logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ponniyin Selvan 2: ಮುಂಬೈನಲ್ಲಿ ಕಳೆಗಟ್ಟಿದ ಪೊನ್ನಿಯಿನ್‌ ಸೆಲ್ವನ್‌ 2 ಪ್ರೀ ರಿಲೀಸ್‌ ಕಾರ್ಯಕ್ರಮ; ಐಶ್ವರ್ಯ ರೈ ಸೇರಿ ಇಡೀ ಚಿತ್ರತಂಡ ಭಾಗಿ

Ponniyin Selvan 2: ಮುಂಬೈನಲ್ಲಿ ಕಳೆಗಟ್ಟಿದ ಪೊನ್ನಿಯಿನ್‌ ಸೆಲ್ವನ್‌ 2 ಪ್ರೀ ರಿಲೀಸ್‌ ಕಾರ್ಯಕ್ರಮ; ಐಶ್ವರ್ಯ ರೈ ಸೇರಿ ಇಡೀ ಚಿತ್ರತಂಡ ಭಾಗಿ

Apr 26, 2023 06:45 AM IST

ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್‌ ಕಟ್‌ ಹೇಳಿರುವ ಪೊನ್ನಿಯಿನ್‌ ಸೆಲ್ವನ್‌ ಭಾಗ 2 ಏಪ್ರಿಲ್‌ 28 ರಂದು ತೆರೆ ಕಾಣುತ್ತಿದೆ. ಚಿತ್ರತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ. ಮಂಗಳವಾರ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಪ್ರೀ ರಿಲೀಸ್‌ ಈವೆಂಟ್‌ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗಿಯಾಗಿತ್ತು.

  • ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್‌ ಕಟ್‌ ಹೇಳಿರುವ ಪೊನ್ನಿಯಿನ್‌ ಸೆಲ್ವನ್‌ ಭಾಗ 2 ಏಪ್ರಿಲ್‌ 28 ರಂದು ತೆರೆ ಕಾಣುತ್ತಿದೆ. ಚಿತ್ರತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ. ಮಂಗಳವಾರ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಪ್ರೀ ರಿಲೀಸ್‌ ಈವೆಂಟ್‌ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗಿಯಾಗಿತ್ತು.
ನಿರ್ದೇಶಕ ಮಣಿರತ್ನಂ, ತ್ರಿಷಾ, ಐಶ್ವರ್ಯ ರೈ , ಚಿಯಾನ್‌ ವಿಕ್ರಂ, ಜಯಂ ರವಿ, ಕಾರ್ತಿ, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧುಲಿಪಾಲ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. 
(1 / 14)

ಚಿತ್ರರಂಗದ ಸ್ಟಾರ್‌ ನಟ-ನಟಿಯರು ಒಟ್ಟಾಗಿ ಸೇರಿದ್ದ ಈ ಸಮಾರಂಭ ರಂಗಿನಿಂದ ಕೂಡಿತ್ತು. 
(2 / 14)
ಚಿತ್ರರಂಗದ ಸ್ಟಾರ್‌ ನಟ-ನಟಿಯರು ಒಟ್ಟಾಗಿ ಸೇರಿದ್ದ ಈ ಸಮಾರಂಭ ರಂಗಿನಿಂದ ಕೂಡಿತ್ತು. 
ಪೊನ್ನಿಯಿನ್‌ ಸೆಲ್ವನ್‌ 2 ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಜಿ ವಿಶ್ವಸುಂದರಿ, ಬಾಲಿವುಡ್‌ ನಟಿ ಐಶ್ವರ್ಯ ರೈ ಬಚ್ಚನ್
(3 / 14)

ವಾನತಿ ಪಾತ್ರಧಾರಿ ಶೋಭಿತಾ ಧುಲಿಪಾಲ 
(4 / 14)
ವಾನತಿ ಪಾತ್ರಧಾರಿ ಶೋಭಿತಾ ಧುಲಿಪಾಲ 
ವಾನರ್‌ ವಂಶದ ರಾಜಕುಮಾರ ವಲ್ಲವಾರ್ಯನ್‌ ವಂದ್ಯದೇವನ್‌ ಪಾತ್ರದಲ್ಲಿ ನಟಿಸಿರುವ ತಮಿಳು ನಟ ಕಾರ್ತಿ 
(5 / 14)

ನಿರ್ದೇಶಕ ಮಣಿರತ್ನಂ ಜೊತೆ ಐಶ್ವರ್ಯ ರೈ ಬಚ್ಚನ್‌
(6 / 14)
ನಿರ್ದೇಶಕ ಮಣಿರತ್ನಂ ಜೊತೆ ಐಶ್ವರ್ಯ ರೈ ಬಚ್ಚನ್‌
ಜಯಂ ರವಿ, ವಿಕ್ರಮ್‌ ಹಾಗೂ ಕಾರ್ತಿ 
(7 / 14)
ಜಯಂ ರವಿ, ವಿಕ್ರಮ್‌ ಹಾಗೂ ಕಾರ್ತಿ 
ಚೋಳ ಸಾಮ್ರಾಜ್ಯದ ರಾಜಕುಮಾರಿ ಕುಂದವೈ ಪಾತ್ರದಲ್ಲಿ ಕಾಣಿಸಿಕೊಂಡಿರುವ ತ್ರಿಷಾ
(8 / 14)
ಚೋಳ ಸಾಮ್ರಾಜ್ಯದ ರಾಜಕುಮಾರಿ ಕುಂದವೈ ಪಾತ್ರದಲ್ಲಿ ಕಾಣಿಸಿಕೊಂಡಿರುವ ತ್ರಿಷಾ
ಚೋಳ ಸಾಮ್ರಾಜ್ಯದ ರಾಜಕುಮಾರ ಪೊನ್ನಿಯಿನ್‌ ಸೆಲ್ವನ್‌ ಅಲಿಯಾಸ್‌ ಅರುಣ್ಮೋಳಿ ವರ್ಮನ್‌ ಪಾತ್ರದಲ್ಲಿ ಮಿಂಚಿರುವ ಜಯಂ ರವಿ 
(9 / 14)

ನಿರ್ದೇಶಕ ಮಣಿರತ್ನಂ ಕಾಲಿಗೆ ನಮಸ್ಕರಿಸುತ್ತಿರುವ ಐಶ್ವರ್ಯ ರೈ ಬಚ್ಚನ್‌, ವೇದಿಕೆ ಮೇಲೆ ತ್ರಿಷಾ, ವಿಕ್ರಮ್‌ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.‌ ರೆಹಮಾನ್‌ ಅವರನ್ನೂ ಕಾಣಬಹುದು. 
(10 / 14)

ತಮಿಳು ನಟ ವಿಕ್ರಮ್‌ ಜೊತೆ ಐಶ್ವರ್ಯ ರೈ ಬಚ್ಚನ್
(11 / 14)
ತಮಿಳು ನಟ ವಿಕ್ರಮ್‌ ಜೊತೆ ಐಶ್ವರ್ಯ ರೈ ಬಚ್ಚನ್
ಸಮುದ್ರಕುಮಾರಿ ಪಾತ್ರದಲ್ಲಿ ನಟಿಸಿರುವ ಐಶ್ವರ್ಯ ಲಕ್ಷ್ಮಿ
(12 / 14)
ಸಮುದ್ರಕುಮಾರಿ ಪಾತ್ರದಲ್ಲಿ ನಟಿಸಿರುವ ಐಶ್ವರ್ಯ ಲಕ್ಷ್ಮಿ
ಆದಿತ್ಯ ಕರಿಕಾಳನ್‌ ಆಗಿ ಅಭಿನಯಿಸಿರುವ ತಮಿಳಿನ ಖ್ಯಾತ ನಟ ವಿಕ್ರಮ್‌
(13 / 14)
ಆದಿತ್ಯ ಕರಿಕಾಳನ್‌ ಆಗಿ ಅಭಿನಯಿಸಿರುವ ತಮಿಳಿನ ಖ್ಯಾತ ನಟ ವಿಕ್ರಮ್‌
ಖ್ಯಾತ ಸಂಗೀತ ನಿರ್ದೇಶಕ ಎ.ಆರ್.‌ ರೆಹಮಾನ್
(14 / 14)
ಖ್ಯಾತ ಸಂಗೀತ ನಿರ್ದೇಶಕ ಎ.ಆರ್.‌ ರೆಹಮಾನ್

    ಹಂಚಿಕೊಳ್ಳಲು ಲೇಖನಗಳು