logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Katrina Kaif Turns 39: ಬರ್ತ್‌ಡೇ ಖುಷಿಯಲ್ಲಿ ಕ್ಯಾಟ್;‌ ಪತಿ ವಿಕ್ಕಿ ಜತೆಗಿನ ಒಂದಷ್ಟು ಆಪ್ತ ಫೋಟೋಗಳು ಇಲ್ಲಿವೆ..

Katrina kaif Turns 39: ಬರ್ತ್‌ಡೇ ಖುಷಿಯಲ್ಲಿ ಕ್ಯಾಟ್;‌ ಪತಿ ವಿಕ್ಕಿ ಜತೆಗಿನ ಒಂದಷ್ಟು ಆಪ್ತ ಫೋಟೋಗಳು ಇಲ್ಲಿವೆ..

Jul 16, 2022 12:20 PM IST

39ರ ಪ್ರಾಯದ ಕತ್ರಿನಾ ಕೈಫ್‌ ಮತ್ತು 34 ವರ್ಷದ ವಿಕ್ಕಿ ಕೌಶಾಲ್‌ ಮದುವೆಯಾಗಿ ಕೆಲ ತಿಂಗಳಷ್ಟೇ ಕಳೆದಿವೆ. ಆ ಪೈಕಿ ಪತಿ ವಿಕ್ಕಿ ಜತೆಗೆ ಇದು ಅವರ ಮೊದಲ ಬರ್ತ್‌ಡೇ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಕಳೆಯುವ ಸಲುವಾಗಿಯೇ ವಿದೇಶಕ್ಕೆ ಹಾರಿದೆ ಈ ಸ್ಟಾರ್‌ ಜೋಡಿ. ಮಾಲ್ಡೀವ್ಸ್‌ನಲ್ಲಿ ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿದೆ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗ ಇದೇ ಜೋಡಿಯ ಒಂದಷ್ಟು ಆಪ್ತ ಫೋಟೋಗಳು ಇಲ್ಲಿವೆ..

  • 39ರ ಪ್ರಾಯದ ಕತ್ರಿನಾ ಕೈಫ್‌ ಮತ್ತು 34 ವರ್ಷದ ವಿಕ್ಕಿ ಕೌಶಾಲ್‌ ಮದುವೆಯಾಗಿ ಕೆಲ ತಿಂಗಳಷ್ಟೇ ಕಳೆದಿವೆ. ಆ ಪೈಕಿ ಪತಿ ವಿಕ್ಕಿ ಜತೆಗೆ ಇದು ಅವರ ಮೊದಲ ಬರ್ತ್‌ಡೇ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಕಳೆಯುವ ಸಲುವಾಗಿಯೇ ವಿದೇಶಕ್ಕೆ ಹಾರಿದೆ ಈ ಸ್ಟಾರ್‌ ಜೋಡಿ. ಮಾಲ್ಡೀವ್ಸ್‌ನಲ್ಲಿ ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿದೆ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗ ಇದೇ ಜೋಡಿಯ ಒಂದಷ್ಟು ಆಪ್ತ ಫೋಟೋಗಳು ಇಲ್ಲಿವೆ..
ಬಾಲಿವುಡ್‌ನ ಸ್ಟಾರ್‌ ನಟಿ ಕತ್ರಿನಾ ಕೈಫ್‌ ಇದೀಗ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ.
(1 / 7)
ಬಾಲಿವುಡ್‌ನ ಸ್ಟಾರ್‌ ನಟಿ ಕತ್ರಿನಾ ಕೈಫ್‌ ಇದೀಗ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಕಳೆಯುವ ಸಲುವಾಗಿಯೇ ವಿದೇಶಕ್ಕೆ ಹಾರಿದೆ ಈ ಸ್ಟಾರ್‌ ಜೋಡಿ.
(2 / 7)
ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಕಳೆಯುವ ಸಲುವಾಗಿಯೇ ವಿದೇಶಕ್ಕೆ ಹಾರಿದೆ ಈ ಸ್ಟಾರ್‌ ಜೋಡಿ.
ಮಾಲ್ಡೀವ್ಸ್‌ನಲ್ಲಿ ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿದೆ ಎಂದೂ ಹೇಳಲಾಗುತ್ತಿದೆ.
(3 / 7)
ಮಾಲ್ಡೀವ್ಸ್‌ನಲ್ಲಿ ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿದೆ ಎಂದೂ ಹೇಳಲಾಗುತ್ತಿದೆ.
ಸೋಷಿಯಲ್‌ ಮೀಡಿಯಾದಲ್ಲಿ ಪತಿ ವಿಕ್ಕಿ ಜತೆಗಿನ ಆಪ್ತ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ ಕತ್ರಿನಾ
(4 / 7)
ಸೋಷಿಯಲ್‌ ಮೀಡಿಯಾದಲ್ಲಿ ಪತಿ ವಿಕ್ಕಿ ಜತೆಗಿನ ಆಪ್ತ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ ಕತ್ರಿನಾ
ಕಳೆದ ವರ್ಷದ ಡಿಸೆಂಬರ್‌ 9ರಂದು ಕತ್ರಿನಾ ವಿಕ್ಕಿ ಜೋಡಿಯ ವಿವಾಹ ಕಾರ್ಯ ನೆರವೇರಿದೆ.
(5 / 7)
ಕಳೆದ ವರ್ಷದ ಡಿಸೆಂಬರ್‌ 9ರಂದು ಕತ್ರಿನಾ ವಿಕ್ಕಿ ಜೋಡಿಯ ವಿವಾಹ ಕಾರ್ಯ ನೆರವೇರಿದೆ.
ಸದ್ಯ ಫೋನ್‌ಭೂತ್‌ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ ಕ್ಯಾಟ್‌
(6 / 7)
ಸದ್ಯ ಫೋನ್‌ಭೂತ್‌ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ ಕ್ಯಾಟ್‌
ಇತ್ತ ಗೋವಿಂದ್‌ ನಾಮ್‌ ಮೇರಾ, ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ, ಡಂಕಿ ಸೇರಿ ಹಲವು ಚಿತ್ರಗಳಲ್ಲಿ ವಿಕ್ಕಿ ಬಿಜಿಯಾಗಿದ್ದಾರೆ.
(7 / 7)
ಇತ್ತ ಗೋವಿಂದ್‌ ನಾಮ್‌ ಮೇರಾ, ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ, ಡಂಕಿ ಸೇರಿ ಹಲವು ಚಿತ್ರಗಳಲ್ಲಿ ವಿಕ್ಕಿ ಬಿಜಿಯಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು