ಅಂಶುಲ್ ಕಾಂಬೋಜ್: ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ ಈತ ಆರ್ಸಿಬಿ ಮಾಜಿ ನೆಟ್ ಬೌಲರ್
May 07, 2024 05:40 AM IST
ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಂಶುಲ್ ಕಾಂಬೋಜ್ ಪದಾರ್ಪಣೆ ಮಾಡಿದರು. 23ರ ಹರೆಯದ ಬಲಗೈ ಮಧ್ಯಮ ವೇಗಿ ಈ ಹಿಂದೆ ಭಾರತ ಅಂಡರ್ 19 ತಂಡದ ಪರ ಆಡಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ 10 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದ ಕಾಂಬೋಜ್ ಕುರಿತು ಮತ್ತಷ್ಟು ತಿಳಿಯೋಣ.
- ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಂಶುಲ್ ಕಾಂಬೋಜ್ ಪದಾರ್ಪಣೆ ಮಾಡಿದರು. 23ರ ಹರೆಯದ ಬಲಗೈ ಮಧ್ಯಮ ವೇಗಿ ಈ ಹಿಂದೆ ಭಾರತ ಅಂಡರ್ 19 ತಂಡದ ಪರ ಆಡಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ 10 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದ ಕಾಂಬೋಜ್ ಕುರಿತು ಮತ್ತಷ್ಟು ತಿಳಿಯೋಣ.