logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aishwarya Rai - Mani Ratnam Pics: ಗುರು-ಶಿಷ್ಯೆ ಬಂಧ ಇವರದು.. ಮಣಿರತ್ನಂ ಹಾಗೂ ಐಶ್ವರ್ಯಾ ರೈ ಜೊತೆಗಿರುವ ಫೋಟೋಗಳು ಇಲ್ಲಿವೆ ನೋಡಿ..

Aishwarya Rai - Mani Ratnam pics: ಗುರು-ಶಿಷ್ಯೆ ಬಂಧ ಇವರದು.. ಮಣಿರತ್ನಂ ಹಾಗೂ ಐಶ್ವರ್ಯಾ ರೈ ಜೊತೆಗಿರುವ ಫೋಟೋಗಳು ಇಲ್ಲಿವೆ ನೋಡಿ..

Sep 30, 2022 05:11 PM IST

ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. 1997 ರಲ್ಲಿ ತಮಿಳಿನ 'ಇರುವರ್' ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಐಶ್ವರ್ಯಾ ಅವರನ್ನು ಪರಿಚಯಿಸಿದ್ದು ಮಣಿರತ್ನಂ. ಹೀಗಾಗಿ ಐಶ್​ ಇವರನ್ನು ತಮ್ಮ ಗುರು ಎಂದೇ ಪರಿಗಣಿಸಿದ್ದಾರೆ. 2007ರಲ್ಲಿ 'ಗುರು' ಮತ್ತು 2010ರಲ್ಲಿ 'ರಾವಣ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಇವರು ಇದೀಗ 12 ವರ್ಷಗಳ ಬಳಿಕ 'ಪೊನ್ನಿಯಿನ್ ಸೆಲ್ವನ್: 1' ಚಿತ್ರದೊಂದಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರ ಇಂದು (ಸೆ.30) ಬಿಡುಗಡೆಯಾಗಿದೆ. ಗುರು-ಶಿಷ್ಯೆಯರು ಜೊತೆಯಲ್ಲಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ..

  • ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. 1997 ರಲ್ಲಿ ತಮಿಳಿನ 'ಇರುವರ್' ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಐಶ್ವರ್ಯಾ ಅವರನ್ನು ಪರಿಚಯಿಸಿದ್ದು ಮಣಿರತ್ನಂ. ಹೀಗಾಗಿ ಐಶ್​ ಇವರನ್ನು ತಮ್ಮ ಗುರು ಎಂದೇ ಪರಿಗಣಿಸಿದ್ದಾರೆ. 2007ರಲ್ಲಿ 'ಗುರು' ಮತ್ತು 2010ರಲ್ಲಿ 'ರಾವಣ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಇವರು ಇದೀಗ 12 ವರ್ಷಗಳ ಬಳಿಕ 'ಪೊನ್ನಿಯಿನ್ ಸೆಲ್ವನ್: 1' ಚಿತ್ರದೊಂದಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರ ಇಂದು (ಸೆ.30) ಬಿಡುಗಡೆಯಾಗಿದೆ. ಗುರು-ಶಿಷ್ಯೆಯರು ಜೊತೆಯಲ್ಲಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ..
ಇತ್ತೀಷೆಗಷ್ಟೇ ದೆಹಲಿಯಲ್ಲಿ 'ಪೊನ್ನಿಯಿನ್ ಸೆಲ್ವನ್: 1' ಚಿತ್ರದ ಪ್ರಚಾರದ ವೇಳೆ ಮಣಿರತ್ನಂ ಅವರ ಪಾದಗಳನ್ನು ಐಶ್ವರ್ಯಾ ರೈ ಮುಟ್ಟಿ ನಮಸ್ಕರಿಸಿದ ಫೋಟೋ ಇದಾಗಿದೆ.
(1 / 5)
ಇತ್ತೀಷೆಗಷ್ಟೇ ದೆಹಲಿಯಲ್ಲಿ 'ಪೊನ್ನಿಯಿನ್ ಸೆಲ್ವನ್: 1' ಚಿತ್ರದ ಪ್ರಚಾರದ ವೇಳೆ ಮಣಿರತ್ನಂ ಅವರ ಪಾದಗಳನ್ನು ಐಶ್ವರ್ಯಾ ರೈ ಮುಟ್ಟಿ ನಮಸ್ಕರಿಸಿದ ಫೋಟೋ ಇದಾಗಿದೆ.
2007ರಲ್ಲಿ ಬಿಡುಗಡೆಯಾದ 'ಗುರು' ಸಿನಿಮಾ ಸೆಟ್​​ನಲ್ಲಿ ಮಣಿರತ್ನಂ ಹಾಗೂ ಐಶ್ವರ್ಯಾ ರೈ
(2 / 5)
2007ರಲ್ಲಿ ಬಿಡುಗಡೆಯಾದ 'ಗುರು' ಸಿನಿಮಾ ಸೆಟ್​​ನಲ್ಲಿ ಮಣಿರತ್ನಂ ಹಾಗೂ ಐಶ್ವರ್ಯಾ ರೈ
ಮಣಿರತ್ನಂ ನಿರ್ದೇಶನದ ಹಾಗೂ ಐಶ್​ ನಟನೆಯ ಈ ಹಿಂದೆ ತೆರೆಕಂಡ ಸಿನಿಮಾವೊಂದರ ಸ್ಕ್ರೀನಿಂಗ್​ ವೇಳೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡದ್ದು ಹೀಗೆ..
(3 / 5)
ಮಣಿರತ್ನಂ ನಿರ್ದೇಶನದ ಹಾಗೂ ಐಶ್​ ನಟನೆಯ ಈ ಹಿಂದೆ ತೆರೆಕಂಡ ಸಿನಿಮಾವೊಂದರ ಸ್ಕ್ರೀನಿಂಗ್​ ವೇಳೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡದ್ದು ಹೀಗೆ..
1997 ರಲ್ಲಿ ತೆರೆಕಂಡ 'ಇರುವರ್' ಚಿತ್ರದ ಸೆಟ್​​ನಲ್ಲಿ ಗುರು-ಶಿಷ್ಯೆ
(4 / 5)
1997 ರಲ್ಲಿ ತೆರೆಕಂಡ 'ಇರುವರ್' ಚಿತ್ರದ ಸೆಟ್​​ನಲ್ಲಿ ಗುರು-ಶಿಷ್ಯೆ
ದೆಹಲಿಯಲ್ಲಿ 'ಪೊನ್ನಿಯಿನ್ ಸೆಲ್ವನ್: 1' ಚಿತ್ರದ ಪ್ರಚಾರದ ವೇಳೆ ತೆಗೆದ ಫೋಟೋ
(5 / 5)
ದೆಹಲಿಯಲ್ಲಿ 'ಪೊನ್ನಿಯಿನ್ ಸೆಲ್ವನ್: 1' ಚಿತ್ರದ ಪ್ರಚಾರದ ವೇಳೆ ತೆಗೆದ ಫೋಟೋ

    ಹಂಚಿಕೊಳ್ಳಲು ಲೇಖನಗಳು