ಕೌತುಕ ಹೆಚ್ಚಿಸಿದ ಐಪಿಎಲ್ ಪ್ಲೇಆಫ್ ರೇಸ್; ಮುಂಬೈ ಇಂಡಿಯನ್ಸ್ ಹೊರಬಿದ್ದ ನಂತರ ಇಲ್ಲಿದೆ 9 ತಂಡಗಳ ಪ್ಲೇಆಫ್ ಲೆಕ್ಕಾಚಾರ
May 09, 2024 02:27 PM IST
IPL 2024: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಸುತ್ತಿನ ರೇಸ್ನಿಂದ ಅಧಿಕೃತವಾಗಿ ಹೊರಬಿತ್ತು. ಹಾಗಾದರೆ ಉಳಿದ 9 ತಂಡಗಳ ಪರಿಸ್ಥಿತಿ ಹೇಗಿದೆ? ಯಾರಿಗೆಷ್ಟು ಅವಕಾಶ ಇದೆ ಎಂಬುದರ ಚಿತ್ರಣ ಇಲ್ಲಿದೆ.
- IPL 2024: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಸುತ್ತಿನ ರೇಸ್ನಿಂದ ಅಧಿಕೃತವಾಗಿ ಹೊರಬಿತ್ತು. ಹಾಗಾದರೆ ಉಳಿದ 9 ತಂಡಗಳ ಪರಿಸ್ಥಿತಿ ಹೇಗಿದೆ? ಯಾರಿಗೆಷ್ಟು ಅವಕಾಶ ಇದೆ ಎಂಬುದರ ಚಿತ್ರಣ ಇಲ್ಲಿದೆ.