logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shilpa Shetty: ರಾಯಲ್‌ ಬ್ಲೂ ಸೂಟ್‌ ತೊಟ್ಟು ಲೇಡಿ ಬಾಸ್‌ ಆದ ಶಿಲ್ಪಾ ಶೆಟ್ಟಿ; ಬಾಲಿವುಡ್‌ ಬೆಡಗಿಯ ಬೊಂಬಾಟ್‌ ಚಿತ್ರಗಳು

Shilpa Shetty: ರಾಯಲ್‌ ಬ್ಲೂ ಸೂಟ್‌ ತೊಟ್ಟು ಲೇಡಿ ಬಾಸ್‌ ಆದ ಶಿಲ್ಪಾ ಶೆಟ್ಟಿ; ಬಾಲಿವುಡ್‌ ಬೆಡಗಿಯ ಬೊಂಬಾಟ್‌ ಚಿತ್ರಗಳು

Feb 08, 2024 09:57 AM IST

ಕರ್ನಾಟಕ ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಆಕರ್ಷಕ ಹೊಳೆಯು ನೀಲಿ ಪ್ಯಾಂಟ್‌ ಸೂಟ್‌ ಧರಿಸಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ಇವರ ಈ ಲುಕ್‌ಗೆ, ಫ್ಯಾಷನ್‌ ಅಭಿರುಚಿಗೆ ಅಭಿಮಾನಿಗಳು ವಾಹ್‌ ಎಂದಿದ್ದಾರೆ.

