ಚಿರತೆ ದಾಳಿಯಿಂದ ಜಿಂಬಾಬ್ವೆ ಕ್ರಿಕೆಟಿಗನನ್ನು ರಕ್ಷಿಸಿದ ಸಾಕು ನಾಯಿ ಚಿಕರಾ; ಈ ಹಿಂದೆ ಮಂಚದ ಕೆಳಗೆ ಮಲಗಿತ್ತು ಮೊಸಳೆ!
Apr 25, 2024 09:02 PM IST
Guy Whittall : ಚಿರತೆ ದಾಳಿಯಿಂದ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗೈ ವಿಟ್ಟಾಲ್ ಅವರನ್ನು ತನ್ನ ಸಾಕು ನಾಯಿ ಚಿಕಾರಾ ರಕ್ಷಿಸಿದೆ. ವಿಟ್ಟಾಲ್ ರಕ್ತಸಿಕ್ತನಾಗಿರುವ ಫೋಟೋಗಳು ವೈರಲ್ ಆಗಿವೆ.
- Guy Whittall : ಚಿರತೆ ದಾಳಿಯಿಂದ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗೈ ವಿಟ್ಟಾಲ್ ಅವರನ್ನು ತನ್ನ ಸಾಕು ನಾಯಿ ಚಿಕಾರಾ ರಕ್ಷಿಸಿದೆ. ವಿಟ್ಟಾಲ್ ರಕ್ತಸಿಕ್ತನಾಗಿರುವ ಫೋಟೋಗಳು ವೈರಲ್ ಆಗಿವೆ.