ್ಲಿ ಭೂಮಿ ಪಡ್ನೇಕರ್

    ಹಂಚಿಕೊಳ್ಳಲು ಲೇಖನಗಳು