logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Parliament Bhavan: ಹಳೆಯ ಸಂಸತ್‌ ಭವನಕ್ಕೆ ವಿದಾಯ: ಹೀಗಿದ್ದವು ಸದಸ್ಯರ ಕೊನೆ ಕ್ಷಣದ ಮಾತುಗಳು, ನೆನಪುಗಳು

Parliament Bhavan: ಹಳೆಯ ಸಂಸತ್‌ ಭವನಕ್ಕೆ ವಿದಾಯ: ಹೀಗಿದ್ದವು ಸದಸ್ಯರ ಕೊನೆ ಕ್ಷಣದ ಮಾತುಗಳು, ನೆನಪುಗಳು

Sep 19, 2023 01:53 PM IST

Last Day of Old parliament bhavan ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವದ ದನಿಯಂತ್ತಿದ್ದ ಸಂಸತ್‌ ಭವನದ ಹಳೆ ಕಟ್ಟಡಕ್ಕೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತು. ಮಂಗಳವಾರ ಲೋಕಸಭೆ, ರಾಜ್ಯ ಸಭಾ ಸದಸ್ಯರು ಅಲ್ಲಿಂದ ಹೊರಟರು. ವಿದಾಯ ಭಾಷಣವೂ ನಡೆಯಿತು. ಅದೆಷ್ಟು ಸಂಸದೀಯ ಚರ್ಚೆಗಳು. ಪ್ರಮುಖರ ಭಾಷಣ ನೆನಪಾದವು. ಫೋಟೋ ಸೆಷನ್‌ ಕೂಡ ನಡೆಯಿತು. ಈ ಕ್ಷಣಗಳು ಹೀಗಿದ್ದವು.

  • Last Day of Old parliament bhavan ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವದ ದನಿಯಂತ್ತಿದ್ದ ಸಂಸತ್‌ ಭವನದ ಹಳೆ ಕಟ್ಟಡಕ್ಕೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತು. ಮಂಗಳವಾರ ಲೋಕಸಭೆ, ರಾಜ್ಯ ಸಭಾ ಸದಸ್ಯರು ಅಲ್ಲಿಂದ ಹೊರಟರು. ವಿದಾಯ ಭಾಷಣವೂ ನಡೆಯಿತು. ಅದೆಷ್ಟು ಸಂಸದೀಯ ಚರ್ಚೆಗಳು. ಪ್ರಮುಖರ ಭಾಷಣ ನೆನಪಾದವು. ಫೋಟೋ ಸೆಷನ್‌ ಕೂಡ ನಡೆಯಿತು. ಈ ಕ್ಷಣಗಳು ಹೀಗಿದ್ದವು.
ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವದ ದನಿಯಂತಿದ್ದ ಹಳೆಯ ಸಂಸತ್‌ ಭವನಕ್ಕೆ ವಿದಾಯ ಹೇಳುವ ಸಮಯ. ಮಂಗಳವಾರ ಇಲ್ಲಿ ಕೊನೆಯ ಕಾರ್ಯಕ್ರಮ ನಡೆಯಿತು. ಇಲ್ಲಿ ವಿದಾಯ ಹೇಳಿ ಆನಂತರ ಹೊಸ ಭವನಕ್ಕೆ ಸದಸ್ಯರು ಹೊರಟರು
(1 / 9)
ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವದ ದನಿಯಂತಿದ್ದ ಹಳೆಯ ಸಂಸತ್‌ ಭವನಕ್ಕೆ ವಿದಾಯ ಹೇಳುವ ಸಮಯ. ಮಂಗಳವಾರ ಇಲ್ಲಿ ಕೊನೆಯ ಕಾರ್ಯಕ್ರಮ ನಡೆಯಿತು. ಇಲ್ಲಿ ವಿದಾಯ ಹೇಳಿ ಆನಂತರ ಹೊಸ ಭವನಕ್ಕೆ ಸದಸ್ಯರು ಹೊರಟರು(sansad tv)
ಹಳೆ ಸಂಸತ್‌ ಭವನದ ಕೊನೆ ಅಧಿವೇಶನಕ್ಕೆ ಆಗಮಿಸಿದ ಎರಡೂ ಸದನದ ಹಿರಿಯ ಸದಸ್ಯರು, ಸಚಿವರು ಬೇಸರದ ನಡುವೆಯೇ ಪಾಲ್ಗೊಂಡರು.
(2 / 9)
ಹಳೆ ಸಂಸತ್‌ ಭವನದ ಕೊನೆ ಅಧಿವೇಶನಕ್ಕೆ ಆಗಮಿಸಿದ ಎರಡೂ ಸದನದ ಹಿರಿಯ ಸದಸ್ಯರು, ಸಚಿವರು ಬೇಸರದ ನಡುವೆಯೇ ಪಾಲ್ಗೊಂಡರು.(sansad tv)
ಹಳೆಯ ಸಂಸತ್‌ ಭವನದಲ್ಲಿ ಜಂಟಿ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರಮೋದಿ, ಸಂಸದೀಯ ಸಚಿವ ಪ್ರಲ್ಹಾದ ಜೋಶಿ. ರಾಜ್ಯಸಭೆ ಅಧ್ಯಕ್ಷ ಧನಕರ್‌, ಲೋಕಸಭೆ ಸ್ಪೀಕರ್‌ ಓಂಬಿರ್ಲಾ, ರಾಜ್ಯಸಭೆ ಆಡಳಿತ ಪಕ್ಷ ನಾಯಕ ಪಿಯೂಷ್‌ ಚಾವ್ಲಾ, ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ .
(3 / 9)
ಹಳೆಯ ಸಂಸತ್‌ ಭವನದಲ್ಲಿ ಜಂಟಿ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರಮೋದಿ, ಸಂಸದೀಯ ಸಚಿವ ಪ್ರಲ್ಹಾದ ಜೋಶಿ. ರಾಜ್ಯಸಭೆ ಅಧ್ಯಕ್ಷ ಧನಕರ್‌, ಲೋಕಸಭೆ ಸ್ಪೀಕರ್‌ ಓಂಬಿರ್ಲಾ, ರಾಜ್ಯಸಭೆ ಆಡಳಿತ ಪಕ್ಷ ನಾಯಕ ಪಿಯೂಷ್‌ ಚಾವ್ಲಾ, ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ .(sansad tv)
ಹಳೆದ ಸಂಸತ್‌ ಭವನದಲ್ಲಿ ಕೊನೆಯ ದಿನದಲ್ಲಿ ಮಾತನಾಡಿದ ಹಿರಿಯ ಸದಸ್ಯೆ ಹಾಗೂ ಮಾಜಿ ಸಚಿವೆ ಮನೇಕಾ ಗಾಂಧಿ
(4 / 9)
ಹಳೆದ ಸಂಸತ್‌ ಭವನದಲ್ಲಿ ಕೊನೆಯ ದಿನದಲ್ಲಿ ಮಾತನಾಡಿದ ಹಿರಿಯ ಸದಸ್ಯೆ ಹಾಗೂ ಮಾಜಿ ಸಚಿವೆ ಮನೇಕಾ ಗಾಂಧಿ(sansad tv)
ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಹಳೆಯ ಸಂಸತ್‌ ಭವನದಲ್ಲಿ ಕೊನೆಯದಾಗಿ ಮಾತನಾಡಿ ಎಲ್ಲರಿಗೂ ಶುಭ ಕೋರಿದರು.
(5 / 9)
ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಹಳೆಯ ಸಂಸತ್‌ ಭವನದಲ್ಲಿ ಕೊನೆಯದಾಗಿ ಮಾತನಾಡಿ ಎಲ್ಲರಿಗೂ ಶುಭ ಕೋರಿದರು.(sansad tv)
ಜಂಟಿ ಅಧಿವೇಶನ ಹಳೆಯ ಸಂಸತ್‌ ಭವನದಲ್ಲಿ ನಡೆದಾಗ ರಾಜ್ಯ ಸಭೆಯ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮಾತನಾಡಿದರು.
(6 / 9)
ಜಂಟಿ ಅಧಿವೇಶನ ಹಳೆಯ ಸಂಸತ್‌ ಭವನದಲ್ಲಿ ನಡೆದಾಗ ರಾಜ್ಯ ಸಭೆಯ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮಾತನಾಡಿದರು.(sansad tv)
ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ಅಖಿಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಳೆಯ ಸಂಸತ್‌ ಭವನದಲ್ಲಿ ಭಾಷಣ ಮಾಡಿದರು.
(7 / 9)
ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ಅಖಿಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಳೆಯ ಸಂಸತ್‌ ಭವನದಲ್ಲಿ ಭಾಷಣ ಮಾಡಿದರು.(sansad tv)
ಹಳೆಯ ಸಂಸತ್‌ ಭವನದ ನೆನಪುಗಳನ್ನು ನೆನಪು ಹಾಕುತ್ತಲೇ ಗಭವೈಭವನ್ನು ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತ ಮುಂದೆ ಸಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.
(8 / 9)
ಹಳೆಯ ಸಂಸತ್‌ ಭವನದ ನೆನಪುಗಳನ್ನು ನೆನಪು ಹಾಕುತ್ತಲೇ ಗಭವೈಭವನ್ನು ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತ ಮುಂದೆ ಸಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.(sansad tv)
ಹಳೆಯ ಸಂಸತ್‌ ಭವನದಲ್ಲಿ ಅಧಿವೇಶನ ಮುಗಿಸಿ ಭಾರವಾದ ಹೃದಯಗಳಿಂದಲೇ ಹೊಸ ಭವನದತ್ತ ಹೆಜ್ಜೆ ಹಾಕುತ್ತಿರುವ ಪ್ರಧಾನಿ, ಸಚಿವರು ಹಾಗೂ ಸರ್ವ ಸದಸ್ಯರು.
(9 / 9)
ಹಳೆಯ ಸಂಸತ್‌ ಭವನದಲ್ಲಿ ಅಧಿವೇಶನ ಮುಗಿಸಿ ಭಾರವಾದ ಹೃದಯಗಳಿಂದಲೇ ಹೊಸ ಭವನದತ್ತ ಹೆಜ್ಜೆ ಹಾಕುತ್ತಿರುವ ಪ್ರಧಾನಿ, ಸಚಿವರು ಹಾಗೂ ಸರ್ವ ಸದಸ್ಯರು.(sansad tv)

    ಹಂಚಿಕೊಳ್ಳಲು ಲೇಖನಗಳು