logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kiara- Sidharth Unseen Wedding Pics: ‘ಪ್ರೀತಿಯ ರಂಗು ಇಮ್ಮಡಿಯಾಗಿದೆ..’ ಪ್ರೇಮಿಗಳ ದಿನಕ್ಕೆ ಮದುವೆ ಫೋಟೋಸ್ ಶೇರ್‌ ಮಾಡಿದ ಕಿಯಾರಾ

Kiara- Sidharth Unseen Wedding Pics: ‘ಪ್ರೀತಿಯ ರಂಗು ಇಮ್ಮಡಿಯಾಗಿದೆ..’ ಪ್ರೇಮಿಗಳ ದಿನಕ್ಕೆ ಮದುವೆ ಫೋಟೋಸ್ ಶೇರ್‌ ಮಾಡಿದ ಕಿಯಾರಾ

Feb 15, 2023 10:15 AM IST

Kiara-Sidharth Unseen Wedding Pics: ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಮದುವೆಯ ವಿಶೇಷ ಕ್ಷಣಗಳನ್ನು ಪ್ರೇಮಿಗಳ ದಿನದಂದೇ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಆ ಖುಷಿಯ ಕ್ಷಣದ ಫೋಟೋಸ್‌ ಹೀಗಿವೆ..

  • Kiara-Sidharth Unseen Wedding Pics: ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಮದುವೆಯ ವಿಶೇಷ ಕ್ಷಣಗಳನ್ನು ಪ್ರೇಮಿಗಳ ದಿನದಂದೇ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಆ ಖುಷಿಯ ಕ್ಷಣದ ಫೋಟೋಸ್‌ ಹೀಗಿವೆ..
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಜೋಡಿಯ ವಿವಾಹವು ಅದ್ದೂರಿಯಾಗಿ ನೆರವೇರಿದೆ. ಫೆಬ್ರವರಿ 7 ರಂದು ಜೈಸಲ್ಮೇರ್‌ನ ಸೂರ್ಯಗಡ ಅರಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. (Photo: @ sidmalhotra/IG)
(1 / 5)

ಇದೀಗ ಅವರ ಮದುವೆಯ ಕೆಲವು ವಿಶೇಷ ಫೋಟೋಗಳು ಹೊರಬಂದಿವೆ. ಈ ಫೋಟೋದಲ್ಲಿ ಕಿಯಾರಾ ಮುತ್ತಿನ ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಅದರ ಮೇಲೆ ದಿರಿಸಿಗೆ ಒಪ್ಪುವ ಮುತ್ತಿನ ಆಭರಣಗಳನ್ನು ಧರಿಸಿದ್ದಾರೆ. (Photo: @ sidmalhotra/IG) 
(2 / 5)

ಈ ಫೋಟೋಗಳಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಳದಿ ಬಣ್ಣದ ಕುರ್ತಾ ಧರಿಸಿದ್ದಾರೆ. ಬಹು ಬಣ್ಣದಿಂದ ಮುದ್ರಿತವಾದ ದುಪಟ್ಟಾ ಅವರ ಭುಜವನ್ನು ಅಲಂಕರಿಸಿದೆ.(Photo: @ sidmalhotra/IG) 
(3 / 5)

ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಮದುವೆಯ ಈ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಈ ಜೋಡಿಯ ಫ್ಯಾನ್ಸ್‌ ಮೆಚ್ಚುಗೆ ಸಂದೇಶ ರವಾನಿಸುತ್ತಿದ್ದಾರೆ.  (Photo: @ sidmalhotra/IG) 
(4 / 5)

ಸಿದ್ಧಾರ್ಥ್ ಮತ್ತು ಕಿಯಾರಾ 'ಶೇರ್‌ಷಾ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರದ ಸೆಟ್‌ನಲ್ಲಿ ಇಬ್ಬರ ನಡುವೆ ಪ್ರೇಮಚಿಗುರಿತ್ತು. (Photo: @ sidmalhotra/IG) 
(5 / 5)

    ಹಂಚಿಕೊಳ್ಳಲು ಲೇಖನಗಳು