logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aamir Khan: ಆಮೀರ್‌ ಖಾನ್‌ ಪುತ್ರಿ ಇರಾ - ನೂಪುರ್ ಶಿಖರೆ ಕಲ್ಯಾಣ; ಇಲ್ಲಿದೆ ಮದುವೆಯ ಫೋಟೋ ಆಲ್ಬಂ

Aamir Khan: ಆಮೀರ್‌ ಖಾನ್‌ ಪುತ್ರಿ ಇರಾ - ನೂಪುರ್ ಶಿಖರೆ ಕಲ್ಯಾಣ; ಇಲ್ಲಿದೆ ಮದುವೆಯ ಫೋಟೋ ಆಲ್ಬಂ

Jan 04, 2024 09:38 AM IST

Ira Khan Nupur Shikhare Wedding: ಬಾಲಿವುಡ್‌ನ ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಪುತ್ರಿ ಇರಾ ಖಾನ್‌ ಮತ್ತು ಅವರ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೋಡಿಯ ವಿವಾಹ ಬುಧವಾರ ಮುಂಬೈನಲ್ಲಿ ನಡೆದಿದೆ. ಆ ಕಲ್ಯಾಣದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.

  • Ira Khan Nupur Shikhare Wedding: ಬಾಲಿವುಡ್‌ನ ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಪುತ್ರಿ ಇರಾ ಖಾನ್‌ ಮತ್ತು ಅವರ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೋಡಿಯ ವಿವಾಹ ಬುಧವಾರ ಮುಂಬೈನಲ್ಲಿ ನಡೆದಿದೆ. ಆ ಕಲ್ಯಾಣದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.
ನಟ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ನೂಪುರ್ ಶಿಖರೆ ಅವರನ್ನು ಬುಧವಾರ ವಿವಾಹವಾದರು. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಈ ಅದ್ಧೂರಿ ವಿವಾಹ ಕಾರ್ಯಕ್ರಮ ನೆರವೇರಿತು. 
(1 / 8)

ಇರಾ ಚೋಲಿ ಮತ್ತು ಧೋತಿ ಪ್ಯಾಂಟ್‌ನಲ್ಲಿ ಮಿಂಚಿದರೆ, ಕಡು ನೀಲಿ ವರ್ಣದ ಶೇರ್ವಾನಿಯಲ್ಲಿ ನೂಪುರ್‌ ಕಾಣಿಸಿಕೊಂಡರು. 
(2 / 8)

ನವ ಜೋಡಿ ಇರಾ ಖಾನ್ ಮತ್ತು ನೂಪುರ್ ಶಿಖರೆ ಜತೆಗೆ ಇರಾ ಅವರ ಸಹೋದರರಾದ ಆಜಾದ್ ರಾವ್ ಖಾನ್ ಮತ್ತು ಜುನೈದ್ ಖಾನ್ 
(3 / 8)

ಅಮೀರ್ ಖಾನ್ ಕೆನೆ ಬಣ್ಣದ ಶೇರ್ವಾನಿ ಮತ್ತು ಗುಲಾಬಿ ಬಣ್ಣದ ಪೇಟ ಧರಿಸಿ ಇಬ್ಬರೂ ಪತ್ನಿಯರ ಜತೆಗೆ ಫೋಟೋಗಳಿಗೆ ಪೋಸ್‌ ನೀಡಿದರು. ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ, ಮಾಜಿ ಪತ್ನಿ ಕಿರಣ್ ರಾವ್ ಮತ್ತು ಮಕ್ಕಳಾದ ಜುನೈದ್ ಖಾನ್ ಮತ್ತು ಆಜಾದ್ ಕೂಡ ಕುಟುಂಬದ ಜತೆ ಫೋಟೋಗಳಿಗೆ ಪೋಸ್ ನೀಡಿದರು. 
(4 / 8)

ಇರಾ ಖಾನ್ ವಿವಾಹ ಸಮಾರಂಭದಲ್ಲಿ ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತವರ ಮಗ ಆಜಾದ್‌ ಖಾನ್‌ ಸಹ ಜತೆಗಿದ್ದರು. 
(5 / 8)

ಇರಾ ಖಾನ್ ಮದುವೆಯಲ್ಲಿ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ ಕಿರಣ್ ರಾವ್ ಅವರ ಕೆನ್ನೆಯ ಮೇಲೆ ಮುತ್ತನಿಟ್ಟ ಮಾಜಿ ಪತಿ ಆಮೀರ್‌ ಖಾನ್.‌
(6 / 8)

ಇರಾ -ನೂಪರ್ ಮದುವೆಯಲ್ಲಿ ರೀನಾ ದತ್ತಾ ಮತ್ತು ಅಮೀರ್ ಖಾನ್ ಜತೆಗೆ ನೂಪುರ್‌ ತಾಯಿ ಪ್ರೀತಮ್ ಶಿಖರೆ ಸಹ ಕಾಣಿಸಿಕೊಂಡರು. 
(7 / 8)

ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ವಿವಾಹದಲ್ಲಿ ಮಾಜಿ ಪತಿ ಆಮೀರ್‌ ಖಾನ್‌ ಜತೆ ಕಾಣಿಸಿಕೊಂಡ ರೀನಾ ದತ್ತಾ
(8 / 8)

    ಹಂಚಿಕೊಳ್ಳಲು ಲೇಖನಗಳು