logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ira Khan Nupur Engagement: ಬಹುಕಾಲದ ಪ್ರಿಯಕರನ ಜತೆ ಆಮೀರ್‌ ಖಾನ್‌ ಪುತ್ರಿ ಇರಾ ನಿಶ್ಚಿತಾರ್ಥ.. Photos ನೋಡಿ..

Ira Khan Nupur Engagement: ಬಹುಕಾಲದ ಪ್ರಿಯಕರನ ಜತೆ ಆಮೀರ್‌ ಖಾನ್‌ ಪುತ್ರಿ ಇರಾ ನಿಶ್ಚಿತಾರ್ಥ.. PHOTOS ನೋಡಿ..

Nov 19, 2022 07:49 AM IST

ಬಾಲಿವುಡ್‌ ನಟ ಆಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ತಮ್ಮ ಬಹುಕಾಲದ ಗೆಳೆಯ ನೂಪುರ್‌ ಶಿಖರೆ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಶುಭ ಶುಕ್ರವಾರ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಆಮೀರ್‌ ಕುಟುಂಬದ ಆಪ್ತರು ಮತ್ತು ಕೆಲ ಸಿನಿಮಾ ಸ್ನೇಹಿತರು ಭೇಟಿ ನೀಡಿ ಶುಭ ಹಾರೈಸಿದರು. ಆ ನಿಶ್ಚಿತಾರ್ಥದ ಕೆಲ ಫೋಟೋ ಝಲಕ್‌ ಇಲ್ಲಿದೆ.

  • ಬಾಲಿವುಡ್‌ ನಟ ಆಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ತಮ್ಮ ಬಹುಕಾಲದ ಗೆಳೆಯ ನೂಪುರ್‌ ಶಿಖರೆ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಶುಭ ಶುಕ್ರವಾರ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಆಮೀರ್‌ ಕುಟುಂಬದ ಆಪ್ತರು ಮತ್ತು ಕೆಲ ಸಿನಿಮಾ ಸ್ನೇಹಿತರು ಭೇಟಿ ನೀಡಿ ಶುಭ ಹಾರೈಸಿದರು. ಆ ನಿಶ್ಚಿತಾರ್ಥದ ಕೆಲ ಫೋಟೋ ಝಲಕ್‌ ಇಲ್ಲಿದೆ.
ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿಯೇ ಕಾಲ ಕಳೆದಿದ್ದ ಆಮೀರ್‌ ಪುತ್ರಿ ಇರಾ ಖಾನ್ ಮತ್ತು ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
(1 / 6)
ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿಯೇ ಕಾಲ ಕಳೆದಿದ್ದ ಆಮೀರ್‌ ಪುತ್ರಿ ಇರಾ ಖಾನ್ ಮತ್ತು ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.(Twitter)
ಮುಂಬೈನಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಆಮೀರ್‌ ಖಾನ್‌ ಕುಟುಂಬ ಮತ್ತು ನೂಪುರ್‌ ಕುಟುಂಬದವರು ಸಾಕ್ಷಿಯಾದರು.
(2 / 6)
ಮುಂಬೈನಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಆಮೀರ್‌ ಖಾನ್‌ ಕುಟುಂಬ ಮತ್ತು ನೂಪುರ್‌ ಕುಟುಂಬದವರು ಸಾಕ್ಷಿಯಾದರು.(Twitter)
ಕೆಂಪು ಗೌನ್‌ನಲ್ಲಿ ಐರಾ ಎಲ್ಲರನ್ನು ಬೆರಗುಗೊಳಿಸಿದರೆ, ಬ್ಲಾಕ್‌ ಸೂಟ್‌ನಲ್ಲಿ ನೂಪುರ್‌ ಮಿಂಚಿದ್ದಾರೆ. ಈ ಜೋಡಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
(3 / 6)
ಕೆಂಪು ಗೌನ್‌ನಲ್ಲಿ ಐರಾ ಎಲ್ಲರನ್ನು ಬೆರಗುಗೊಳಿಸಿದರೆ, ಬ್ಲಾಕ್‌ ಸೂಟ್‌ನಲ್ಲಿ ನೂಪುರ್‌ ಮಿಂಚಿದ್ದಾರೆ. ಈ ಜೋಡಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.(Twitter)
ಐರಾ ಎಂಗೇಜ್‌ಮೆಂಟ್‌ ಕಾರ್ಯಕ್ರಮದಲ್ಲಿ ಆಮೀರ್‌  ಅವರ ತಾಯಿ ಜೀನತ್‌ ಹುಸೇನ್‌ ಮತ್ತು ಆಪ್ತ ಕುಟುಂಬದವರೆಲ್ಲ ಭಾಗವಹಿಸಿದ್ದರು.
(4 / 6)
ಐರಾ ಎಂಗೇಜ್‌ಮೆಂಟ್‌ ಕಾರ್ಯಕ್ರಮದಲ್ಲಿ ಆಮೀರ್‌  ಅವರ ತಾಯಿ ಜೀನತ್‌ ಹುಸೇನ್‌ ಮತ್ತು ಆಪ್ತ ಕುಟುಂಬದವರೆಲ್ಲ ಭಾಗವಹಿಸಿದ್ದರು.(twitter)
ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆಮೀರ್‌ ಕಾಣಿಸಿಕೊಂಡ ಬಗೆ ಹೀಗಿದೆ
(5 / 6)
ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆಮೀರ್‌ ಕಾಣಿಸಿಕೊಂಡ ಬಗೆ ಹೀಗಿದೆ(Twitter)
ಆಮೀರ್‌ ಖಾನ್‌ ಅವರ ತಾಯಿ ಜೀನತ್‌ ಹುಸೇನ್‌ ಮತ್ತು ಎರಡನೇ ಹೆಂಡತಿ ಕಿರಣ್‌ ರಾವ್‌  
(6 / 6)
ಆಮೀರ್‌ ಖಾನ್‌ ಅವರ ತಾಯಿ ಜೀನತ್‌ ಹುಸೇನ್‌ ಮತ್ತು ಎರಡನೇ ಹೆಂಡತಿ ಕಿರಣ್‌ ರಾವ್‌  (Twitter)

    ಹಂಚಿಕೊಳ್ಳಲು ಲೇಖನಗಳು