Shilpa Shetty: ತರುಣ್ ತಹಿಲಿಯಾನಿ ವಿನ್ಯಾಸದ ಚೆರ್ರಿ ಹೂವಿನ ಬಣ್ಣದ ಸೀರೆಯಲ್ಲಿ ಮಿಂಚಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
Apr 14, 2024 08:19 PM IST
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತರುಣ್ ತಹಿಲಿಯಾನಿ ವಿನ್ಯಾಸ ಮಾಡಿರುವ ಚೆರ್ರಿ ಹೂವು ಬಣ್ಣದ ಸ್ಟೇಟ್ಮೆಂಟ್ ಸೀರೆಯುಟ್ಟು ಫೋಟೋಶೂಟ್ ಮಾಡಿದ್ದಾರೆ. ಈ ಉಡುಗೆಯು ಹಬ್ಬಗಳ ಸಮಯಗಳಲ್ಲಿ ಸೂಕ್ತವಾದ ಉಡುಪು ಹುಡುಕುವವರಿಗೆ ಸೂಕ್ತವಾಗಿವೆ.
- ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತರುಣ್ ತಹಿಲಿಯಾನಿ ವಿನ್ಯಾಸ ಮಾಡಿರುವ ಚೆರ್ರಿ ಹೂವು ಬಣ್ಣದ ಸ್ಟೇಟ್ಮೆಂಟ್ ಸೀರೆಯುಟ್ಟು ಫೋಟೋಶೂಟ್ ಮಾಡಿದ್ದಾರೆ. ಈ ಉಡುಗೆಯು ಹಬ್ಬಗಳ ಸಮಯಗಳಲ್ಲಿ ಸೂಕ್ತವಾದ ಉಡುಪು ಹುಡುಕುವವರಿಗೆ ಸೂಕ್ತವಾಗಿವೆ.