ರಾತ್ರಿ ಮಲಗುವ ಮುನ್ನ ಪಾದ ತೊಳೆಯುವ ರೂಢಿ ಇದ್ಯಾ, ಇಲ್ಲ ಅಂದ್ರೆ ಇಂದಿನಿಂದಲೇ ಅಭ್ಯಾಸ ಮಾಡಿ, ಇದ್ರಿಂದ ದೇಹಕ್ಕಿದೆ ಹಲವು ಪ್ರಯೋಜನ
Apr 25, 2024 04:58 PM IST
Washing Feet before Bed: ರಾತ್ರಿ ಮಲಗುವ ಮುನ್ನ ಕೈ-ಕಾಲು ಅದರಲ್ಲೂ ಪಾದಗಳನ್ನು ನೀಟಾಗಿ ತೊಳೆಯುವ ಅಭ್ಯಾಸ ನಿಮಗಿದ್ಯಾ, ಒಂದು ವೇಳೆ ಈ ಅಭ್ಯಾಸ ಇಲ್ಲ ಅಂದ್ರೆ ಇಂದಿನಿಂದಲೇ ರೂಢಿಸಿಕೊಳ್ಳಿ. ಯಾಕೆಂದರೆ ಇದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಇದರ ಉಪಯೋಗ ತಿಳಿಯಿರಿ.
- Washing Feet before Bed: ರಾತ್ರಿ ಮಲಗುವ ಮುನ್ನ ಕೈ-ಕಾಲು ಅದರಲ್ಲೂ ಪಾದಗಳನ್ನು ನೀಟಾಗಿ ತೊಳೆಯುವ ಅಭ್ಯಾಸ ನಿಮಗಿದ್ಯಾ, ಒಂದು ವೇಳೆ ಈ ಅಭ್ಯಾಸ ಇಲ್ಲ ಅಂದ್ರೆ ಇಂದಿನಿಂದಲೇ ರೂಢಿಸಿಕೊಳ್ಳಿ. ಯಾಕೆಂದರೆ ಇದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಇದರ ಉಪಯೋಗ ತಿಳಿಯಿರಿ.