logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Janmashtami Photos: ನೇಪಾಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮೆರವಣಿಗೆ, ವಿಶಿಷ್ಟ ಆಚರಣೆಯ ಫೋಟೋಸ್‌ ಇಲ್ಲಿವೆ

Janmashtami Photos: ನೇಪಾಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮೆರವಣಿಗೆ, ವಿಶಿಷ್ಟ ಆಚರಣೆಯ ಫೋಟೋಸ್‌ ಇಲ್ಲಿವೆ

Sep 06, 2023 09:45 PM IST

Janmashtami in Nepal: ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೊರವಲಯದ ಭಕ್ತಪುರ ಜಿಲ್ಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಸ್ವಲ್ಪ ವಿಚಿತ್ರವಾದುದು. ಈ ಮೆರವಣಿಗೆ ಆಚರಣೆಯ ಸಚಿತ್ರ ವರದಿ ಇಲ್ಲಿದೆ. 

Janmashtami in Nepal: ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೊರವಲಯದ ಭಕ್ತಪುರ ಜಿಲ್ಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಸ್ವಲ್ಪ ವಿಚಿತ್ರವಾದುದು. ಈ ಮೆರವಣಿಗೆ ಆಚರಣೆಯ ಸಚಿತ್ರ ವರದಿ ಇಲ್ಲಿದೆ. 
ನೇಪಾಳದ ಕಾಠ್ಮಂಡುವಿನ ಹೊರವಲಯದ ಭಕ್ತಪುರು ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅದ್ದೂರಿಯಾಗಿ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ಊರೆಲ್ಲ ಮೆರವಣಿಗೆ ನಡೆಸುವುದು ವಾಡಿಕೆ. ಇದರಂತೆ, ಮೆರವಣಿಗೆಯಲ್ಲಿ ಮಾಸ್ಕ್ ಧರಿಸಿದ ಹಲವರು ನೃತ್ಯ ಮಾಡುತ್ತ ಸಾಗಿದ್ದು ಗಮನಸೆಳೆಯಿತು.
(1 / 5)
ನೇಪಾಳದ ಕಾಠ್ಮಂಡುವಿನ ಹೊರವಲಯದ ಭಕ್ತಪುರು ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅದ್ದೂರಿಯಾಗಿ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ಊರೆಲ್ಲ ಮೆರವಣಿಗೆ ನಡೆಸುವುದು ವಾಡಿಕೆ. ಇದರಂತೆ, ಮೆರವಣಿಗೆಯಲ್ಲಿ ಮಾಸ್ಕ್ ಧರಿಸಿದ ಹಲವರು ನೃತ್ಯ ಮಾಡುತ್ತ ಸಾಗಿದ್ದು ಗಮನಸೆಳೆಯಿತು.(Photo by Prakash MATHEMA / AFP)
ಯುವ ತಲೆಮಾರಿನ ಭಕ್ತರು ಚಿತ್ರ ವಿಚಿತ್ರ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ಗಮನಸೆಳೆದರು.
(2 / 5)
ಯುವ ತಲೆಮಾರಿನ ಭಕ್ತರು ಚಿತ್ರ ವಿಚಿತ್ರ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ಗಮನಸೆಳೆದರು.(Photo by Prakash MATHEMA / AFP)
ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹರಕೆ ಹೊತ್ತವರು ಸಾಂಪ್ರದಾಯಿಕ ಉಡುಪು ಧರಿಸಿ ತಲೆ ಮೇಲೆ ಎಣ್ಣೆ ದೀಪ ಇಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು.
(3 / 5)
ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹರಕೆ ಹೊತ್ತವರು ಸಾಂಪ್ರದಾಯಿಕ ಉಡುಪು ಧರಿಸಿ ತಲೆ ಮೇಲೆ ಎಣ್ಣೆ ದೀಪ ಇಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು.(Photo by Prakash MATHEMA / AFP)
ಯುವಕರು ತಲೆ ಮೇಲೆ ಮತ್ತು ಭುಜದ ಮೇಲೆ ಕೂಡ ಎಣ್ಣೆ ದೀಪ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ಗಮನಸೆಳೆಯಿತು. ದೀಪವನ್ನು ಇರಿಸಲು ಆ ದೀಪದ ಬಿಸಿ ಶರೀರಕ್ಕೆ ತಟ್ಟದಂತೆ ಹಸುವಿನ ಸಗಣಿಯನ್ನು ಬಳಸಿದ್ದರು.
(4 / 5)
ಯುವಕರು ತಲೆ ಮೇಲೆ ಮತ್ತು ಭುಜದ ಮೇಲೆ ಕೂಡ ಎಣ್ಣೆ ದೀಪ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ಗಮನಸೆಳೆಯಿತು. ದೀಪವನ್ನು ಇರಿಸಲು ಆ ದೀಪದ ಬಿಸಿ ಶರೀರಕ್ಕೆ ತಟ್ಟದಂತೆ ಹಸುವಿನ ಸಗಣಿಯನ್ನು ಬಳಸಿದ್ದರು.(Photo by Prakash MATHEMA / AFP)
ಮಹಿಳೆಯರು ಕೂಡ ಸಾಂಪ್ರದಾಯಿಕ ಉಡುಪು ಧರಿಸಿ ಶ್ರೀಕೃಷ್ಣ ನಾಮಸ್ಮರಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
(5 / 5)
ಮಹಿಳೆಯರು ಕೂಡ ಸಾಂಪ್ರದಾಯಿಕ ಉಡುಪು ಧರಿಸಿ ಶ್ರೀಕೃಷ್ಣ ನಾಮಸ್ಮರಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.(Photo by Prakash MATHEMA / AFP)

    ಹಂಚಿಕೊಳ್ಳಲು ಲೇಖನಗಳು