logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ34ನಿಂದ ರಿಯಲ್‌ಮಿ 11ವರೆಗೆ; 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ34ನಿಂದ ರಿಯಲ್‌ಮಿ 11ವರೆಗೆ; 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Feb 25, 2024 06:56 PM IST

Best Smartphone: ಉತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡುತ್ತಿದ್ದೀರಾ? ನಿಮ್ಮ ಬಜೆಟ್ 20,000 ರೂಪಾಯಿ ಒಳಗೆ ಇರಬೇಕೆಂದು ನೀವು ಬಯಸುತ್ತಿದ್ದೀರಾ? ನಿಮ್ಮಗಾಗಿ ಈ ಅತ್ಯುತ್ತಮ ಸ್ಮಾರ್ಟ್‌ಗಳ ಪಟ್ಟಿ ಇಲ್ಲಿದೆ.

  • Best Smartphone: ಉತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡುತ್ತಿದ್ದೀರಾ? ನಿಮ್ಮ ಬಜೆಟ್ 20,000 ರೂಪಾಯಿ ಒಳಗೆ ಇರಬೇಕೆಂದು ನೀವು ಬಯಸುತ್ತಿದ್ದೀರಾ? ನಿಮ್ಮಗಾಗಿ ಈ ಅತ್ಯುತ್ತಮ ಸ್ಮಾರ್ಟ್‌ಗಳ ಪಟ್ಟಿ ಇಲ್ಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 34: ಈ ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚಿನ ಡಿಸ್‌ಪ್ಲೇ, 120 ಹೆಚ್‌ಝಡ್ ರಿಫ್ರೆಶ್ ರೇಟ್‌ ಹೊಂದಿರುತ್ತದೆ. ಗ್ಯಾಡ್ಜೆಟ್‌ನಲ್ಲಿ 50 ಎಂಪಿ ಪ್ರೈಮರಿ, 8 ಎಂಪಿ ಸೆಕೆಂಡರಿ, 2 ಎಂಪಿ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 13 ಎಂಪಿ ಮುಂಭಾಗದ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು 6000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಆಕ್ಟಾ ಕೋರ್ ಸ್ಯಾಮ್ಸಂಗ್ ಎಕ್ಸಿನೋಸ್ 1280 ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಮಾರುಕಟ್ಟೆ 15,999 ರೂಪಾಯಿ.
(1 / 5)

ಪೋಕೋ ಎಕ್ಸ್ 5: ಇದು 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 ಹೆಚ್‌ಝೆಡ್ ರಿಫ್ರೆಶ್ ರೇಟ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು, 48 ಎಂಪಿ ಪ್ರೈಮರಿ ಮತ್ತು 13 ಎಂಪಿ ಫ್ರಂಟ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 695 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಗ್ಯಾಡ್ಜೆಟ್ ಬೆಲೆ 13,999 ರೂಪಾಯಿ ಇದೆ.
(2 / 5)

ಮೋಟೋ ಜಿ 54: 6.5 ಇಂಚಿನ ಡಿಸ್‌ಪ್ಲೇ ಮತ್ತು 120 ಹೆಚ್‌ಝಡ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದರಲ್ಲಿ 50 ಎಂಪಿ ಪ್ರೈಮರಿ ಮತ್ತು 16 ಎಂಪಿ ಫ್ರಂಟ್ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರುತ್ತದೆ. 6000 ಎಂಎಎಚ್ ಬ್ಯಾಟರಿ ಇದ್ದು, ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7020 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಬೆಲೆ 14,950 ರೂಪಾಯಿ ಇದೆ.
(3 / 5)

ರಿಯಲ್‌ಮಿ 11: ಈ ಸ್ಮಾರ್ಟ್‌ಫೋನ್ 6.72 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 ಹೆಚ್‌ಝಡ್ ರಿಫ್ರೆಶ್ ರೇಟ್, 5,000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಎಸ್ಒಸಿ ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ 108 ಎಂಪಿ ಪ್ರೈಮರಿ ಮತ್ತು 16 ಎಂಪಿ ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಬೆಲೆ 15,998 ರೂಪಾಯಿ ಇದೆ.
(4 / 5)

ಶಿಯೋಮಿ ರೆಡ್ಮಿ ನೋಟ್ 12: ಇದು 6.67 ಇಂಚಿನ ಡಿಸ್‌ಪ್ಲೇ, 120 ಹೆಚ್‌ಝೆಡ್‌ ರಿಫ್ರೆಶ್ ರೇಟ್ ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ 48 ಎಂಪಿ ಪ್ರಾಥಮಿಕ ಮತ್ತು 13 ಎಂಪಿ ಮುಂಭಾಗದ ಕ್ಯಾಮೆರಾಗಳೊಂದಿಗೆ ಬರುತ್ತದೆ. 5000 ಎಂಎಎಚ್ ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ ಜೆನ್ 1 ಪ್ರೊಸೆಸರ್ನೊಂದಿಗೆ ಬರುತ್ತದೆ. ಈ ಫೋನ್‌ ಬೆಲೆ 11,1599 ಪೂಪಾಯಿ ಇದೆ.
(5 / 5)

    ಹಂಚಿಕೊಳ್ಳಲು ಲೇಖನಗಳು