ಕರ್ನಾಟಕ ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಆಕರ್ಷಕ ಹೊಳೆಯು ನೀಲಿ ಪ್ಯಾಂಟ್‌ ಸೂಟ್‌ ಧರಿಸಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ಇವರ ಈ ಲುಕ್‌ಗೆ, ಫ್ಯಾಷನ್‌ ಅಭಿರುಚಿಗೆ ಅಭಿಮಾನಿಗಳು ವಾಹ್‌ ಎಂದಿದ್ದಾರೆ.
ಶಿಲ್ಪಾ ಶೆಟ್ಟಿಗೆ ಫ್ಯಾಷನ್‌ ಎಂದರೆ ಪಂಚಪ್ರಾಣ. ಸಾಂಪ್ರದಾಯಿಕ ಉಡುಗೆ ಆಗಿರಲಿ, ಸೀರೆ ಆಗಿರಲಿ, ಪ್ಯಾಂಟ್‌ ಸೂಟ್‌ ಆಗಿರಲಿ, ಪರ್ಫೆಕ್ಷನ್‌ ಬಯಸೋ ನಟಿ ಇವರು. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಶಿಲ್ಪಾ ಶೆಟ್ಟಿ ಇದೀಗ ತನ್ನ ಹೊಸ ಹೊಳೆಯುವ ನೀಲಿ ಪ್ಯಾಂಟ್‌ ಶೂಟ್‌ ಧರಿಸಿದ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.  
(1 / 7)
ಶಿಲ್ಪಾ ಶೆಟ್ಟಿಗೆ ಫ್ಯಾಷನ್‌ ಎಂದರೆ ಪಂಚಪ್ರಾಣ. ಸಾಂಪ್ರದಾಯಿಕ ಉಡುಗೆ ಆಗಿರಲಿ, ಸೀರೆ ಆಗಿರಲಿ, ಪ್ಯಾಂಟ್‌ ಸೂಟ್‌ ಆಗಿರಲಿ, ಪರ್ಫೆಕ್ಷನ್‌ ಬಯಸೋ ನಟಿ ಇವರು. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಶಿಲ್ಪಾ ಶೆಟ್ಟಿ ಇದೀಗ ತನ್ನ ಹೊಸ ಹೊಳೆಯುವ ನೀಲಿ ಪ್ಯಾಂಟ್‌ ಶೂಟ್‌ ಧರಿಸಿದ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.  (Instagram/@theshilpashetty)
ಇನ್‌ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿ ಬುಧವಾರ ಅಭಿಮಾನಿಗಳಿಗೆ ಅಚ್ಚರಿಯಾಗುವಂತೆ ಹೊಸ ಫೊಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ರಾಯಲ್‌ ಬ್ಲೂ ಕ್ಯಾಪ್ಷನ್‌ನಡಿ ಇವರು ಹಂಚಿಕೊಂಡಿರುವ ಫೋಟೋಗಳು "ಬಾಸ್‌ ಲೇಡಿ"ಯಂತೆ ಇದೆ.
(2 / 7)
ಇನ್‌ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿ ಬುಧವಾರ ಅಭಿಮಾನಿಗಳಿಗೆ ಅಚ್ಚರಿಯಾಗುವಂತೆ ಹೊಸ ಫೊಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ರಾಯಲ್‌ ಬ್ಲೂ ಕ್ಯಾಪ್ಷನ್‌ನಡಿ ಇವರು ಹಂಚಿಕೊಂಡಿರುವ ಫೋಟೋಗಳು "ಬಾಸ್‌ ಲೇಡಿ"ಯಂತೆ ಇದೆ.(Instagram/@theshilpashetty)
ಇವರು ತೊಟ್ಟ ಉಡುಗೆಯು ಜೊನ್ನಾ ಆಂಡ್ರೊವಸ್‌ ಬ್ರಾಂಡ್‌ನದ್ದು. ಇದು ಲಾಪೆಲ್‌ ಕಾಲರ್‌ ಹೊಂದಿರುವ  ಉದ್ದ ಸ್ಲೀವ್‌ನ ಬ್ಲೇಜರ್‌. ಮುಂಭಾಗದಲ್ಲಿ ಫ್ಲಾಪ್‌ ಕಿಸೆಗಳಿವೆ. ಮುಂಭಾಗದಲ್ಲಿ ಫ್ಯಾಷನ್‌ಗಾಗಿ ಒಂದು ಬಟನ್‌ ಇದೆ. ಇದಕ್ಕೆ ಹೊಂದಿಕೆಯಾಗುವಂತೆ ಮುಂಭಾಗದಲ್ಲಿ ಝಿಪ್‌ ಇರುವ ಟ್ರಾಸ್‌ ಧರಿಸಿದ್ದಾರೆ.
(3 / 7)
ಇವರು ತೊಟ್ಟ ಉಡುಗೆಯು ಜೊನ್ನಾ ಆಂಡ್ರೊವಸ್‌ ಬ್ರಾಂಡ್‌ನದ್ದು. ಇದು ಲಾಪೆಲ್‌ ಕಾಲರ್‌ ಹೊಂದಿರುವ  ಉದ್ದ ಸ್ಲೀವ್‌ನ ಬ್ಲೇಜರ್‌. ಮುಂಭಾಗದಲ್ಲಿ ಫ್ಲಾಪ್‌ ಕಿಸೆಗಳಿವೆ. ಮುಂಭಾಗದಲ್ಲಿ ಫ್ಯಾಷನ್‌ಗಾಗಿ ಒಂದು ಬಟನ್‌ ಇದೆ. ಇದಕ್ಕೆ ಹೊಂದಿಕೆಯಾಗುವಂತೆ ಮುಂಭಾಗದಲ್ಲಿ ಝಿಪ್‌ ಇರುವ ಟ್ರಾಸ್‌ ಧರಿಸಿದ್ದಾರೆ.(Instagram/@theshilpashetty)
