logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಿನವಿಡಿ ಕುಳಿತೇ ಕೆಲಸ ಮಾಡುತ್ತಿದ್ದೀರಾ? ಈ ಅಪಾಯಗಳು ತಿಳಿದಿರಲಿ

ದಿನವಿಡಿ ಕುಳಿತೇ ಕೆಲಸ ಮಾಡುತ್ತಿದ್ದೀರಾ? ಈ ಅಪಾಯಗಳು ತಿಳಿದಿರಲಿ

Oct 03, 2023 06:00 AM IST

ಡ್ರೈವಿಂಗ್​ ಮಾಡುವವರು, ಕಚೇರಿಯಲ್ಲಿ ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುವವರು, ವರ್ಕ್​ ಫ್ರಂ ಹೋಂ ಮಾಡುವವರು, ಕೂಲಿ ಕೆಲಸ ಮಾಡುವವರು, ಕಾರ್ಮಿಕರು ದಿನದಲ್ಲಿ ಸಾಕಷ್ಟು ಗಂಟೆ ಅಥವಾ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತಿರುತ್ತಾರೆ. ಆದರೆ ಹೀಗೆ ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುತ್ತಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದರ ಬಗ್ಗೆ ಎಚ್ಚರ ಇರಲಿ.

  • ಡ್ರೈವಿಂಗ್​ ಮಾಡುವವರು, ಕಚೇರಿಯಲ್ಲಿ ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುವವರು, ವರ್ಕ್​ ಫ್ರಂ ಹೋಂ ಮಾಡುವವರು, ಕೂಲಿ ಕೆಲಸ ಮಾಡುವವರು, ಕಾರ್ಮಿಕರು ದಿನದಲ್ಲಿ ಸಾಕಷ್ಟು ಗಂಟೆ ಅಥವಾ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತಿರುತ್ತಾರೆ. ಆದರೆ ಹೀಗೆ ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುತ್ತಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದರ ಬಗ್ಗೆ ಎಚ್ಚರ ಇರಲಿ.
ದೇಹಕ್ಕೆ ವ್ಯಾಯಾಮವೇ ಇಲ್ಲದೆ ಇದ್ದರೆ, ದೈಹಿಕ ಚಟುವಟಿಕೆಗಳೇ ಇಲ್ಲದೆ ಇದ್ದರೆ ಇದು ನಿಮ್ಮ ಜೀವಿತಾವಧಿಯನ್ನು ಕಡಿಮೆ ಮಾಡಬಹುದು.  
(1 / 6)
ದೇಹಕ್ಕೆ ವ್ಯಾಯಾಮವೇ ಇಲ್ಲದೆ ಇದ್ದರೆ, ದೈಹಿಕ ಚಟುವಟಿಕೆಗಳೇ ಇಲ್ಲದೆ ಇದ್ದರೆ ಇದು ನಿಮ್ಮ ಜೀವಿತಾವಧಿಯನ್ನು ಕಡಿಮೆ ಮಾಡಬಹುದು.  
ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಖಿನ್ನತೆಗೆ ಒಳಗಾಗಬಹುದು. 
(2 / 6)
ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಖಿನ್ನತೆಗೆ ಒಳಗಾಗಬಹುದು. 
ಇದು ಹೃದ್ರೋಗ, ಮಧುಮೇಹ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. 
(3 / 6)
ಇದು ಹೃದ್ರೋಗ, ಮಧುಮೇಹ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. 
ಬೊಜ್ಜು-ಕೊಲೆಸ್ಟ್ರಾಲ್​ ಜೊತೆ ತೂಕವೂ ಹೆಚ್ಚಳವಾಗುತ್ತದೆ.  
(4 / 6)
ಬೊಜ್ಜು-ಕೊಲೆಸ್ಟ್ರಾಲ್​ ಜೊತೆ ತೂಕವೂ ಹೆಚ್ಚಳವಾಗುತ್ತದೆ.  
ಸ್ನಾಯುಗಳು ದುರ್ಬಲಗೊಂಡು ಕುತ್ತಿಗೆ, ಬೆನ್ನು ನೋವು ಶುರುವಾಗುತ್ತದೆ.  
(5 / 6)
ಸ್ನಾಯುಗಳು ದುರ್ಬಲಗೊಂಡು ಕುತ್ತಿಗೆ, ಬೆನ್ನು ನೋವು ಶುರುವಾಗುತ್ತದೆ.  
ಕಾಲುಗಳಲ್ಲಿನ ರಕ್ತನಾಳಗಳ ಊತದ (ವೆರಿಕೋಸ್​ ವೇನ್ಸ್​) ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ನಿಮ್ಮ ಕೆಲಸದ ಅವಧಿಯಲ್ಲಿ ಆಗಾಗ ಬ್ರೇಕ್​ ತೆಗದುಕೊಂಡು ನಡೆದಾಡುತ್ತಿರಿ. ದಿನಕ್ಕೆ ಒಂದು ಗಂಟೆಯಾದರೂ ವ್ಯಾಯಾಮ, ವಾಕಿಂಗ್​, ಜಾಗಿಂಗ್​ ಮಾಡಿ. 
(6 / 6)
ಕಾಲುಗಳಲ್ಲಿನ ರಕ್ತನಾಳಗಳ ಊತದ (ವೆರಿಕೋಸ್​ ವೇನ್ಸ್​) ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ನಿಮ್ಮ ಕೆಲಸದ ಅವಧಿಯಲ್ಲಿ ಆಗಾಗ ಬ್ರೇಕ್​ ತೆಗದುಕೊಂಡು ನಡೆದಾಡುತ್ತಿರಿ. ದಿನಕ್ಕೆ ಒಂದು ಗಂಟೆಯಾದರೂ ವ್ಯಾಯಾಮ, ವಾಕಿಂಗ್​, ಜಾಗಿಂಗ್​ ಮಾಡಿ. 

    ಹಂಚಿಕೊಳ್ಳಲು ಲೇಖನಗಳು