logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಪ್ಪು ಉಡುಗೆಯಲ್ಲಿ ಕಣ್ಮನ ಸೆಳೆದ ಶಿಲ್ಪಾ ಶೆಟ್ಟಿ; 48ರ ಹರೆಯದಲ್ಲೂ 18ರ ಯುವತಿಯಂತೆ ಕಾಣಿಸುವ ಕುಡ್ಲದ ಬೆಡಗಿಯ ಚಿತ್ರಗಳು

ಕಪ್ಪು ಉಡುಗೆಯಲ್ಲಿ ಕಣ್ಮನ ಸೆಳೆದ ಶಿಲ್ಪಾ ಶೆಟ್ಟಿ; 48ರ ಹರೆಯದಲ್ಲೂ 18ರ ಯುವತಿಯಂತೆ ಕಾಣಿಸುವ ಕುಡ್ಲದ ಬೆಡಗಿಯ ಚಿತ್ರಗಳು

Jan 05, 2024 03:08 PM IST

Shilpa Shetty: ಕರ್ನಾಟಕದ ಕರಾವಳಿ ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕಪ್ಪು ಬಣ್ಣದ ಕ್ಯಾಟ್‌ ಸೂಟ್‌ ಧರಿಸಿರುವ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

Shilpa Shetty: ಕರ್ನಾಟಕದ ಕರಾವಳಿ ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕಪ್ಪು ಬಣ್ಣದ ಕ್ಯಾಟ್‌ ಸೂಟ್‌ ಧರಿಸಿರುವ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.
ಸದ್ಯ ಶಿಲ್ಪಾ ಶೆಟ್ಟಿಗೆ 48 ವಯಸ್ಸು. ಆದರೆ, ಅವರನ್ನು ನೋಡಿದರೆ ಹಾಗೆ ಅನಿಸದು. ಕರ್ನಾಟಕ ಮೂಲದ ಬಾಲಿವುಡ್‌ ಸುಂದರಿ ಶಿಲ್ಪಾ ಶೆಟ್ಟಿ ಇದೀಗ ತಮ್ಮ ಆಕರ್ಷಕ ಕಪ್ಪು ಕ್ಯಾಟ್‌ ಸೂಟ್‌ ಧರಿಸಿರಿವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯಾಗಲಿ, ಸೂಟ್‌ನಲ್ಲಿಯಾಗಲಿ ಶಿಲ್ಪಾ ಶೆಟ್ಟಿ ಕ್ಯೂಟ್‌ ಆಗಿ ಕಾಣಿಸುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡ ಇನ್ನಷ್ಟು ಫೋಟೋಗಳನ್ನು ನೋಡೋಣ.
(1 / 6)
ಸದ್ಯ ಶಿಲ್ಪಾ ಶೆಟ್ಟಿಗೆ 48 ವಯಸ್ಸು. ಆದರೆ, ಅವರನ್ನು ನೋಡಿದರೆ ಹಾಗೆ ಅನಿಸದು. ಕರ್ನಾಟಕ ಮೂಲದ ಬಾಲಿವುಡ್‌ ಸುಂದರಿ ಶಿಲ್ಪಾ ಶೆಟ್ಟಿ ಇದೀಗ ತಮ್ಮ ಆಕರ್ಷಕ ಕಪ್ಪು ಕ್ಯಾಟ್‌ ಸೂಟ್‌ ಧರಿಸಿರಿವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯಾಗಲಿ, ಸೂಟ್‌ನಲ್ಲಿಯಾಗಲಿ ಶಿಲ್ಪಾ ಶೆಟ್ಟಿ ಕ್ಯೂಟ್‌ ಆಗಿ ಕಾಣಿಸುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡ ಇನ್ನಷ್ಟು ಫೋಟೋಗಳನ್ನು ನೋಡೋಣ.(Instagram/@theshilpashetty)
