logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kiara Advani: ಹಾಟ್‌ ಅವತಾರದಲ್ಲಿ ಕಿಯಾರಾ ಅಡ್ವಾಣಿ ಪ್ರತ್ಯಕ್ಷ; ಫೋಟೋ ನೋಡಿ ಉಸಿರು ಕಟ್ಟಿದಂತಾಗ್ತಿದೆ ಎಂದ ಫ್ಯಾನ್ಸ್‌

Kiara Advani: ಹಾಟ್‌ ಅವತಾರದಲ್ಲಿ ಕಿಯಾರಾ ಅಡ್ವಾಣಿ ಪ್ರತ್ಯಕ್ಷ; ಫೋಟೋ ನೋಡಿ ಉಸಿರು ಕಟ್ಟಿದಂತಾಗ್ತಿದೆ ಎಂದ ಫ್ಯಾನ್ಸ್‌

Oct 17, 2023 11:16 AM IST

Kiara Advani Hot photos: ಕಿಯಾರಾ ಅಡ್ವಾಣಿ ಮಾದಕ ನೋಟದಿಂದ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಫೆಮಿನಾ ಮ್ಯಾಗಜಿನ್‌ಗಾಗಿ ಈ ಬಾಲಿವುಡ್ ಬೆಡಗಿ ನೀಡಿರುವ ಹಾಟ್ ಪೋಸ್‌ಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.

  • Kiara Advani Hot photos: ಕಿಯಾರಾ ಅಡ್ವಾಣಿ ಮಾದಕ ನೋಟದಿಂದ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಫೆಮಿನಾ ಮ್ಯಾಗಜಿನ್‌ಗಾಗಿ ಈ ಬಾಲಿವುಡ್ ಬೆಡಗಿ ನೀಡಿರುವ ಹಾಟ್ ಪೋಸ್‌ಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.
ಕಿಯಾರಾ ಅಡ್ವಾಣಿ ಇದೀಗ ಮತ್ತಷ್ಟು ಬೋಲ್ಡ್‌ ಆಗಿದ್ದಾರೆ. ಫೆಮಿನಾ ಮ್ಯಾಗಜಿನ್‌ಗಾಗಿ ಹಾಟ್‌ ಅವತಾರದಲ್ಲಿ ಪೋಸ್‌ ನೀಡಿದ್ದಾರೆ.
(1 / 5)
ಕಿಯಾರಾ ಅಡ್ವಾಣಿ ಇದೀಗ ಮತ್ತಷ್ಟು ಬೋಲ್ಡ್‌ ಆಗಿದ್ದಾರೆ. ಫೆಮಿನಾ ಮ್ಯಾಗಜಿನ್‌ಗಾಗಿ ಹಾಟ್‌ ಅವತಾರದಲ್ಲಿ ಪೋಸ್‌ ನೀಡಿದ್ದಾರೆ.(Instagram/ kiaraaliaadvani)
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮದುವೆಯಾದ ನಂತರವೂ ಕಿಯಾರಾ ಬೆಳ್ಳಿತೆರೆಯಲ್ಲಿ ಮತ್ತು ಫ್ಯಾಷನ್ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. 
(2 / 5)
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮದುವೆಯಾದ ನಂತರವೂ ಕಿಯಾರಾ ಬೆಳ್ಳಿತೆರೆಯಲ್ಲಿ ಮತ್ತು ಫ್ಯಾಷನ್ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. 
ಫೆಮಿನಾ ಮ್ಯಾಗಜೀನ್‌ಗೆ ನೀಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ,  ಫ್ಯಾನ್ಸ್‌ ಕಡೆಯಿಂದ ಹೃದಯ ಮತ್ತು ಬೆಂಕಿಯ ಎಮೋಜಿಗಳು ಸಂದಾಯವಾಗಿವೆ. 
(3 / 5)
ಫೆಮಿನಾ ಮ್ಯಾಗಜೀನ್‌ಗೆ ನೀಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ,  ಫ್ಯಾನ್ಸ್‌ ಕಡೆಯಿಂದ ಹೃದಯ ಮತ್ತು ಬೆಂಕಿಯ ಎಮೋಜಿಗಳು ಸಂದಾಯವಾಗಿವೆ. 
ಬಗೆಬಗೆ ಕಾಮೆಂಟ್‌ಗಳ ಮೂಲಕ ನೆಚ್ಚಿನ ನಟಿಯನ್ನು ವರ್ಣನೆ ಮಾಡುತ್ತಿದ್ದಾರೆ ಫ್ಯಾನ್ಸ್‌. ಫೋಟೋ ನೋಡಿದ ಕೆಲಸವರ ಉಸಿರುಕಟ್ಟಿದೆ ಎಂದಿದ್ದಾರೆ. 
(4 / 5)
ಬಗೆಬಗೆ ಕಾಮೆಂಟ್‌ಗಳ ಮೂಲಕ ನೆಚ್ಚಿನ ನಟಿಯನ್ನು ವರ್ಣನೆ ಮಾಡುತ್ತಿದ್ದಾರೆ ಫ್ಯಾನ್ಸ್‌. ಫೋಟೋ ನೋಡಿದ ಕೆಲಸವರ ಉಸಿರುಕಟ್ಟಿದೆ ಎಂದಿದ್ದಾರೆ. 
ಕಿಯಾರಾ ಅಡ್ವಾಣಿ ಪ್ರಸ್ತುತ ತೆಲುಗು ಚಿತ್ರ ಗೇಮ್ ಚೇಂಜರ್‌ನಲ್ಲಿ ರಾಮ್ ಚರಣ್ ಎದುರು ನಟಿಸುತ್ತಿದ್ದಾರೆ. 
(5 / 5)
ಕಿಯಾರಾ ಅಡ್ವಾಣಿ ಪ್ರಸ್ತುತ ತೆಲುಗು ಚಿತ್ರ ಗೇಮ್ ಚೇಂಜರ್‌ನಲ್ಲಿ ರಾಮ್ ಚರಣ್ ಎದುರು ನಟಿಸುತ್ತಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು