logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Planning Apps: ದಿನಚರಿಯಲ್ಲಿ ತೊಂದರೆಯಾಗುತ್ತಿದೆಯೇ, ಈ 6 ಪ್ಲ್ಯಾನಿಂಗ್‌ ಆ್ಯಪ್‌ಗಳ ಮೂಲಕ ದಿನದ ಕೆಲಸಗಳನ್ನು ಸರಳವಾಗಿಸಿಕೊಳ್ಳಿ

Planning Apps: ದಿನಚರಿಯಲ್ಲಿ ತೊಂದರೆಯಾಗುತ್ತಿದೆಯೇ, ಈ 6 ಪ್ಲ್ಯಾನಿಂಗ್‌ ಆ್ಯಪ್‌ಗಳ ಮೂಲಕ ದಿನದ ಕೆಲಸಗಳನ್ನು ಸರಳವಾಗಿಸಿಕೊಳ್ಳಿ

Jul 28, 2023 05:37 PM IST

Planning apps for smartwork: ಪ್ರತಿನಿತ್ಯ ನಿಗದಿಪಡಿಸಿದ ಕೆಲಸವನ್ನು ಪೂರ್ಣಗೊಳಿಸಲು ಬಹುತೇಕರು ಕಷ್ಟಪಡುತ್ತಾರೆ. ಅತ್ಯುತ್ತಮ ದಿನಚರಿ, ಯೋಜನೆ ಇದ್ದರೆ ಕೆಲಸ ಸಲೀಸಾಗುತ್ತದೆ. ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಸಲೀಸಾಗಿಸಲು ನೆರವಾಗುವ ಆರು ಆಪ್‌ಗಳ ಪರಿಚಯ ಇಲ್ಲಿದೆ.

