logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು

Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು

Apr 30, 2024 07:30 AM IST

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಗಿದೆ. ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಚರ್ಮ, ಕಣ್ಣು, ಕರುಳಿನ ಆರೋಗ್ಯವನ್ನು ಹೊರಡುಪಡಿಸಿ ಇಡೀ ದೇಹಕ್ಕೆ ಇದರ ಸೇವನೆ ಪ್ರಯೋಜನಕಾರಿ. ಆದರೆ ಮಾವು ತಿನ್ನುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಿರಿ.

  • ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಗಿದೆ. ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಚರ್ಮ, ಕಣ್ಣು, ಕರುಳಿನ ಆರೋಗ್ಯವನ್ನು ಹೊರಡುಪಡಿಸಿ ಇಡೀ ದೇಹಕ್ಕೆ ಇದರ ಸೇವನೆ ಪ್ರಯೋಜನಕಾರಿ. ಆದರೆ ಮಾವು ತಿನ್ನುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಿರಿ.
ಸಿಹಿ, ರಸಭರಿತವಾದ ರುಚಿ ಹಾಗೂ ಪರಿಮಳಕ್ಕೆ ಮಾವು ತುಂಬಾ ಹೆಸರುವಾಸಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾವು ತಿನ್ನೋಕೆ ಲಭ್ಯವಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳಿವೆ. ಈ ಕಾರಣಕ್ಕಾಗಿ ಇದನ್ನು ಹಣ್ಣುಗಳ ರಾಜ ಅಂತ ಕರೆಯಲಾಗುತ್ತದೆ.
(1 / 7)

ಮಾವಿನ ಹಣ್ಣುಗಳಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು ಹಾಗೂ ಮ್ಯಾಂಜಿಫೆರಿನ್, ಕ್ಲುಕೋಸಿಲ್ ಕ್ಸಾಂಥೋನ್‌ಗಳಂತಹ ಉತೃಷ್ಟ ನಿರೋಧಕಗಳು ಸಮೃದ್ಧವಾಗಿದೆ. ಮಾವು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಮಾವಿನ ಹಣ್ಣನ್ನು ಅತಿಯಾಗಿ ಸೇವಿಸಿದ್ರೆ ಏನಾಬಹುದು ಎಂದನ್ನ ತಿಳಿದುಕೊಳ್ಳಿ.
(2 / 7)

ಲ್ಯಾಟೆಕ್ಸ್ ಅಲರ್ಜಿ ಇರುವವರು ಮಾವಿನ ಹಣ್ಣು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಚರ್ಮದ ತುರಿಕೆ, ಅನಾಫಿಲ್ಯಾಕ್ಸಿಸ್‌ಗೆ ಕಾರಣವಾಗಬಹುದು.
(3 / 7)

ಮಧುಮೇಹ ಇರುವಂತ ರೋಗಿಗಳು ಮಾವಿನ ಹಣ್ಣನ್ನು ಹೆಚ್ಚಾಗಿ ತಿನ್ನಬಾರದು. ಒಂದಕ್ಕಿಂತ ಹೆಚ್ಚಿನ ಹಣ್ಣುಗಳನ್ನು ಸೇವನೆಯನ್ನು ತಪ್ಪಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಳಕ್ಕೆ ಕಾರಣವಾಗಬಹುದು.
(4 / 7)

(5 / 7)

ಮಾವಿನ ಹಣ್ಣನ್ನು ಅತಿಯಾಗಿ ಸೇವನೆ ಅತಿಸಾರಕ್ಕೆ ಕಾರಣವಾಗಬಹುದು. ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಅತಿಸಾರದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಾವಿನ ಹಣ್ಣನ್ನು ಮಿತವಾಗಿ ಸೇವಿಸಬೇಕು.
(6 / 7)

ಮಾವಿನ ಹಣ್ಣಿನಲ್ಲಿ ಕೆಲವು ಅಂಶಗಳು ಅಲರ್ಜಿಗೆ ಕಾರಣವಾಗಬಹುದು. ಇವು ಮೊಡವೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ತಿನ್ನುವ ಮುನ್ನ 3 ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ಇಡದೆ ತಿಂದರೆ ಮೊಡವೆಗಳು ಬರುವ ಸಾಧ್ಯತೆ ಇರುತ್ತದೆ. ಮಾವಿನ ಹಣ್ಣನ್ನು ನೀರಿನಲ್ಲಿ ಇಟ್ಟಾಗ ಅದರಲ್ಲಿನ ಶಾಖ ಕರಗುತ್ತದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು