logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Diabetes: ಶುಗರ್​ ಪೇಶೆಂಟಾ? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿವೆ ಟಿಪ್ಸ್

Diabetes: ಶುಗರ್​ ಪೇಶೆಂಟಾ? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿವೆ ಟಿಪ್ಸ್

Nov 29, 2023 10:09 AM IST

Diabetes Control Tips: ಮಧುಮೇಹವನ್ನು ನಿಯಂತ್ರಣಕ್ಕೆ ಬರಬೇಕಂದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಹಾಗಾದ್ರೆ ಇದಕ್ಕೆ ಏನು ಮಾಡಬೇಕೆಂದು ತಿಳಿಯೋಣ..

  • Diabetes Control Tips: ಮಧುಮೇಹವನ್ನು ನಿಯಂತ್ರಣಕ್ಕೆ ಬರಬೇಕಂದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಹಾಗಾದ್ರೆ ಇದಕ್ಕೆ ಏನು ಮಾಡಬೇಕೆಂದು ತಿಳಿಯೋಣ..
ಮಧುಮೇಹವನ್ನು ತಡೆಗಟ್ಟಲು ನೀವು ಆಯುರ್ವೇದ ತಜ್ಞರ ಬಳಿ ಗಿಡಮೂಲಿಕೆ ಔಷಧಿಗಳನ್ನು ತೆಗೆದುಕೊಳ್ಳಬಹುದು. 
(1 / 6)
ಮಧುಮೇಹವನ್ನು ತಡೆಗಟ್ಟಲು ನೀವು ಆಯುರ್ವೇದ ತಜ್ಞರ ಬಳಿ ಗಿಡಮೂಲಿಕೆ ಔಷಧಿಗಳನ್ನು ತೆಗೆದುಕೊಳ್ಳಬಹುದು. (Freepik)
ಮೆಂತ್ಯ, ಅರಿಶಿನ ಮತ್ತು ದಾಲ್ಚಿನ್ನಿಯಂತಹ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಸಿ. 
(2 / 6)
ಮೆಂತ್ಯ, ಅರಿಶಿನ ಮತ್ತು ದಾಲ್ಚಿನ್ನಿಯಂತಹ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಸಿ. (Freepik)
ಮಧುಮೇಹ ರೋಗಿಗಳಿಗೆ ವ್ಯಾಯಾಮವು ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಪ್ರತಿದಿನ ವ್ಯಾಯಾಮ ಮಾಡಿ. ಲಘು ವ್ಯಾಯಾಮಗಳನ್ನು ಮಾಡಿ. ಪ್ರತಿದಿನ ಕನಿಷ್ಠ 30-45 ನಿಮಿಷಗಳ ಕಾಲ ನಡೆಯಿರಿ.
(3 / 6)
ಮಧುಮೇಹ ರೋಗಿಗಳಿಗೆ ವ್ಯಾಯಾಮವು ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಪ್ರತಿದಿನ ವ್ಯಾಯಾಮ ಮಾಡಿ. ಲಘು ವ್ಯಾಯಾಮಗಳನ್ನು ಮಾಡಿ. ಪ್ರತಿದಿನ ಕನಿಷ್ಠ 30-45 ನಿಮಿಷಗಳ ಕಾಲ ನಡೆಯಿರಿ.(Freepik)
ಒತ್ತಡ ಕೂಡ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಒತ್ತಡ ಕಡಿಮೆ ಮಾಡಲು ಸರಿಯಾಗಿ ನಿದ್ರೆ, ವಿಶ್ರಾಂತಿ, ಧ್ಯಾನ ಮಾಡಿ.  
(4 / 6)
ಒತ್ತಡ ಕೂಡ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಒತ್ತಡ ಕಡಿಮೆ ಮಾಡಲು ಸರಿಯಾಗಿ ನಿದ್ರೆ, ವಿಶ್ರಾಂತಿ, ಧ್ಯಾನ ಮಾಡಿ.  (Freepik)
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಫೈಬರ್, ಪೋಷಕಾಂಶಗಳು ಮತ್ತು ಖನಿಜಾಂಶವಿರಲಿ. ಜಂಕ್ ಫುಡ್ ಅದರಲ್ಲಿಯೂ ಕರಿದ ಪದಾರ್ಥಗಳನ್ನು ತಪ್ಪಿಸಿ. ಸಂಸ್ಕರಿಸಿದ ಆಹಾರವನ್ನೂ ತಪ್ಪಿಸಿ. ಮೀನು ಮತ್ತು ಕೋಳಿ ಮಾಂಸ ಸೇವಿಸಬಹುದು. ಆದರೆ ಮಾಂಸವನ್ನು ಮಿತವಾಗಿ ತೆಗೆದುಕೊಳ್ಳಬೇಕು.
(5 / 6)
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಫೈಬರ್, ಪೋಷಕಾಂಶಗಳು ಮತ್ತು ಖನಿಜಾಂಶವಿರಲಿ. ಜಂಕ್ ಫುಡ್ ಅದರಲ್ಲಿಯೂ ಕರಿದ ಪದಾರ್ಥಗಳನ್ನು ತಪ್ಪಿಸಿ. ಸಂಸ್ಕರಿಸಿದ ಆಹಾರವನ್ನೂ ತಪ್ಪಿಸಿ. ಮೀನು ಮತ್ತು ಕೋಳಿ ಮಾಂಸ ಸೇವಿಸಬಹುದು. ಆದರೆ ಮಾಂಸವನ್ನು ಮಿತವಾಗಿ ತೆಗೆದುಕೊಳ್ಳಬೇಕು.(Freepik)
ಮದ್ಯಪಾನ ಮತ್ತು ಧೂಮಪಾನ ಮಧುಮೇಹವನ್ನು ಹೆಚ್ಚಿಸುತ್ತದೆ. ಇವುಗಳಿಗೆ ತಕ್ಷಣ ವಿದಾಯ ಹೇಳಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. 
(6 / 6)
ಮದ್ಯಪಾನ ಮತ್ತು ಧೂಮಪಾನ ಮಧುಮೇಹವನ್ನು ಹೆಚ್ಚಿಸುತ್ತದೆ. ಇವುಗಳಿಗೆ ತಕ್ಷಣ ವಿದಾಯ ಹೇಳಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. (Freepik)

    ಹಂಚಿಕೊಳ್ಳಲು ಲೇಖನಗಳು