ಶಿಲ್ಪಾ ಶೆಟ್ಟಿ ನಿನ್ನೆ ಇನ್‌ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳಿಗೆ ಸಿಹಿಯಾದ ಅಚ್ಚರಿ ನೀಡಿದ್ದಾರೆ. ತನ್ನ ಹಲವು ಗ್ಲಾಮರ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಮೈ ಓನ್‌ ಕಿಂಡಾ ಸನ್‌ಸೆಟ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ. 
(2 / 6)
ಶಿಲ್ಪಾ ಶೆಟ್ಟಿ ನಿನ್ನೆ ಇನ್‌ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳಿಗೆ ಸಿಹಿಯಾದ ಅಚ್ಚರಿ ನೀಡಿದ್ದಾರೆ. ತನ್ನ ಹಲವು ಗ್ಲಾಮರ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಮೈ ಓನ್‌ ಕಿಂಡಾ ಸನ್‌ಸೆಟ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ. (Instagram/@theshilpashetty)
ಶಿಲ್ಪಾ ಶೆಟ್ಟಿಯವರ ಕಪ್ಪು ಕ್ಯಾಟ್‌ ಸೂಟ್‌ನಲ್ಲಿ ಹಾಲ್ಟರ್‌ ಟರ್ಟಲ್‌ ನೆಕ್‌ಲೈನ್‌, ಬ್ಯಾಕ್‌ಲೆಸ್‌ ಫೀಚರ್‌ ಸೇರಿದಂತೆ ಹಲವು ಅಂಶಗಳು ಇವೆ. ಈ ಉಡುಗೆಯು ಸ್ಟೈಲ್‌ ಮತ್ತು ಕ್ಲಾಸ್‌ನ ಯುಗಳ ಗೀತೆ. ಇದರಿಂದ ಇವರ ಸೌಂದರ್ಯ ನೂರ್ಮಾಡಿಯಾಗಿದೆ.
(3 / 6)
ಶಿಲ್ಪಾ ಶೆಟ್ಟಿಯವರ ಕಪ್ಪು ಕ್ಯಾಟ್‌ ಸೂಟ್‌ನಲ್ಲಿ ಹಾಲ್ಟರ್‌ ಟರ್ಟಲ್‌ ನೆಕ್‌ಲೈನ್‌, ಬ್ಯಾಕ್‌ಲೆಸ್‌ ಫೀಚರ್‌ ಸೇರಿದಂತೆ ಹಲವು ಅಂಶಗಳು ಇವೆ. ಈ ಉಡುಗೆಯು ಸ್ಟೈಲ್‌ ಮತ್ತು ಕ್ಲಾಸ್‌ನ ಯುಗಳ ಗೀತೆ. ಇದರಿಂದ ಇವರ ಸೌಂದರ್ಯ ನೂರ್ಮಾಡಿಯಾಗಿದೆ.(Instagram/@theshilpashetty)
ಹಿಂಬದಿಯಲ್ಲಿ ಸೂರ್ಯನ ಹಿನ್ನೆಲೆ ಇಟ್ಟುಕೊಂಡು ಇವರು ಫೋಟೋಶೂಟ್‌ ಮಾಡಿದ್ದಾರೆ. ಶಿಲ್ಪಾ ಶೆಟ್ಟಿಯ ಈ ಉಡುಗೆ ತುಂಬಾ ದುಬಾರಿಯೇನಲ್ಲ. ಈ ಕ್ಯಾಟ್‌ ಸೂಟ್‌ ನಾರ್ಮಕಮಲಿ ಬ್ರಾಂಡ್‌ನದ್ದು. ಇದರ ದರ ಸುಮಾರು 135 ಡಾಲರ್‌ ಇದೆ. ಅಂದರೆ, 11,237 ದರಕ್ಕೆ ಈ ಸೂಟ್‌ ದೊರಕುತ್ತದೆ. 
