ಐಪಿಎಲ್ ಮೊದಲಾರ್ಧ ಮುಕ್ತಾಯ, ಕೋಟಿ ಕೋಟಿ ಪಡೆದು ಕೈ ಎತ್ತಿದ ಸ್ಟಾರ್ ಕ್ರಿಕೆಟರ್ಸ್; ಅಟ್ಟರ್ಫ್ಲಾಪ್ ಆದವರ ಪಟ್ಟಿ ಇಲ್ಲಿದೆ
Apr 20, 2024 04:22 PM IST
Most Expensive Players Fail : 17ನೇ ಆವೃತ್ತಿಯ ಐಪಿಎಲ್ ಮುಕ್ತಾಯಗೊಂಡಿದೆ. ಆದರೆ ಹರಾಜಿನಲ್ಲಿ ಮತ್ತು ಈ ಮೊದಲೇ ತಂಡದಲ್ಲಿದ್ದು ಕೋಟಿ ಕೋಟಿ ಪಡೆದಿದ್ದ ಆಟಗಾರರು ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಅದು ಮಿಚೆಲ್ ಸ್ಟಾರ್ಕ್ನಿಂದ ಸಮೀರ್ ರಿಜ್ವಿವರೆಗೂ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
- Most Expensive Players Fail : 17ನೇ ಆವೃತ್ತಿಯ ಐಪಿಎಲ್ ಮುಕ್ತಾಯಗೊಂಡಿದೆ. ಆದರೆ ಹರಾಜಿನಲ್ಲಿ ಮತ್ತು ಈ ಮೊದಲೇ ತಂಡದಲ್ಲಿದ್ದು ಕೋಟಿ ಕೋಟಿ ಪಡೆದಿದ್ದ ಆಟಗಾರರು ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಅದು ಮಿಚೆಲ್ ಸ್ಟಾರ್ಕ್ನಿಂದ ಸಮೀರ್ ರಿಜ್ವಿವರೆಗೂ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.