logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sara Ali Khan: ಡೀಪ್‌ ನೆಕ್‌ ಲೆಹೆಂಗಾದಲ್ಲಿ ಕಣ್ಮನ ಸೆಳೆದ ಸೈಫ್‌ ಪುತ್ರಿ; ಮಾದಕ ನೋಟದಲ್ಲಿ ಮೋಡಿ ಮಾಡಿದ ಸಾರಾ ಅಲಿ ಖಾನ್‌

Sara Ali Khan: ಡೀಪ್‌ ನೆಕ್‌ ಲೆಹೆಂಗಾದಲ್ಲಿ ಕಣ್ಮನ ಸೆಳೆದ ಸೈಫ್‌ ಪುತ್ರಿ; ಮಾದಕ ನೋಟದಲ್ಲಿ ಮೋಡಿ ಮಾಡಿದ ಸಾರಾ ಅಲಿ ಖಾನ್‌

Aug 04, 2023 09:11 PM IST

Sara Ali Khan: ಸೈಫ್‌ ಅಲಿ ಖಾನ್‌ ಪುತ್ರಿ, ಬಾಲಿವುಡ್‌ ನಟಿ ಸಾರಾ ಅಲಿಖಾನ್‌ ಫ್ಯಾಷನ್‌ ವಿಚಾರದಲ್ಲಿ ತುಂಬ ನಾಜೂಕು. ಸ್ಟೈಲಿಷ್‌ ಕಾಸ್ಟೂಮ್‌ ಆಯ್ಕೆ ವಿಚಾರದಲ್ಲೂ ಚೂಸಿ. ಇದೀಗ ಟ್ರೆಡಿಷನಲ್‌ ಲೆಹೆಂಗಾದಲ್ಲಿ ಮಾದಕ ನೋಟ ಬೀರಿದ್ದಾರೆ. ಹೀಗಿವೆ ಫೋಟೋಸ್‌.

ಬಿಟೌನ್‌ ನಟಿ ಸಾರಾ ಅಲಿಖಾನ್‌ ಮನಮೋಹಕ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. 
(1 / 5)
ಬಿಟೌನ್‌ ನಟಿ ಸಾರಾ ಅಲಿಖಾನ್‌ ಮನಮೋಹಕ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ((Photo: @saraalikhan95/IG))
ಕಲರ್‌ಫುಲ್‌ ಕಾಸ್ಟೂಮ್‌ ಮೂಲಕವೇ ಅಭಿಮಾನಿಗಳನ್ನು ಆಕರ್ಷಿಸುವ ಈ ನಟಿ ಇದೀಗ ಲೆಹೆಂಗಾ ಧರಿಸಿ ಎದುರಾಗಿದ್ದಾರೆ. 
(2 / 5)

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಸಾರಾ ಅಲಿ ಖಾನ್‌ ನಿತ್ಯ ಒಂದಲ್ಲ ಒಂದು ಫೋಟೋ ಗೊಂಚಲನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.
(3 / 5)

ಇದೀಗ ಪಿಂಕ್‌ ವರ್ಣದ ಅತ್ಯಾಕರ್ಷಕ ವಿನ್ಯಾಸವುಳ್ಳ ಡೀಪ್‌ ನೆಕ್‌ ಮೇಲುಡುಪು ಮತ್ತು ವಿಸ್ತಾರವಾದ ಲೆಹೆಂಗಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. 
(4 / 5)

ನಟಿಯ ಈ ಟ್ರೆಡಿಷನಲ್‌ ಕಮ್‌ ಬೋಲ್ಡ್‌ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬಗೆಬಗೆ ಕಾಮೆಂಟ್‌ ಸಹ ಮಾಡುತ್ತಿದ್ದಾರೆ. 
(5 / 5)

    ಹಂಚಿಕೊಳ್ಳಲು ಲೇಖನಗಳು