(4 / 6)
ಹಿಂಬದಿಯಲ್ಲಿ ಸೂರ್ಯನ ಹಿನ್ನೆಲೆ ಇಟ್ಟುಕೊಂಡು ಇವರು ಫೋಟೋಶೂಟ್‌ ಮಾಡಿದ್ದಾರೆ. ಶಿಲ್ಪಾ ಶೆಟ್ಟಿಯ ಈ ಉಡುಗೆ ತುಂಬಾ ದುಬಾರಿಯೇನಲ್ಲ. ಈ ಕ್ಯಾಟ್‌ ಸೂಟ್‌ ನಾರ್ಮಕಮಲಿ ಬ್ರಾಂಡ್‌ನದ್ದು. ಇದರ ದರ ಸುಮಾರು 135 ಡಾಲರ್‌ ಇದೆ. ಅಂದರೆ, 11,237 ದರಕ್ಕೆ ಈ ಸೂಟ್‌ ದೊರಕುತ್ತದೆ. (Instagram/@theshilpashetty)
ಈ ಉಡುಗೆಗೆ ತಕ್ಕಂತೆ ಮೇಕಪ್‌ ಮಾಡಿಕೊಂಡಿದ್ದಾರೆ.  ನ್ಯೂಡ್ ಐಶ್ಯಾಡೋ, ಮಸ್ಕರಾ ಲ್ಯಾಸಸ್‌, ವಿಂಗ್ಡ್‌  ಐಲೈನರ್‌, ಗಾಢ ಬಣ್ಣದ ಹುಬ್ಬುಗಳು, ಲುಮಿನಸ್ ಹೈಲೈಟರ್ ಮತ್ತು ನ್ಯೂಡ್ ಲಿಪ್‌ಸ್ಟಿಕ್‌ನಿಂದ ಶಿಲ್ಪಾ ಶೆಟ್ಟಿ ಕಂಗೊಳಿಸಿದ್ದಾರೆ.
(5 / 6)
ಈ ಉಡುಗೆಗೆ ತಕ್ಕಂತೆ ಮೇಕಪ್‌ ಮಾಡಿಕೊಂಡಿದ್ದಾರೆ.  ನ್ಯೂಡ್ ಐಶ್ಯಾಡೋ, ಮಸ್ಕರಾ ಲ್ಯಾಸಸ್‌, ವಿಂಗ್ಡ್‌  ಐಲೈನರ್‌, ಗಾಢ ಬಣ್ಣದ ಹುಬ್ಬುಗಳು, ಲುಮಿನಸ್ ಹೈಲೈಟರ್ ಮತ್ತು ನ್ಯೂಡ್ ಲಿಪ್‌ಸ್ಟಿಕ್‌ನಿಂದ ಶಿಲ್ಪಾ ಶೆಟ್ಟಿ ಕಂಗೊಳಿಸಿದ್ದಾರೆ.(Instagram/@theshilpashetty)
ತನ್ನ ಉಡುಗೆ, ಮೇಕಪ್‌ ತಕ್ಕಂತೆ ಕೇಶ ವಿನ್ಯಾಸ ಮಾಡಿಕೊಳ್ಳಲು ಶಿಲ್ಪಾ ಶೆಟ್ಟಿ ಮರೆಯಲಿಲ್ಲ. ಮೃದುವಾದ ಸುರಳಿ ಆಕಾರದಲ್ಲಿ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ. ಇದು ಇವರ ಸೌಂದರ್ಯವನ್ನು ಇನ್ನಷ್ಟು ಪರ್ಫೆಕ್ಟ್‌ ಮಾಡಿತು.
(6 / 6)
ತನ್ನ ಉಡುಗೆ, ಮೇಕಪ್‌ ತಕ್ಕಂತೆ ಕೇಶ ವಿನ್ಯಾಸ ಮಾಡಿಕೊಳ್ಳಲು ಶಿಲ್ಪಾ ಶೆಟ್ಟಿ ಮರೆಯಲಿಲ್ಲ. ಮೃದುವಾದ ಸುರಳಿ ಆಕಾರದಲ್ಲಿ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ. ಇದು ಇವರ ಸೌಂದರ್ಯವನ್ನು ಇನ್ನಷ್ಟು ಪರ್ಫೆಕ್ಟ್‌ ಮಾಡಿತು.(Instagram/@theshilpashetty)

    ಹಂಚಿಕೊಳ್ಳಲು ಲೇಖನಗಳು