logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Deepika Padukone: ಪಠಾಣ್‌ ಬಳಿಕ ಫೈಟರ್‌ ಚಿತ್ರದಲ್ಲೂ ದೀಪಿಕಾ ಹಸಿ ಬಿಸಿ! ಹೃತಿಕ್‌ ಜತೆ ಹಾಟ್‌ ಅವತಾರದಲ್ಲಿಯೇ ಪ್ರತ್ಯಕ್ಷ

Deepika Padukone: ಪಠಾಣ್‌ ಬಳಿಕ ಫೈಟರ್‌ ಚಿತ್ರದಲ್ಲೂ ದೀಪಿಕಾ ಹಸಿ ಬಿಸಿ! ಹೃತಿಕ್‌ ಜತೆ ಹಾಟ್‌ ಅವತಾರದಲ್ಲಿಯೇ ಪ್ರತ್ಯಕ್ಷ

Dec 10, 2023 01:00 PM IST

Deepika Padukone in Fighter: ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಫೈಟರ್ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹೃತಿಕ್ ಮತ್ತು ದೀಪಿಕಾ ಕೆಮಿಸ್ಟ್ರಿ ಎಲ್ಲರ ಗಮನ ಸೆಳೆದಿದೆ.

  • Deepika Padukone in Fighter: ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಫೈಟರ್ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹೃತಿಕ್ ಮತ್ತು ದೀಪಿಕಾ ಕೆಮಿಸ್ಟ್ರಿ ಎಲ್ಲರ ಗಮನ ಸೆಳೆದಿದೆ.
ಫೈಟರ್‌ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್‌ ರೀತಿಯಲ್ಲಿಯೇ ಹೃತಿಕ್‌ ಜತೆಗೆ ದೀಪಿಕಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಂಡಿದ್ದಾರೆ. ಟೀಸರ್‌ನಲ್ಲಿ ಆ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ. 
(1 / 5)
ಫೈಟರ್‌ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್‌ ರೀತಿಯಲ್ಲಿಯೇ ಹೃತಿಕ್‌ ಜತೆಗೆ ದೀಪಿಕಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಂಡಿದ್ದಾರೆ. ಟೀಸರ್‌ನಲ್ಲಿ ಆ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ. (Twitter)
ದೀಪಿಕಾ ಮತ್ತು ಹೃತಿಕ್ ನಡುವಿನ ಈ ಹಾಟ್ ಸೀನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
(2 / 5)
ದೀಪಿಕಾ ಮತ್ತು ಹೃತಿಕ್ ನಡುವಿನ ಈ ಹಾಟ್ ಸೀನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ತುಂಡು ಬಿಕಿನಿಯಲ್ಲಿ ದೀಪಿಕಾ ಎದುರಾಗಿದ್ದು, ಹೃತಿಕ್‌ ತುಟಿಗೆ ಚುಂಬಿಸುವ ದೃಶ್ಯ ಟೀಸರ್‌ನಲ್ಲಿ ಸೆರೆಯಾಗಿದೆ.
(3 / 5)
ತುಂಡು ಬಿಕಿನಿಯಲ್ಲಿ ದೀಪಿಕಾ ಎದುರಾಗಿದ್ದು, ಹೃತಿಕ್‌ ತುಟಿಗೆ ಚುಂಬಿಸುವ ದೃಶ್ಯ ಟೀಸರ್‌ನಲ್ಲಿ ಸೆರೆಯಾಗಿದೆ.(Twitter)
ಫೈಟರ್ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಲೀಡರ್‌ಗಳಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಜತೆಗೆ ಅನಿಲ್‌ ಕಪೂರ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 
(4 / 5)
ಫೈಟರ್ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಲೀಡರ್‌ಗಳಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಜತೆಗೆ ಅನಿಲ್‌ ಕಪೂರ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. (Twitter)
ಸಿದ್ಧಾರ್ಥ್ ಆನಂದ್ ಫೈಟರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಗಣರಾಜ್ಯೋತ್ಸವದಂದು ಅಂದರೆ 2024ರ ಜನವರಿ 26 ರಂದು ಬಿಡುಗಡೆಯಾಗಲಿದೆ.
(5 / 5)
ಸಿದ್ಧಾರ್ಥ್ ಆನಂದ್ ಫೈಟರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಗಣರಾಜ್ಯೋತ್ಸವದಂದು ಅಂದರೆ 2024ರ ಜನವರಿ 26 ರಂದು ಬಿಡುಗಡೆಯಾಗಲಿದೆ.(Twitter)

    ಹಂಚಿಕೊಳ್ಳಲು ಲೇಖನಗಳು