ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ
Apr 29, 2024 04:47 PM IST
ನಿಮಗೆ ಆಗಾಗ ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನಿಮ್ಮ ಆಹಾರ ಸೇವನೆಯ ಕ್ರಮ ಸರಿಯಿಲ್ಲ ಎಂದರ್ಥ. ಇದಕ್ಕಾಗಿ ನೀವು ತಿನ್ನುವ ವೇಗವನ್ನು ತುಸು ಕಡಿಮೆ ಮಾಡುವುದೊಂದೇ ದಾರಿ. ಇದರೊಂದಿಗೆ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು.
- ನಿಮಗೆ ಆಗಾಗ ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನಿಮ್ಮ ಆಹಾರ ಸೇವನೆಯ ಕ್ರಮ ಸರಿಯಿಲ್ಲ ಎಂದರ್ಥ. ಇದಕ್ಕಾಗಿ ನೀವು ತಿನ್ನುವ ವೇಗವನ್ನು ತುಸು ಕಡಿಮೆ ಮಾಡುವುದೊಂದೇ ದಾರಿ. ಇದರೊಂದಿಗೆ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು.