logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Priyanka Chopra Returns To India: 3 ವರ್ಷಗಳ ನಂತರ ಭಾರತಕ್ಕೆ ಮರಳಿದ 'ದೇಸಿ ಗರ್ಲ್'​ ಪ್ರಿಯಾಂಕಾ ಚೋಪ್ರಾ

Priyanka Chopra returns to India: 3 ವರ್ಷಗಳ ನಂತರ ಭಾರತಕ್ಕೆ ಮರಳಿದ 'ದೇಸಿ ಗರ್ಲ್'​ ಪ್ರಿಯಾಂಕಾ ಚೋಪ್ರಾ

Nov 01, 2022 03:23 PM IST

ದೀರ್ಘಕಾಲದವರೆಗೆ ವಿದೇಶದಲ್ಲಿ ವಾಸಿಸಿದ ನಂತರ ನಿಮ್ಮ ತಾಯ್ನಾಡಿಗೆ ಹಿಂತಿರುಗುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ. ಪತಿ ನಿಕ್​ ಜೋನಾಸ್​ ಹಾಗೂ ಮಗುವಿನ ಜತೆ ಅಮೆರಿಕದಲ್ಲಿ ನೆಲೆಸಿರುವ ಬಾಲಿವುಡ್​ ಹಾಗೂ ಹಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸುಮಾರು ಮೂರು ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ.

  • ದೀರ್ಘಕಾಲದವರೆಗೆ ವಿದೇಶದಲ್ಲಿ ವಾಸಿಸಿದ ನಂತರ ನಿಮ್ಮ ತಾಯ್ನಾಡಿಗೆ ಹಿಂತಿರುಗುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ. ಪತಿ ನಿಕ್​ ಜೋನಾಸ್​ ಹಾಗೂ ಮಗುವಿನ ಜತೆ ಅಮೆರಿಕದಲ್ಲಿ ನೆಲೆಸಿರುವ ಬಾಲಿವುಡ್​ ಹಾಗೂ ಹಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸುಮಾರು ಮೂರು ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ.
ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ದೇಸಿ ಗರ್ಲ್​ ಪ್ರಿಯಾಂಕಾ ಚೋಪ್ರಾ ಬಂದಿಳಿದಿದ್ದಾರೆ.
(1 / 5)
ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ದೇಸಿ ಗರ್ಲ್​ ಪ್ರಿಯಾಂಕಾ ಚೋಪ್ರಾ ಬಂದಿಳಿದಿದ್ದಾರೆ.
ಮುಂಬೈ ಏರ್​ಪೋರ್ಟ್​ನಲ್ಲಿ ಗ್ಲೋಬಲ್​ ಐಕಾನ್​ ಪ್ರಿಯಾಂಕಾರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
(2 / 5)
ಮುಂಬೈ ಏರ್​ಪೋರ್ಟ್​ನಲ್ಲಿ ಗ್ಲೋಬಲ್​ ಐಕಾನ್​ ಪ್ರಿಯಾಂಕಾರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಪ್ರಿಯಾಂಕಾ ನೀಲಿ ಬಣ್ಣದ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡರು. ವೈಟ್​ ಶೂ ಧರಿಸಿ, ಕಪ್ಪು-ಬಿಳಿ ಬಣ್ಣದ ಹ್ಯಾಂಡ್​ಬ್ಯಾಗ್​ ಹಿಡಿದಿದ್ದರು.
(3 / 5)
ಪ್ರಿಯಾಂಕಾ ನೀಲಿ ಬಣ್ಣದ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡರು. ವೈಟ್​ ಶೂ ಧರಿಸಿ, ಕಪ್ಪು-ಬಿಳಿ ಬಣ್ಣದ ಹ್ಯಾಂಡ್​ಬ್ಯಾಗ್​ ಹಿಡಿದಿದ್ದರು.
ದೀರ್ಘಕಾಲದವರೆಗೆ ವಿದೇಶದಲ್ಲಿ ವಾಸಿಸಿದ ನಂತರ ನಿಮ್ಮ ತಾಯ್ನಾಡಿಗೆ ಹಿಂತಿರುಗುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ.
(4 / 5)
ದೀರ್ಘಕಾಲದವರೆಗೆ ವಿದೇಶದಲ್ಲಿ ವಾಸಿಸಿದ ನಂತರ ನಿಮ್ಮ ತಾಯ್ನಾಡಿಗೆ ಹಿಂತಿರುಗುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ.
ಪ್ರಿಯಾಂಕ ತಮ್ಮ ಕಾರಿನಲ್ಲಿ ಹೊರಡುವ ಮೊದಲು ಪಾಪರಾಜಿಗಳತ್ತ ಕೈ ಬೀಸಿದರು.
(5 / 5)
ಪ್ರಿಯಾಂಕ ತಮ್ಮ ಕಾರಿನಲ್ಲಿ ಹೊರಡುವ ಮೊದಲು ಪಾಪರಾಜಿಗಳತ್ತ ಕೈ ಬೀಸಿದರು.

    ಹಂಚಿಕೊಳ್ಳಲು ಲೇಖನಗಳು