logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಣ್ಮನ ಸೆಳೆಯುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ; ಹೊಸ ಮಾದರಿಯ ಉಡುಪು ತೊಟ್ಟು ವೈರಲ್‌ ಆದ ಕುಡ್ಲದ ಚೆಲುವೆ

ಕಣ್ಮನ ಸೆಳೆಯುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ; ಹೊಸ ಮಾದರಿಯ ಉಡುಪು ತೊಟ್ಟು ವೈರಲ್‌ ಆದ ಕುಡ್ಲದ ಚೆಲುವೆ

Jan 17, 2024 06:05 PM IST

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಜನಪ್ರಿಯ ನಟಿ. ಇವರು ಇತ್ತೀಚೆಗೆ ಆಕರ್ಷಕ ಫ್ಯಾಷನ್‌ ಉಡುಗೆ ತೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಇವರ ಫೋಟೋಗಳು ವೈರಲ್‌ ಆಗಿವೆ.

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಜನಪ್ರಿಯ ನಟಿ. ಇವರು ಇತ್ತೀಚೆಗೆ ಆಕರ್ಷಕ ಫ್ಯಾಷನ್‌ ಉಡುಗೆ ತೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಇವರ ಫೋಟೋಗಳು ವೈರಲ್‌ ಆಗಿವೆ.
ಫಿಟ್ನೆಸ್‌ಗೆ ಹೆಚ್ಚು ಸಮಯ ನೀಡುವ ಶಿಲ್ಪಾ ಶೆಟ್ಟಿಯ ಹೊಸ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡಿದೆ. ಅಂದಹಾಗೆ ಇವರು ಸದ್ಯ ಮುಂಬರುವ ಇಂಡಿಯನ್‌ ಪೊಲೀಸ್‌ ಫೋರ್ಸ್‌ ಎಂಬ ವೆಬ್‌ ಸರಣಿಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 
(1 / 7)
ಫಿಟ್ನೆಸ್‌ಗೆ ಹೆಚ್ಚು ಸಮಯ ನೀಡುವ ಶಿಲ್ಪಾ ಶೆಟ್ಟಿಯ ಹೊಸ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡಿದೆ. ಅಂದಹಾಗೆ ಇವರು ಸದ್ಯ ಮುಂಬರುವ ಇಂಡಿಯನ್‌ ಪೊಲೀಸ್‌ ಫೋರ್ಸ್‌ ಎಂಬ ವೆಬ್‌ ಸರಣಿಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. (Instagram)
ಕರ್ನಾಟಕ ಮೂಲದ ಶಿಲ್ಪಾ ಶೆಟ್ಟಿ ಹಿಂದಿ ಚಿತ್ರರಂಗದಲ್ಲಿ ಸಖತ್‌ ಫೇಮಸ್‌. ಇವರು ಬಾಝಿಗಾರ್‌ (1993) ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಮೇನ್‌ ಕಿಲಾಡಿ ತೂ ಅನಾರಿ, ಜಾನ್ವರ್‌ ಮುಂತಾದ ಚಿತ್ರಗಳಲ್ಲಿ ನಟಿಸಿದರು.
(2 / 7)
ಕರ್ನಾಟಕ ಮೂಲದ ಶಿಲ್ಪಾ ಶೆಟ್ಟಿ ಹಿಂದಿ ಚಿತ್ರರಂಗದಲ್ಲಿ ಸಖತ್‌ ಫೇಮಸ್‌. ಇವರು ಬಾಝಿಗಾರ್‌ (1993) ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಮೇನ್‌ ಕಿಲಾಡಿ ತೂ ಅನಾರಿ, ಜಾನ್ವರ್‌ ಮುಂತಾದ ಚಿತ್ರಗಳಲ್ಲಿ ನಟಿಸಿದರು.(Instagram)
2000ನೇ ಇಸವಿಯಲ್ಲಿ ಧಡ್ಕನ್‌ ಹೆಸರಿನ ರೊಮಾಂಟಿಕ್‌ ಡ್ರಾಮಾ ಜನಪ್ರಿಯತೆ ಪಡೆಯಿತು. ಇದು ಇವರ ಕರಿಯರ್‌ನಲ್ಲಿ ಟರ್ನಿಂಗ್‌ ಪಾಯಿಂಟ್‌ ಕೂಡ ಹೌದು.
(3 / 7)
2000ನೇ ಇಸವಿಯಲ್ಲಿ ಧಡ್ಕನ್‌ ಹೆಸರಿನ ರೊಮಾಂಟಿಕ್‌ ಡ್ರಾಮಾ ಜನಪ್ರಿಯತೆ ಪಡೆಯಿತು. ಇದು ಇವರ ಕರಿಯರ್‌ನಲ್ಲಿ ಟರ್ನಿಂಗ್‌ ಪಾಯಿಂಟ್‌ ಕೂಡ ಹೌದು.(Instagram)
ದಡ್ಕನ್‌ ಬಳಿಕ ಇಂಡಿಯನ್‌, ರಿಶ್ಲೆಟ್ಲಿ. ಲೈಫ ಇನ್‌ ಎ ಮೆಟ್ರೊ, ಆಪ್ನೆ, ದೋಸ್ತನಾ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದರು. ಜಲಕ ದಿಖಾಲ ಜಾ ಎಂಬ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡರು.
(4 / 7)
ದಡ್ಕನ್‌ ಬಳಿಕ ಇಂಡಿಯನ್‌, ರಿಶ್ಲೆಟ್ಲಿ. ಲೈಫ ಇನ್‌ ಎ ಮೆಟ್ರೊ, ಆಪ್ನೆ, ದೋಸ್ತನಾ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದರು. ಜಲಕ ದಿಖಾಲ ಜಾ ಎಂಬ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡರು.(Instagram)
2007ನೇ ಇಸವಿಯಲ್ಲಿ ಇಂಗ್ಲೆಂಡ್‌ನ ರಿಯಾಲಿಟಿ ಶೋ ಸೆಲೆಬ್ರಿಟಿ ಬಿಗ್‌ ಬ್ರದರ್‌ನಲ್ಲಿ ಪಾಲ್ಗೊಂಡರು. ಈಗಿನ ಬಿಗ್‌ಬಾಸ್‌ ಆಗಿನ ಬಿಗ್‌ಬ್ರದರ್‌. ಇದರಲ್ಲಿ ಇವರು ಗೆಲುವು ಪಡೆದರು. ಬಿಗ್‌ಬ್ರದರ್‌ನಲ್ಲಿ ಇವರು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದರು. 
(5 / 7)
2007ನೇ ಇಸವಿಯಲ್ಲಿ ಇಂಗ್ಲೆಂಡ್‌ನ ರಿಯಾಲಿಟಿ ಶೋ ಸೆಲೆಬ್ರಿಟಿ ಬಿಗ್‌ ಬ್ರದರ್‌ನಲ್ಲಿ ಪಾಲ್ಗೊಂಡರು. ಈಗಿನ ಬಿಗ್‌ಬಾಸ್‌ ಆಗಿನ ಬಿಗ್‌ಬ್ರದರ್‌. ಇದರಲ್ಲಿ ಇವರು ಗೆಲುವು ಪಡೆದರು. ಬಿಗ್‌ಬ್ರದರ್‌ನಲ್ಲಿ ಇವರು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದರು. (Instagram)
ಇದಾದ ಬಳಿಕ 2008ರಲ್ಲಿ ಭಾರತದಲ್ಲಿ ಬಿಗ್‌ಬಾಸ್‌ ಆರಂಭವಾಯಿತು. ಸಿನಿಮಾ, ಕಿರುಪರದೆ ಮಾತ್ರವಲ್ಲದೆ ಹಲವು ಬ್ರಾಂಡ್‌ಗಳ ಜತೆಯೂ ಶಿಲ್ಪಾ ಶೆಟ್ಟಿ ಕೆಲಸ ಮಾಡಿದ್ದಾರೆ. ಜತೆಗೆ ಪ್ರಾಣಿಗಳ ಹಕ್ಕು, ಫೆಮಿನಿಸಂಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಿದದಾರೆ. 2006ರಿಂದ ಪ್ರಾಣಿ ದಯಾ ಸಂಘ ಪೀಟಾದ ಜತೆಗೂ ಕಾರ್ಯನಿರ್ವಹಿಸುತ್ತಿದ್ದಾರೆ.
(6 / 7)
ಇದಾದ ಬಳಿಕ 2008ರಲ್ಲಿ ಭಾರತದಲ್ಲಿ ಬಿಗ್‌ಬಾಸ್‌ ಆರಂಭವಾಯಿತು. ಸಿನಿಮಾ, ಕಿರುಪರದೆ ಮಾತ್ರವಲ್ಲದೆ ಹಲವು ಬ್ರಾಂಡ್‌ಗಳ ಜತೆಯೂ ಶಿಲ್ಪಾ ಶೆಟ್ಟಿ ಕೆಲಸ ಮಾಡಿದ್ದಾರೆ. ಜತೆಗೆ ಪ್ರಾಣಿಗಳ ಹಕ್ಕು, ಫೆಮಿನಿಸಂಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಿದದಾರೆ. 2006ರಿಂದ ಪ್ರಾಣಿ ದಯಾ ಸಂಘ ಪೀಟಾದ ಜತೆಗೂ ಕಾರ್ಯನಿರ್ವಹಿಸುತ್ತಿದ್ದಾರೆ.(Instagram)
ಶಿಲ್ಪಾ ಶೆಟ್ಟಿ ಅವರು ತುಳು ಮಾತನಾಡುವ ಬಂಟ್‌ ಕುಟುಂಬದಲ್ಲಿ ಮಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಹೆಸರು ಸುನಂದ. ದಿವಂಗತ ತಂದೆ ಹೆಸರು ಸುರೇಂದ್ರ ಶೆಟ್ಟಿ. ಶಮಿತಾ ಶೆಟ್ಟಿ ಎಂಬ ಸಹೋದರಿಯೂ ಇವರಿಗೆ ಇದ್ದಾರೆ.  
(7 / 7)
ಶಿಲ್ಪಾ ಶೆಟ್ಟಿ ಅವರು ತುಳು ಮಾತನಾಡುವ ಬಂಟ್‌ ಕುಟುಂಬದಲ್ಲಿ ಮಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಹೆಸರು ಸುನಂದ. ದಿವಂಗತ ತಂದೆ ಹೆಸರು ಸುರೇಂದ್ರ ಶೆಟ್ಟಿ. ಶಮಿತಾ ಶೆಟ್ಟಿ ಎಂಬ ಸಹೋದರಿಯೂ ಇವರಿಗೆ ಇದ್ದಾರೆ.  (Instagram)

    ಹಂಚಿಕೊಳ್ಳಲು ಲೇಖನಗಳು