Planning apps for smartwork: ಪ್ರತಿನಿತ್ಯ ನಿಗದಿಪಡಿಸಿದ ಕೆಲಸವನ್ನು ಪೂರ್ಣಗೊಳಿಸಲು ಬಹುತೇಕರು ಕಷ್ಟಪಡುತ್ತಾರೆ. ಅತ್ಯುತ್ತಮ ದಿನಚರಿ, ಯೋಜನೆ ಇದ್ದರೆ ಕೆಲಸ ಸಲೀಸಾಗುತ್ತದೆ. ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಸಲೀಸಾಗಿಸಲು ನೆರವಾಗುವ ಆರು ಆಪ್‌ಗಳ ಪರಿಚಯ ಇಲ್ಲಿದೆ.
ಪ್ಲ್ಯಾನ್‌ ಯುವರ್‌ ಡೇ: ಇದು ಟಾಸ್ಕ್‌ ನಿರ್ವಹಣೆ ಆಪ್‌ ಆಗಿದೆ. ಇದರಲ್ಲಿ ಟಾಸ್ಕ್‌ ರಚಿಸಿ, ರಿಮೈಂಡರ್‌ ರಚಿಸಬಹುದು. ಪ್ರತಿನಿತ್ಯ ಆಫೀಸ್‌ ಕೆಲಸ ಮಾಡುವವರಿಗೆ ಇದು ಸೂಕ್ತವಾಗಿದೆ. 
(1 / 6)
ಪ್ಲ್ಯಾನ್‌ ಯುವರ್‌ ಡೇ: ಇದು ಟಾಸ್ಕ್‌ ನಿರ್ವಹಣೆ ಆಪ್‌ ಆಗಿದೆ. ಇದರಲ್ಲಿ ಟಾಸ್ಕ್‌ ರಚಿಸಿ, ರಿಮೈಂಡರ್‌ ರಚಿಸಬಹುದು. ಪ್ರತಿನಿತ್ಯ ಆಫೀಸ್‌ ಕೆಲಸ ಮಾಡುವವರಿಗೆ ಇದು ಸೂಕ್ತವಾಗಿದೆ. (Any.do/Playstore)
Asana app: ಈ ಆಪ್‌ ನೆರವಿನಿಂದ ಟೀಮ್‌ ಪ್ರಾಜೆಕ್ಟ್‌ ಮತ್ತು ವೈಯಕ್ತಿಕ ಕೆಲಸಗಳನ್ನು ಸರಾಗವಾಗಿ ನಿರ್ವಹಿಸಬಹುದು. ನೀವು ಮತ್ತು ನಿಮ್ಮ ತಂಡದ ನಡುವೆಕ ಎಲಸ ಹಂಚಿಕೊಳ್ಳಲು ಇದು ಸೂಕ್ತವಾದ ಆಪ್‌ ಆಗಿದೆ.
(2 / 6)
Asana app: ಈ ಆಪ್‌ ನೆರವಿನಿಂದ ಟೀಮ್‌ ಪ್ರಾಜೆಕ್ಟ್‌ ಮತ್ತು ವೈಯಕ್ತಿಕ ಕೆಲಸಗಳನ್ನು ಸರಾಗವಾಗಿ ನಿರ್ವಹಿಸಬಹುದು. ನೀವು ಮತ್ತು ನಿಮ್ಮ ತಂಡದ ನಡುವೆಕ ಎಲಸ ಹಂಚಿಕೊಳ್ಳಲು ಇದು ಸೂಕ್ತವಾದ ಆಪ್‌ ಆಗಿದೆ.(Asana/ Playstore)
Todoist: ಇದು ಕೂಡ ಜನಪ್ರಿಯ ಟಾಸ್ಕ್‌ ಮ್ಯಾನೇಜ್‌ಮೆಂಟ್‌ ಆಪ್‌. ಬಳಕೆದಾರರು ಇದರಲ್ಲಿ ಟಾಸ್ಕ್‌ ರಚಿಸಿ ಆರ್ಗನೈಜ್‌ ಮಾಡಬಹುದು. ಲೇಬಲ್ಸ್‌, ಫಿಲ್ಟರ್ಸ್‌ ಮತ್ತು ಕೊಲಬರೇಷನ್‌ ಇತ್ಯಾದಿ ಆಯ್ಕೆಯನ್ನು ಮಾಡಬಹುದು.
(3 / 6)
Todoist: ಇದು ಕೂಡ ಜನಪ್ರಿಯ ಟಾಸ್ಕ್‌ ಮ್ಯಾನೇಜ್‌ಮೆಂಟ್‌ ಆಪ್‌. ಬಳಕೆದಾರರು ಇದರಲ್ಲಿ ಟಾಸ್ಕ್‌ ರಚಿಸಿ ಆರ್ಗನೈಜ್‌ ಮಾಡಬಹುದು. ಲೇಬಲ್ಸ್‌, ಫಿಲ್ಟರ್ಸ್‌ ಮತ್ತು ಕೊಲಬರೇಷನ್‌ ಇತ್ಯಾದಿ ಆಯ್ಕೆಯನ್ನು ಮಾಡಬಹುದು.(Todoist/ Playstore)
TickTick: ಇದು ಬಹುಆಯ್ಕೆ ಇರುವ ಪ್ಲ್ಯಾನಿಂಗ್‌ ಆಪ್‌. ನಿಮ್ಮ ಎಲ್ಲಾ ಟು ಡು ಲಿಸ್ಟ್‌, ಶೆಡ್ಯೂಲ್‌ ಇತ್ಯಾದಿ ಕಾರ್ಯಗಳನ್ನು ಮಾಡಬಹುದು. ಇದರಲ್ಲಿ ರಿಮೈಂಡರ್‌ ಕೂಡ ಸೆಟಪ್‌ ಮಾಡಬಹುದು. 
(4 / 6)
TickTick: ಇದು ಬಹುಆಯ್ಕೆ ಇರುವ ಪ್ಲ್ಯಾನಿಂಗ್‌ ಆಪ್‌. ನಿಮ್ಮ ಎಲ್ಲಾ ಟು ಡು ಲಿಸ್ಟ್‌, ಶೆಡ್ಯೂಲ್‌ ಇತ್ಯಾದಿ ಕಾರ್ಯಗಳನ್ನು ಮಾಡಬಹುದು. ಇದರಲ್ಲಿ ರಿಮೈಂಡರ್‌ ಕೂಡ ಸೆಟಪ್‌ ಮಾಡಬಹುದು. (TickTick/ Playstore)
ಪ್ಲ್ಯಾನರ್‌ ಪ್ರೊ:  ದಿನಚರಿ ಅತ್ಯುತ್ತಮವಾಗಲು ಬಯಸುವವರು ಈ ಪ್ರೊ ಆಪ್‌ ಬಳಸಬಹುದು. ಇದರಲ್ಲಿ ಡೈಲಿ ಶೆಡ್ಯೂಲ್‌ ಇತ್ಯಾದಿ ಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡಬಹುದು. 
(5 / 6)
ಪ್ಲ್ಯಾನರ್‌ ಪ್ರೊ:  ದಿನಚರಿ ಅತ್ಯುತ್ತಮವಾಗಲು ಬಯಸುವವರು ಈ ಪ್ರೊ ಆಪ್‌ ಬಳಸಬಹುದು. ಇದರಲ್ಲಿ ಡೈಲಿ ಶೆಡ್ಯೂಲ್‌ ಇತ್ಯಾದಿ ಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡಬಹುದು. (Planner Pro/ Playstore)
Notion: ನೋಷನ್‌ ಎನ್ನುವುದು ಇನ್ನೊಂದು ಅತ್ಯುತ್ತಮವಾದ ಪ್ರಾಡಕ್ಟಿವಿಟಿ ಆಪ್‌. ಡೇ ಪ್ಲಾನಿಂಗ್‌, ನೋಟ್‌ ಟೇಕಿಂಗ್‌, ಟಾಸ್ಕ್‌ ಮ್ಯಾನೇಜ್‌ಮೆಂಟ್‌ ಇತ್ಯಾದಿ ಹಲವು ಫೀಚರ್‌ಗಳು ಇದರಲ್ಲಿವೆ. 
(6 / 6)
Notion: ನೋಷನ್‌ ಎನ್ನುವುದು ಇನ್ನೊಂದು ಅತ್ಯುತ್ತಮವಾದ ಪ್ರಾಡಕ್ಟಿವಿಟಿ ಆಪ್‌. ಡೇ ಪ್ಲಾನಿಂಗ್‌, ನೋಟ್‌ ಟೇಕಿಂಗ್‌, ಟಾಸ್ಕ್‌ ಮ್ಯಾನೇಜ್‌ಮೆಂಟ್‌ ಇತ್ಯಾದಿ ಹಲವು ಫೀಚರ್‌ಗಳು ಇದರಲ್ಲಿವೆ. (Notion/ Playstore)

    ಹಂಚಿಕೊಳ್ಳಲು ಲೇಖನಗಳು