ಫ್ಯಾಷನ್‌ ಸ್ಟೈಲಿಸ್ಟ್‌ ಮಾಗನ್‌ ಕಾನ್ಸಿಯೊ ನೆರವಿನಿಂದ ಇವರು ಸ್ಟೈಲ್‌ ಮಾಡಿಕೊಂಡಿದ್ದಾರೆ. ಡೈಮಾಂಡ್‌ ಇಯರಿಂಗ್‌, ಬೆರಳಿಗೆ ಹಲವು ರಿಂಗ್‌ಗಳು ಸೇರಿದಂತೆ ಹಲವು ಬಗೆಯ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಗಮನಿಸಬಹುದು.
(4 / 7)
ಫ್ಯಾಷನ್‌ ಸ್ಟೈಲಿಸ್ಟ್‌ ಮಾಗನ್‌ ಕಾನ್ಸಿಯೊ ನೆರವಿನಿಂದ ಇವರು ಸ್ಟೈಲ್‌ ಮಾಡಿಕೊಂಡಿದ್ದಾರೆ. ಡೈಮಾಂಡ್‌ ಇಯರಿಂಗ್‌, ಬೆರಳಿಗೆ ಹಲವು ರಿಂಗ್‌ಗಳು ಸೇರಿದಂತೆ ಹಲವು ಬಗೆಯ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಗಮನಿಸಬಹುದು.(Instagram/@theshilpashetty)
ಮೇಕಪ್ ಕಲಾವಿದ ಅಜಯ್ ಶೆಲಾರ್ ಸಹಾಯದಿಂದ ರೆಪ್ಪಿ ಕೂದಲಿಗೆ ಕಾಡಿಗೆ, ಕೆನ್ನೆಗಳಿಗೆ ತೆಳು ಮೇಕಪ್‌, ಲಲುಮಿನಸ್‌ ಹೈಲೈಟರ್‌, ನ್ಯೂಡ್‌ ಲಿಫ್‌ಸ್ಟಿಕ್‌ ಇತ್ಯಾದಿಗಳನ್ನು ಬಳಸಿದ್ದಾರೆ. ಸೊಂಪಾದ ಕೂದಲನ್ನು ಸುರುಳಿಯಾಗಿ ಕಟ್ಟಲಾಗಿತ್ತು.
(5 / 7)
ಮೇಕಪ್ ಕಲಾವಿದ ಅಜಯ್ ಶೆಲಾರ್ ಸಹಾಯದಿಂದ ರೆಪ್ಪಿ ಕೂದಲಿಗೆ ಕಾಡಿಗೆ, ಕೆನ್ನೆಗಳಿಗೆ ತೆಳು ಮೇಕಪ್‌, ಲಲುಮಿನಸ್‌ ಹೈಲೈಟರ್‌, ನ್ಯೂಡ್‌ ಲಿಫ್‌ಸ್ಟಿಕ್‌ ಇತ್ಯಾದಿಗಳನ್ನು ಬಳಸಿದ್ದಾರೆ. ಸೊಂಪಾದ ಕೂದಲನ್ನು ಸುರುಳಿಯಾಗಿ ಕಟ್ಟಲಾಗಿತ್ತು.(Instagram/@theshilpashetty)
ಕೆಲವು ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ಲೂನ್‌ ಬ್ರಾಂಡ್‌ನ ಅಂದದ ಉಡುಗೆ ತೊಟ್ಟಿದ್ದರು. ಇದು ಬೇಬಿ ಬ್ಲೂ ಕಲರ್‌ ಹೊಂದಿದೆ. ಆಫ್‌ ಶೋಲ್ಡರ್‌ ನೆಕ್‌ಲೈನ್‌ ಹೊಂದಿದೆ.  
(6 / 7)
ಕೆಲವು ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ಲೂನ್‌ ಬ್ರಾಂಡ್‌ನ ಅಂದದ ಉಡುಗೆ ತೊಟ್ಟಿದ್ದರು. ಇದು ಬೇಬಿ ಬ್ಲೂ ಕಲರ್‌ ಹೊಂದಿದೆ. ಆಫ್‌ ಶೋಲ್ಡರ್‌ ನೆಕ್‌ಲೈನ್‌ ಹೊಂದಿದೆ.  (Instagram/@theshilpashetty)
ಫ್ಲೋರ್‌ ಉದ್ದದ ಜಾಕೆಟ್‌, ಡೈಮಾಂಡ್‌ ಸ್ಟಡ್‌ ಇಯರಿಂಗ್‌ ಮೂಲಕ ಸ್ಟೈಲ್‌ ಮಾಡಿಕೊಂಡಿದ್ದರು. ಇವರ ಕೂದಲನ್ನು ಸಾಫ್ಟ್‌ ವೇವ್‌ ರೀತಿ ವಿನ್ಯಾಸ ಮಾಡಲಾಗಿತ್ತು. ಒಟ್ಟಾರೆ, ಶಿಲ್ಪಾ ಶೆಟ್ಟಿ ಯುವ ನಟಿಯರಿಗೆ ಸವಾಲು ಒಡ್ಡುವಂತೆ ಆಗಾಗ ಫ್ಯಾಷನ್‌ ಸ್ಟೇಟ್‌ಮೆಂಟ್‌ ಉಡುಗೆ ತೊಟ್ಟು ರಾರಾಜಿಸುತ್ತಿದ್ದಾರೆ.
(7 / 7)
ಫ್ಲೋರ್‌ ಉದ್ದದ ಜಾಕೆಟ್‌, ಡೈಮಾಂಡ್‌ ಸ್ಟಡ್‌ ಇಯರಿಂಗ್‌ ಮೂಲಕ ಸ್ಟೈಲ್‌ ಮಾಡಿಕೊಂಡಿದ್ದರು. ಇವರ ಕೂದಲನ್ನು ಸಾಫ್ಟ್‌ ವೇವ್‌ ರೀತಿ ವಿನ್ಯಾಸ ಮಾಡಲಾಗಿತ್ತು. ಒಟ್ಟಾರೆ, ಶಿಲ್ಪಾ ಶೆಟ್ಟಿ ಯುವ ನಟಿಯರಿಗೆ ಸವಾಲು ಒಡ್ಡುವಂತೆ ಆಗಾಗ ಫ್ಯಾಷನ್‌ ಸ್ಟೇಟ್‌ಮೆಂಟ್‌ ಉಡುಗೆ ತೊಟ್ಟು ರಾರಾಜಿಸುತ್ತಿದ್ದಾರೆ.(Instagram/@theshilpashetty)

    ಹಂಚಿಕೊಳ್ಳಲು ಲೇಖನಗಳು