Summer Hair Care: ಬೇಸಿಗೆಯಲ್ಲಿ ಅತಿಯಾಗಿ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ 6 ಮನೆಮದ್ದು
Apr 04, 2024 12:02 PM IST
ಈ ವರ್ಷ ಬಿಸಿಲಿನ ಜೊತೆಗೆ ಕೂದಲು ಉದುರುವುದು ಕೂಡ ಹೆಚ್ತಾ ಇದ್ಯಾ? ಅತಿಯಾಗಿ ಕೂದಲು ಉದುರಲು ಕಾರಣಗಳು ಹಲವು. ಆದರೆ ಈ ಕೆಲವು ನೈಸರ್ಗಿಕ ವಿಧಾನಗಳಿಂದ ಕೂದಲು ಉದುರುವುದನ್ನು ತಡೆಯಬಹುದು. ಇವು ನೆತ್ತಿಯ ಭಾಗವನ್ನು ಸ್ವಚ್ಛ ಮಾಡಿ ಬುಡದಿಂದಲೇ ಕೂದಲು ಸದೃಢವಾಗಲು ಸಹಾಯ ಮಾಡುತ್ತವೆ.
- ಈ ವರ್ಷ ಬಿಸಿಲಿನ ಜೊತೆಗೆ ಕೂದಲು ಉದುರುವುದು ಕೂಡ ಹೆಚ್ತಾ ಇದ್ಯಾ? ಅತಿಯಾಗಿ ಕೂದಲು ಉದುರಲು ಕಾರಣಗಳು ಹಲವು. ಆದರೆ ಈ ಕೆಲವು ನೈಸರ್ಗಿಕ ವಿಧಾನಗಳಿಂದ ಕೂದಲು ಉದುರುವುದನ್ನು ತಡೆಯಬಹುದು. ಇವು ನೆತ್ತಿಯ ಭಾಗವನ್ನು ಸ್ವಚ್ಛ ಮಾಡಿ ಬುಡದಿಂದಲೇ ಕೂದಲು ಸದೃಢವಾಗಲು ಸಹಾಯ ಮಾಡುತ್ತವೆ.